ಜಮೀನು ವಿವಾದ, ಬರ್ಬರ ಹತ್ಯೆ

ದೇವದುರ್ಗ: ಜಮೀನು ವಿವಾದ ಹಿನ್ನೆಲೆಯಲ್ಲಿ ಕಮಲದಿನ್ನಿಯಲ್ಲಿ ಯಂಕಣ್ಣ (56)ಎಂಬುವವರನ್ನು ಮಾರಕ ಅಸ್ತ್ರಗಳಿಂದ ಭಾನುವಾರ ಕೊಲೆ ಮಾಡಲಾಗಿದೆ. ಬೆಳಗಿನ ಜಾವ ಜಮೀನಿಗೆ ತೆರಳಿದ್ದ ಯಂಕಣ್ಣನನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜಮೀನು ವಿವಾದ ಕಾರಣಕ್ಕೆ ಅದೇ ಗ್ರಾಮದ…

View More ಜಮೀನು ವಿವಾದ, ಬರ್ಬರ ಹತ್ಯೆ

ನಡುಗಡೆಯಲ್ಲಿ ಇಡೀ ರಾತ್ರಿ ಸಿಲುಕಿದ್ದ ಆರು ಕುರಿಗಾಹಿಗಳ ರಕ್ಷಣೆ

ದೇವದುರ್ಗ: ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ, ನಡುಗಡ್ಡೆಯಲ್ಲಿ ತಂಗಿದ್ದ ಆರು ಕುರಿಗಾಹಿಗಳ ಸಮೇತ ಕುರಿಮರಿಗಳನ್ನು ತಾಲೂಕಾಡಳಿತ ಗುರುವಾರ ರಕ್ಷಣೆ ಮಾಡಿದೆ. ಬುಧವಾರ ರಾತ್ರಿಯಿಡೀ ಇವರು ಅಲ್ಲೇ ಉಳಿದಿದ್ದರು. ಅಗ್ನಿಶಾಮಕ…

View More ನಡುಗಡೆಯಲ್ಲಿ ಇಡೀ ರಾತ್ರಿ ಸಿಲುಕಿದ್ದ ಆರು ಕುರಿಗಾಹಿಗಳ ರಕ್ಷಣೆ

ಲೋಕಲ್ ಗಾದಿಗೇರಲು ಹೋರಾಟ

|ಶಿವಮೂರ್ತಿ ಹಿರೇಮಠ ರಾಯಚೂರು: ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಹಣಾಹಣಿ ತಂದಿಟ್ಟಿದೆ. ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಸಂಸತ್ ಚುನಾವಣೆ ದೃಷ್ಟಿಯಲ್ಲಿರಿಸಿ ಮೂರೂ ಪಕ್ಷಗಳ ನಾಯಕರು…

View More ಲೋಕಲ್ ಗಾದಿಗೇರಲು ಹೋರಾಟ

ದುಶ್ಚಟಗಳನ್ನ ಜೋಳಿಗೆಗೆ ಹಾಕಿ

<< ಭಕ್ತರಿಗೆ ಬಸವದೇವರ ಸಲಹೆ ನೀರಮಾನ್ವಿಯಲ್ಲಿ ಜೋಳಿಗೆ ಕ್ರಾಂತಿ >> ಮಾನ್ವಿ: ಮಠಾಧೀಶರು ಮನೆಗೆ ಬರುತ್ತಾರೆ ಎಂದರೆ ಏನು ಕೇಳುತ್ತಾರೆ ಎಂದು ಚಿಂತಿಸುವ ಭಕ್ತರೆ ಹೆಚ್ಚು. ಆದರೆ, ಬಸವದೇವರು ಶ್ರೀಗಳು ಮನೆಗೆ ಹೋದರೆ ಸಾಕು…

View More ದುಶ್ಚಟಗಳನ್ನ ಜೋಳಿಗೆಗೆ ಹಾಕಿ

ಜಾಲಹಳ್ಳಿಯಲ್ಲಿ ಸರಣಿ ಕಳ್ಳತನ

ದೇವದುರ್ಗ: ಜಾಲಹಳ್ಳಿ ಪೊಲೀಸ್ ಠಾಣೆ ಪಕ್ಕದಲ್ಲಿನ ಆರು ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ಮಾಡಲಾಗಿದೆ. ಸೋಮವಾರ ತಡರಾತ್ರಿ ವೈನ್ ಶಾಪ್, ಬಟ್ಟೆ ಅಂಗಡಿ, ಫೊಟೋ ಸ್ಟುಡಿಯೋ ಮತ್ತು ಗೊಬ್ಬರ ಅಂಗಡಿಯ ಗೋದಾಮು ಸೇರಿ…

View More ಜಾಲಹಳ್ಳಿಯಲ್ಲಿ ಸರಣಿ ಕಳ್ಳತನ

ನೆಮ್ಮದಿ ಕೇಂದ್ರಕ್ಕೆ ಬೆಂಕಿ, 3 ಕಂಪ್ಯೂಟರ್ ಭಸ್ಮ

  ದೇವದುರ್ಗ: ಪಟ್ಟಣದ ತಹಸಿಲ್ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಬೆಂಕಿ ಆಕಸ್ಮಿಕದಿಂದ 3 ಕಂಪ್ಯೂಟರ್‌ಗಳು, ದಾಖಲೆಗಳು ಭಸ್ಮವಾಗಿವೆ. ಆ.6 ರ ಮಧ್ಯರಾತ್ರಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿಗೆ ನಿಗದಿಪಡಿಸಿದ್ದ ಕೊಠಡಿ ಸಂಖ್ಯೆ…

View More ನೆಮ್ಮದಿ ಕೇಂದ್ರಕ್ಕೆ ಬೆಂಕಿ, 3 ಕಂಪ್ಯೂಟರ್ ಭಸ್ಮ