ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಕೊಪ್ಪ: ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವ ಶುಕ್ರವಾರ ಧಾರ್ವಿುಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಹುಚ್ಚೂರಾಯರ ಕೆರೆಯವರೆಗೆ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೆರೆಯಲ್ಲಿ…

View More ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಜಿಲ್ಲೆಯಲ್ಲಿ ಶ್ರೀರಾಮ ನವಮಿ: ರಾಮನಾಮ ಜಪಿಸಿದ ಭಕ್ತರು

ದಾವಣಗೆರೆ: ಶ್ರೀರಾಮ ನವಮಿ ಅಂಗವಾಗಿ ಶನಿವಾರ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಗರದ ಪಿಜೆ ಬಡಾವಣೆಯ ರಾಮ ಮಂದಿರದಲ್ಲಿ ಶ್ರೀರಾಮನ ತೊಟ್ಟಿಲೋತ್ಸವ, ವಿಶೇಷ ಪೂಜೆ ಸಲ್ಲಿಸಲಾಯಿತು. ಹಳೇ ನಿಲ್ದಾಣದ…

View More ಜಿಲ್ಲೆಯಲ್ಲಿ ಶ್ರೀರಾಮ ನವಮಿ: ರಾಮನಾಮ ಜಪಿಸಿದ ಭಕ್ತರು

ಬೇಲೂರಿನಲ್ಲಿ ಕಾಮಣ್ಣ ದಹನ

ಬೇಲೂರು: ಹೋಳಿ ಹುಣ್ಣಿಮೆ ಆಚರಣೆ ಅಂಗವಾಗಿ ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಿಂಭಾಗದ ಭಸ್ಮಾಸುರ ಮೂಲೆಯಲ್ಲಿ ಸಾವಿರಾರು ಜನರ ನಡುವೆ ಕಾಮಣ್ಣ ದಹನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ವಿಶೇಷ ಆಚರಣೆಗಳು ಹಾಗೂ ಪೂಜಾ ವಿಧಿವಿಧಾನಗಳನ್ನು…

View More ಬೇಲೂರಿನಲ್ಲಿ ಕಾಮಣ್ಣ ದಹನ

ನನ್ನ ಪತಿ ಪಾರ್ಸಿ, ಅವರ ದೇಗುಲಕ್ಕೆ ನನಗೆ ಪ್ರವೇಶವಿಲ್ಲ; ಆದರೂ ಕೋರ್ಟ್​ಗೆ ಹೋಗಲಿಲ್ಲ

ನವದೆಹಲಿ: ಶಬರಿಮಲೆಯಲ್ಲಿ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್​ನ ತೀರ್ಪಿನಿಂದಾಗಿ ಕೇರಳದಲ್ಲಿ ಉಂಟಾಗಿರುವ ಘರ್ಷಣೆಯ ಕುರಿತು ಸ್ಮೃತಿ ಇರಾನಿ ಅವರು ತಡವಾಗಿ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮದೇ…

View More ನನ್ನ ಪತಿ ಪಾರ್ಸಿ, ಅವರ ದೇಗುಲಕ್ಕೆ ನನಗೆ ಪ್ರವೇಶವಿಲ್ಲ; ಆದರೂ ಕೋರ್ಟ್​ಗೆ ಹೋಗಲಿಲ್ಲ

ಅಧ್ಯಾತ್ಮ ಭದ್ರವಾಗಿದ್ದರೆ ಬದುಕು ಸದೃಢ

ತರೀಕೆರೆ: ಪ್ರತಿಯೊಬ್ಬರ ಬದುಕಿಗೆ ಅಧ್ಯಾತ್ಮ ಅಡಿಪಾಯ. ಇದರ ಅಡಿಪಾಯ ಅಲ್ಲಾಡಿದರೆ ನಾಶ ನಿಶ್ಚಿತ ಎಂದು ಶ್ರೀ ರಂಭಾಪುರಿ ಬೀರೂರು ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹಿರೇಕಾತೂರಲ್ಲಿ ಗುರುವಾರ ನೂತನ ಶ್ರೀ…

View More ಅಧ್ಯಾತ್ಮ ಭದ್ರವಾಗಿದ್ದರೆ ಬದುಕು ಸದೃಢ

ಕರಾವಳಿ ದೇಗುಲಗಳಲ್ಲಿ ಭಕ್ತರ ಗಡಣ

ಮಂಗಳೂರು/ಉಡುಪಿ: ಶಾಂತಿ ಹಾಗೂ ಸಮೃದ್ಧಿ ಸಂಕೇತವಾದ ಮಕರ ಸಂಕ್ರಮಣವನ್ನು ಸೋಮವಾರ ಕರಾವಳಿಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಾಲಯಗಳಲ್ಲಿ ಬೆಳಗ್ಗೆ ಭಕ್ತ ಸಮೂಹ ಕಂಡು ಬಂತು. ಇತಿಹಾಸದ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಸಂಕ್ರಾತಿ ಹಬ್ಬ ಪ್ರಯುಕ್ತ…

View More ಕರಾವಳಿ ದೇಗುಲಗಳಲ್ಲಿ ಭಕ್ತರ ಗಡಣ

ದೇಗುಲದ ಹಣ ಕದಿಯಲು ಬಂದ ದುಷ್ಕರ್ಮಿಗಳಿಂದ ಕಾವಲುಗಾರನ ಹತ್ಯೆ

ಮಂಡ್ಯ: ದೇಗುಲದ ಹುಂಡಿ ಕದಿಯಲು ಬಂದ ದುಷ್ಕರ್ಮಿಗಳು ಕಾವಲುಗಾರನನ್ನು ಹತ್ಯೆಗೈದ ದುರ್ಘಟನೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ನಡೆದಿದೆ. ಬಸವಯ್ಯ(60)ಹತ್ಯೆಯಾದ ಕಾವಲುಗಾರ. ತೊಪ್ಪನಹಳ್ಳಿಯ ದೇವಸ್ಥಾನದ ಹಣ, ಒಡವೆ ಕದಿಯಲು ತಡರಾತ್ರಿ ಆಗಮಿಸಿದ್ದಾರೆ. ಅವರನ್ನು ತಡೆಯಲು ಬಸಯ್ಯ…

View More ದೇಗುಲದ ಹಣ ಕದಿಯಲು ಬಂದ ದುಷ್ಕರ್ಮಿಗಳಿಂದ ಕಾವಲುಗಾರನ ಹತ್ಯೆ

ಶಬರಿಮಲೆ ಯಾತ್ರೆ ಹೊರಟ ಭಕ್ತರು

ಚಿಕ್ಕಮಗಳೂರು: ನಗರದ ವಿವಿಧೆಡೆ ಗುರುವಾರ ಶ್ರೀ ಅಯ್ಯಪ್ಪಸ್ವಾಮಿಗೆ ಭಕ್ತರಿಂದ ಅಭಿಷೇಕ, ವಿಶೇಷ ಪುಷ್ಪಾಲಂಕಾರದೊಂದಿಗೆ ಪಡಿಪೂಜೆ ನೆರವೇರಿದ್ದು, ಜಿಲ್ಲೆಯಿಂದ ಹಲವು ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡರು. ಚಿಕ್ಕಮಗಳೂರು: ನಗರದ ವಿವಿಧೆಡೆ ಗುರುವಾರ ಶ್ರೀ ಅಯ್ಯಪ್ಪಸ್ವಾಮಿಗೆ ಭಕ್ತರಿಂದ…

View More ಶಬರಿಮಲೆ ಯಾತ್ರೆ ಹೊರಟ ಭಕ್ತರು

ಬಿ.ರಂ.ಬೆಟ್ಟದ ಹುಂಡಿಯಲ್ಲಿ ರೂ.17.29ಲಕ್ಷ ಸಂಗ್ರಹ

ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಗುರುವಾರ ಹುಂಡಿಯ ಪರ್ಕಾವಣೆ ನಡೆಯಿತು. ಇದರಲ್ಲಿ 15,91,295 ರೂ. ನೋಟಿನ ರೂಪದಲ್ಲಿ, 1,37,742ರೂ. ನಾಣ್ಯದ ರೂಪದಲ್ಲಿ ಒಟ್ಟು 17,29,037 ರೂ. ಸಂಗ್ರಹವಾಗಿದೆ. 2…

View More ಬಿ.ರಂ.ಬೆಟ್ಟದ ಹುಂಡಿಯಲ್ಲಿ ರೂ.17.29ಲಕ್ಷ ಸಂಗ್ರಹ

ಸ್ವಾಮಿ ಕಾರ್ಯದೊಂದಿಗೆ ಗ್ರಾಮಾಭಿವೃದ್ಧಿಗೂ ಒತ್ತು ನೀಡಿದ 1,260 ಕುಟುಂಬ

«ಊರಿನ ಅಭಿವೃದ್ಧಿಗೆ ಹಲವು ಯೋಜನೆ ; ಗ್ರಾಮಸ್ಥರ ಸಹಕಾರದಲ್ಲಿ ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ» | ನಿಶಾಂತ್ ಬಿಲ್ಲಂಪದವು, ವಿಟ್ಲ ದೇವಸ್ಥಾನ ಜೀರ್ಣೋದ್ಧಾರ ಎಂದಾಕ್ಷಣ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತದೆಯೇ ಹೊರತು ಊರಿನ ಜನರನ್ನು ಒಗ್ಗೂಡಿಸುವ…

View More ಸ್ವಾಮಿ ಕಾರ್ಯದೊಂದಿಗೆ ಗ್ರಾಮಾಭಿವೃದ್ಧಿಗೂ ಒತ್ತು ನೀಡಿದ 1,260 ಕುಟುಂಬ