ಅಲ್ಲಂಪುರ ಗ್ರಾಮ ಪಂಚಾಯಿತಿಯ 8 ಮಂದಿ ಸದಸ್ಯತ್ವ ರದ್ದು

ಚಿಕ್ಕಮಗಳೂರು: ಗ್ರಾಪಂಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಅಲ್ಲಂಪುರ ಗ್ರಾಪಂ ಅಧ್ಯಕ್ಷರೂ ಸೇರಿ 8 ಮಂದಿಯ ಸದಸ್ಯತ್ವ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲಂಪುರ ಗ್ರಾಪಂನ ಅಧ್ಯಕ್ಷೆ…

View More ಅಲ್ಲಂಪುರ ಗ್ರಾಮ ಪಂಚಾಯಿತಿಯ 8 ಮಂದಿ ಸದಸ್ಯತ್ವ ರದ್ದು