ಎಷ್ಟು ಕಾನೂನು ಬಂದರೂ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ, ವ್ಯವಸ್ಥೆ ಬದಲಾಗಿಲ್ಲ: ನಿರ್ಭಯಾ ತಾಯಿ ಬೇಸರ

ದೆಹಲಿ: ಸಾವಿರಾರು ಕಾನೂನುಗಳನ್ನು ಜಾರಿಗೆ ತಂದರೂ ಏನೂ ಬದಲಾವಣೆಯಾಗಿಲ್ಲ. ಅತ್ಯಾಚಾರ ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುತ್ತಿಲ್ಲ ಎಂದು ದೆಹಲಿ ಗ್ಯಾಂಗ್​ ರೇಪ್​ ಪ್ರಕರಣದ ಸಂತ್ರಸ್ತೆ ನಿರ್ಭಯಾಳ ತಾಯಿ ಆಶಾ ದೇವಿ ನಿರಾಸೆ ವ್ಯಕ್ತಪಡಿಸಿದ್ದಾರೆ.…

View More ಎಷ್ಟು ಕಾನೂನು ಬಂದರೂ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ, ವ್ಯವಸ್ಥೆ ಬದಲಾಗಿಲ್ಲ: ನಿರ್ಭಯಾ ತಾಯಿ ಬೇಸರ

ಕಾಮುಕರಿಗೆ ಗಲ್ಲು ಕಾಯಂ ಎಂದ ಸುಪ್ರೀಂ

ನವದೆಹಲಿ: ದೇಶದಲ್ಲಿ ಸಂಚಲನ ಮೂಡಿಸಿ, ಕಾನೂನು ತಿದ್ದುಪಡಿಗೆ ಕಾರಣವಾಗಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿನ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಮತ್ತೆ ಖಾತ್ರಿಪಡಿಸಿದೆ. ಪ್ರಕರಣದ ನಾಲ್ವರು ವಯಸ್ಕ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷವೇ…

View More ಕಾಮುಕರಿಗೆ ಗಲ್ಲು ಕಾಯಂ ಎಂದ ಸುಪ್ರೀಂ

ನಿರ್ಭಯಾ ಅಪರಾಧಿಗಳಿಗೆ ಗಲ್ಲು ಕಾಯಂ: ಸುಪ್ರೀಂ ಕೋರ್ಟ್​ ಅಂತಿಮ ತೀರ್ಪು ಪ್ರಕಟ

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಶಿಕ್ಷೆ ಕಡಿಮೆ ಮಾಡುವಂತೆ ತ್ರಿಸದಸ್ಯ ಪೀಠಕ್ಕೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್​  ವಜಾಗೊಳಿಸಿದ್ದು, ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಅಂತಿಮ ತೀರ್ಪು ಪ್ರಕಟಿಸಿದೆ.…

View More ನಿರ್ಭಯಾ ಅಪರಾಧಿಗಳಿಗೆ ಗಲ್ಲು ಕಾಯಂ: ಸುಪ್ರೀಂ ಕೋರ್ಟ್​ ಅಂತಿಮ ತೀರ್ಪು ಪ್ರಕಟ

ನಿರ್ಭಯಾ ಪ್ರಕರಣ: ಇಂದು ಅಂತಿಮ ತೀರ್ಪು ಪ್ರಕಟ

ನವದೆಹಲಿ: ಡಿಸೆಂಬರ್​ 2012ರಂದು ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂವರು ಅಪರಾಧಿಗಳು ಶಿಕ್ಷೆ ಇಳಿಕೆ ಕುರಿತು ಸಲ್ಲಿಸಿದ್ದ ಮರುವಿಚಾರಣಾ ಅರ್ಜಿ ತೀರ್ಪು ಇಂದು ಹೊರಬೀಳಲಿದ್ದು, ಅಪರಾಧಿಗಳ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೇ…

View More ನಿರ್ಭಯಾ ಪ್ರಕರಣ: ಇಂದು ಅಂತಿಮ ತೀರ್ಪು ಪ್ರಕಟ