ಶಾಲೆಗೆ ಪಿಠೋಪಕರಣ ದೇಣಿಗೆ

ಸಿಂಧನೂರು (ರಾಯಚೂರು): ತಾಲೂಕಿನ ರೌಡಕುಂದ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆನರಾ ಬ್ಯಾಂಕ್ ಕ್ಯಾನ್‌ಫಿನ್ ಹೋಂ ಲಿ. ಕರ್ನೂಲ್ ಬ್ರಾಂಚ್‌ನಿಂದ 3.65 ಲಕ್ಷ ರೂ. ಮೌಲ್ಯದ ಪಿಠೋಪಕರಣಗಳನ್ನು ದೇಣಿಗೆ ನೀಡಲಾಯಿತು. ಜಿಪಂ ಸದಸ್ಯ…

View More ಶಾಲೆಗೆ ಪಿಠೋಪಕರಣ ದೇಣಿಗೆ

ಕೇರಳ ನೆರೆ ಸಂತ್ರಸ್ತರಿಗಾಗಿ ಒಂದು ಕೋಟಿ ರೂ. ನೀಡಿದ ಎನ್​ಎಸ್​ಜಿ ಯೋಧರು

ನವದೆಹಲಿ: ಶತಮಾನದ ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ನೆರವಾಗಲು ರಾಷ್ಟ್ರೀಯ ಭದ್ರತಾ ಪಡೆ (ಎನ್​ಎಸ್​ಜಿ) ಕಮಾಂಡೋಗಳು ಮುಂದಾಗಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿದ್ದಾರೆ. ಎನ್​ಎಸ್​ಜಿ ಪಡೆಯ…

View More ಕೇರಳ ನೆರೆ ಸಂತ್ರಸ್ತರಿಗಾಗಿ ಒಂದು ಕೋಟಿ ರೂ. ನೀಡಿದ ಎನ್​ಎಸ್​ಜಿ ಯೋಧರು

ವಿಆರ್​ಎಲ್ ಫೌಂಡೇಷನ್​ನಿಂದ – 25 ಲಕ್ಷ ರೂ. ದೇಣಿಗೆ

ಹುಬ್ಬಳ್ಳಿ: ದೇಶದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾದ ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಕೊಡಗು ಸಂತ್ರಸ್ತರ ನೆರವಿಗೆ ಸ್ಪಂದಿಸಿ ತನ್ನ ಅಂಗ ಸಂಸ್ಥೆಯಾದ ವಿಆರ್​ಎಲ್ ಫೌಂಡೇಷನ್ ಮೂಲಕ 25 ಲಕ್ಷ ರೂ. ಪರಿಹಾರ ನಿಧಿ ನೀಡಿದೆ. ಕರ್ನಾಟಕದ…

View More ವಿಆರ್​ಎಲ್ ಫೌಂಡೇಷನ್​ನಿಂದ – 25 ಲಕ್ಷ ರೂ. ದೇಣಿಗೆ

ಕೇರಳ ಪ್ರವಾಹ: ಕಿಡಿಗೇಡಿಗಳಿಂದ ಧೋನಿ, ಕೊಹ್ಲಿ ಹೆಸರಲ್ಲಿ ಜನರ ಭಾವನೆಗಳೊಂದಿಗೆ ಆಟ

ನವದೆಹಲಿ: ದೇವರನಾಡು ಕೇರಳ ಒಂದು ವಾರಕ್ಕಿಂತ ಹೆಚ್ಚು ಕಾಲ ಜಲಪ್ರಳಯಕ್ಕೆ ತುತ್ತಾಗಿ ಸಂಪೂರ್ಣ ಮುಳಗಡೆಯಾಗಿದ್ದು, ಸ್ಥಳೀಯ ಅಧಿಕಾರಿ ವರ್ಗಗಳೊಂದಿಗೆ ಸೇರಿ ಸೇನಾ ಪಡೆಗಳು, ವಿಪತ್ತು ನಿರ್ವಹಣಾ ತಂಡಗಳು ಹಾಗೂ ಸಹಾಯ ಸಂಘಗಳು ತಮ್ಮ ಪ್ರಾಣವನ್ನು…

View More ಕೇರಳ ಪ್ರವಾಹ: ಕಿಡಿಗೇಡಿಗಳಿಂದ ಧೋನಿ, ಕೊಹ್ಲಿ ಹೆಸರಲ್ಲಿ ಜನರ ಭಾವನೆಗಳೊಂದಿಗೆ ಆಟ

ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗಾಗಿ 10 ಲಕ್ಷ ರೂ.ನೀಡಿದ ಸಚಿವ ಪುಟ್ಟರಾಜು

ಮಂಡ್ಯ: ಕೊಡಗು ಜನರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಪುತ್ರನ ಮದುವೆ ಬೀಗರ ಔತಣಕೂಟ ರದ್ದು ಪಡಿಸಿ ಅದರ ವೆಚ್ಚವನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಸಚಿವ ಸಿ.ಎಸ್​.ಪುಟ್ಟರಾಜು ಹೇಳಿದರು. ಮಂಡ್ಯದಲ್ಲಿ ಮಾತನಾಡಿ, ಕೊಡಗು ಜನ ಕಷ್ಟದಲ್ಲಿದ್ದಾರೆ.…

View More ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗಾಗಿ 10 ಲಕ್ಷ ರೂ.ನೀಡಿದ ಸಚಿವ ಪುಟ್ಟರಾಜು

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಪುಟಾಣಿ ಮನ

ಕಮಲನಗರ: ಕೈಗೆ ಹಣ ಸಿಕ್ಕರೆ ಸಾಕು ತಿನಿಸು, ಆಟಿಕೆ ಖರೀದಿಗೆ ಮುಂದಾಗುವ ಮಕ್ಕಳ ಮಧ್ಯೆ ಔರಾದ್ ತಾಲೂಕಿನ ಠಾಣಾಕುಶನೂರ ಗ್ರಾಮದ ಪುಟಾಣಿಯೊಬ್ಬಳು ಗಲ್ಲಾ ಪೆಟ್ಟಿಗೆಯಲ್ಲಿ ಕೂಡಿಟ್ಟಿದ್ದ ಒಂದು ಸಾವಿರ ರೂಪಾಯಿಯನ್ನು ಕೊಡಗಿನ ಪ್ರವಾಹ ಸಂತ್ರಸ್ತರ ನಿಧಿಗೆ…

View More ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಪುಟಾಣಿ ಮನ

ಕೊಡಗು ನೆರೆ ಸಂತ್ರಸ್ತರ ನೆರವಿಗೆ ಸೆರಗೊಡ್ಡಿದ ಕನ್ನಡ ವಿವಿ ಕುಲಪತಿ

ಬಳ್ಳಾರಿ: ಮಹಾಮಳೆಗೆ ತತ್ತರಿಸಿ ಹೋಗಿರುವ ಕೊಡಗಿನ ನೆರೆ ಸಂತ್ರಸ್ತರ ನೆರವಿಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ಅವರು ಸೆರಗೊಡ್ಡಿ ನಿಧಿ ಸಂಗ್ರಹ ಮಾಡಿದರು. ಮಂಗಳವಾರ ಹೊಸಪೇಟೆಯಲ್ಲಿ ನಿಧಿ ಸಂಗ್ರಹ…

View More ಕೊಡಗು ನೆರೆ ಸಂತ್ರಸ್ತರ ನೆರವಿಗೆ ಸೆರಗೊಡ್ಡಿದ ಕನ್ನಡ ವಿವಿ ಕುಲಪತಿ

ನಾನ್​ವೆಜ್​ ಊಟ ತ್ಯಜಿಸಿ ನೆರೆ ಸಂತ್ರಸ್ತರಿಗೆ ನೆರವಾದ ಬಳ್ಳಾರಿ ಜೈಲ್ ಕೈದಿಗಳು

ಬಳ್ಳಾರಿ: ಕೊಡಗು ಜಿಲ್ಲೆಯ ಸಹಾಯಕ್ಕೆ ಅದೆಷ್ಟೋ ಜನರು ನಿಂತಿದ್ದಾರೆ. ಹಾಗೇ ಬಳ್ಳಾರಿ ಜೈಲಿನ ಕೈದಿಗಳೂ ಸಹ ತಮ್ಮ ಕೈಲಾದ ನೆರವು ನೀಡಲು ಸಿದ್ಧರಾಗಿದ್ದು ಅದೂ ವಿಭಿನ್ನ ರೀತಿಯಲ್ಲಿ. ಇಲ್ಲಿನ ಕೈದಿಗಳು ತಮಗೆ ನೀಡುವ ನಾನ್​ವೆಜ್​…

View More ನಾನ್​ವೆಜ್​ ಊಟ ತ್ಯಜಿಸಿ ನೆರೆ ಸಂತ್ರಸ್ತರಿಗೆ ನೆರವಾದ ಬಳ್ಳಾರಿ ಜೈಲ್ ಕೈದಿಗಳು

ಸಂತ್ರಸ್ತರ ನೆರವಿಗೆ ಹರಿದುಬಂದ ನೆರವು

ಇಟಗಿ: ಕೊಡಗು, ಕರಾವಳಿ, ಮಲೆನಾಡು ಹಾಗೂ ಕೇರಳದಲ್ಲಿ ಭಾರಿ ಮಳೆಯಿಂದಾಗಿ ಸಂತ್ರಸ್ತರಾಗಿರುವ ಜನರ ನೆರವಿಗೆ ಗಂದಿಗವಾಡದಲ್ಲಿ ನೆರವಿನ ಮಹಾಪೂರ ಹರಿದು ಬಂದಿದೆ. ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಈ…

View More ಸಂತ್ರಸ್ತರ ನೆರವಿಗೆ ಹರಿದುಬಂದ ನೆರವು

ಧರ್ಮ ಸಂಸದ್ ಸಮಾವೇಶಕ್ಕೆಬೆಂಬಲ ನೀಡಿ

ಕುಮಟಾ: ಧರ್ಮಸ್ಥಳ ನಿತ್ಯಾನಂದನಗರದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಟ್ಟಾಭಿಷೇಕ ದಶಮಾನೋತ್ಸವ ನಿಮಿತ್ತ ಸೆ. 3ರಂದು ನಡೆಯುವ ಧರ್ಮ ಸಂಸದ್ ಸಮಾವೇಶಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು…

View More ಧರ್ಮ ಸಂಸದ್ ಸಮಾವೇಶಕ್ಕೆಬೆಂಬಲ ನೀಡಿ