ಅಂತಾರಾಜ್ಯ ದರೋಡೆಕೋರರು ಸೆರೆ

ಉಳ್ಳಾಲ/ಮಂಗಳೂರು: ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಅಂತಾರಾಜ್ಯ ದರೋಡೆಕೋರರ ತಂಡವನ್ನು ಬೆನ್ನಟ್ಟಿದ ಬೆಂಗಳೂರು ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಶನಿವಾರ ದೇರಳಕಟ್ಟೆಯಲ್ಲಿ ಶೂಟೌಟ್ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಅಂತಾರಾಜ್ಯ ಮಟ್ಟದಲ್ಲಿ ಭಾರಿ…

View More ಅಂತಾರಾಜ್ಯ ದರೋಡೆಕೋರರು ಸೆರೆ

ದೇರಳಕಟ್ಟೆ ಯುವತಿಗೆ ಚೂರಿ ಇರಿತ ಪ್ರಕರಣ ಆರೋಪಿ ನಾಳೆ ಕೋರ್ಟ್‌ಗೆ ಸಾಧ್ಯತೆ

ಉಳ್ಳಾಲ: ದೇರಳಕಟ್ಟೆ ಬಗಂಬಿಲ ಬಳಿ ಯುವತಿಗೆ ಇರಿದು ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಚೇತರಿಸಿಕೊಂಡಿದ್ದು, ಗುರುವಾರ ಆತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಕಳೆದ ನಾಲ್ಕು ದಿನಗಳಿಂದ…

View More ದೇರಳಕಟ್ಟೆ ಯುವತಿಗೆ ಚೂರಿ ಇರಿತ ಪ್ರಕರಣ ಆರೋಪಿ ನಾಳೆ ಕೋರ್ಟ್‌ಗೆ ಸಾಧ್ಯತೆ

ದೇರಳಕಟ್ಟೆ ಚೂರಿ ಇರಿತ ಪ್ರಕರಣ ಯುವತಿಗೆ ತೀವ್ರ ನಿಗಾ ಚಿಕಿತ್ಸೆ ಮುಂದುವರಿಕೆ

ಮಂಗಳೂರು:  ದೇರಳಕಟ್ಟೆಯಲ್ಲಿ ಭಗ್ನಪ್ರೇಮಿಯಿಂದ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ದೀಕ್ಷಾ(20) ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ತಂಡ ವಿಶೇಷ ನಿಗಾ ಇಟ್ಟು ಚಿಕಿತ್ಸೆ ನೀಡುತ್ತಿದೆ. ಆರೋಪಿ ಸುಶಾಂತ್(28) ಚೇತರಿಸಿಕೊಳ್ಳುತ್ತಿದ್ದಾನೆ. ದೇರಳಕಟ್ಟೆ ಬಗಂಬಿಲ ನಿವಾಸಿ,…

View More ದೇರಳಕಟ್ಟೆ ಚೂರಿ ಇರಿತ ಪ್ರಕರಣ ಯುವತಿಗೆ ತೀವ್ರ ನಿಗಾ ಚಿಕಿತ್ಸೆ ಮುಂದುವರಿಕೆ

ವಾಹನ ಸವಾರರಿಗೆ ಅಪಾಯ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಬೇಕೆನ್ನುವ ತರಾತುರಿಯಲ್ಲಿರುವ ಗುತ್ತಿಗೆದಾರ, ರಸ್ತೆಯನ್ನು ಎರ‌್ರಾಬಿರ‌್ರಿ ಅಗೆದು ಹಾಕಿದ್ದು, ವಾಹನ ಸವಾರರ ಪ್ರಾಣ ಹಿಂಡುತ್ತಿದ್ದರೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದೆ… ಇದು ದೇರಳಕಟ್ಟೆ- ಕುತ್ತಾರ್ ರಸ್ತೆ ಕಾಮಗಾರಿಯ…

View More ವಾಹನ ಸವಾರರಿಗೆ ಅಪಾಯ

ಕಾನಕೆರೆಯ ಬಾವಿಗಳಲ್ಲಿ ಉರಿಯುತ್ತಿದೆ ಬೆಂಕಿ!

ಉಳ್ಳಾಲ (ದಕ್ಷಿಣ ಕನ್ನಡ): ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇರಳಕಟ್ಟೆ ಸಮೀಪದ ಕಾನಕೆರೆಯ ಬಾವಿಗಳಲ್ಲಿ ಎರಡು ದಿನಗಳಿಂದ ಪೆಟ್ರೋಲ್ ವಾಸನೆ ಬರುತ್ತಿದ್ದು, ಬೆಂಕಿ ಕೊಟ್ಟಾಗ ಹೊತ್ತಿ ಉರಿಯುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಜನವಸತಿ ಪ್ರದೇಶದಲ್ಲಿ…

View More ಕಾನಕೆರೆಯ ಬಾವಿಗಳಲ್ಲಿ ಉರಿಯುತ್ತಿದೆ ಬೆಂಕಿ!