ರೇವಣಸಿದ್ದೇಶ್ವರ ಲಕ್ಷದೀಪೋತ್ಸವ ಅದ್ದೂರಿ

ಕೈಲಾಂಚ: ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಧಾರ್ವಿುಕ ದತ್ತಿ ಇಲಾಖೆ, ದೇವಾಲಯ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಶುಕ್ರವಾರ 25ನೇ ಲಕ್ಷದೀಪೋತ್ಸವ ಅದ್ದೂರಿಯಾಗಿ ನೆರವೇರಿತು. ಪ್ರತಿವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಲಕ್ಷದೀಪೋತ್ಸವ ಹಮ್ಮಿಕೊಳ್ಳುವುದು ವಾಡಿಕೆ. ಸಂಜೆ 6ಕ್ಕೆ ಜಿಲ್ಲಾಧಿಕಾರಿ…

View More ರೇವಣಸಿದ್ದೇಶ್ವರ ಲಕ್ಷದೀಪೋತ್ಸವ ಅದ್ದೂರಿ

ಧರ್ಮದಲ್ಲಿ ರಾಜಕೀಯ ಮಾಡಿ ಮನೆಗೆ ಹೋದರು

ಹುಬ್ಬಳ್ಳಿ: ಕೇವಲ ರಾಜಕೀಯ ಉದ್ದೇಶ ಇಟ್ಟುಕೊಂಡು ಧರ್ಮ ಒಡೆಯಲು ಪ್ರಯತ್ನಿಸಿ ಕೆಲವರು ಮನೆಗೆ ಹೋದರು. ಲೋಕಸಭೆ ಚುನಾವಣೆ ಬಳಿಕ ಇನ್ನೂ ಕೆಲವರು ಮನೆಗೆ ಹೋಗುತ್ತಾರೆ ಎಂದು ಮಾಜಿ ಸಿ.ಎಂ. ಜಗದೀಶ ಶೆಟ್ಟರ್, ಪ್ರತ್ಯೇಕ ಲಿಂಗಾಯತ ಧರ್ಮ…

View More ಧರ್ಮದಲ್ಲಿ ರಾಜಕೀಯ ಮಾಡಿ ಮನೆಗೆ ಹೋದರು

ಮಹಾಬಲೇಶ್ವರ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ

ಗೋಕರ್ಣ: ಕಾರ್ತಿಕ ಪೌರ್ಣಿಮೆ ಗುರುವಾರದಂದು ರಾತ್ರಿ ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇಗುಲದಲ್ಲಿ ತ್ರಿಪುರಾಖ್ಯ ದೀಪೋತ್ಸವ ಜರುಗಿತು. ಮಂದಿರದ ನಾಲ್ಕು ಸುತ್ತಿನಲ್ಲಿ ಹಣತೆ ದೀಪಗಳನ್ನು ಹಚ್ಚಿ ಭಕ್ತರು ಸಂಭ್ರಮಿಸಿದರು. ಮಂದಿರದ ಮಹಾಶಿಖರವನ್ನು ಕೂಡ ಸಾವಿರಾರು ಮಣ್ಣಿನ…

View More ಮಹಾಬಲೇಶ್ವರ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ

ಶೃಂಗೇರಿಯಲ್ಲಿ ಲಕ್ಷ ದಿಪೋತ್ಸವ ಸಂಭ್ರಮ

ಶೃಂಗೇರಿ: ಶ್ರೀಮಠದ ಆವರಣದ ದೇವಾಲಯಗಳ ಸುತ್ತಮುತ್ತ ಪ್ರಜ್ವಲಿಸಿದ ಹಣತೆ, ಪುಟಾಣಿಗಳ ಕಣ್ಣುಗಳಲ್ಲಿ ದೀಪಹಚ್ಚಿದ ಸಂಭ್ರಮ, ಮುತೆôದೆಯರಲ್ಲಿ ತುಂಗಾನದಿಗೆ ಬಾಗಿನ ಸಮರ್ಪಿಸಿದ ಧನ್ಯತಾಭಾವ ರಾಜಬೀದಿ ಇಕ್ಕೆಲೆಗಳಲ್ಲಿ ಪುಟ್ಟ ಹಣತೆಗಳಲ್ಲಿ ಮಿನುಗಿದ ಚಿನ್ನದ ಬೆಳಕು. ಶುಕ್ರವಾರ ಶ್ರೀಮಠದಲ್ಲಿ…

View More ಶೃಂಗೇರಿಯಲ್ಲಿ ಲಕ್ಷ ದಿಪೋತ್ಸವ ಸಂಭ್ರಮ

ಭದ್ರಗಿರಿ ಕ್ಷೇತ್ರದಲ್ಲಿ ದೀಪೋತ್ಸವ

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತಿರು ಕಾರ್ತಿಕ ದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಶುಕ್ರವಾರ ಬೆಳಗಿನ ಜಾವ 4ಕ್ಕೆ ಸ್ವಾಮಿಯ ವಿಶ್ವರೂಪ ದರ್ಶನದ ಮೂಲಕ ವಿವಿಧ ಪೂಜೆಗಳು…

View More ಭದ್ರಗಿರಿ ಕ್ಷೇತ್ರದಲ್ಲಿ ದೀಪೋತ್ಸವ

ಮಾಳಿಂಗರಾಯ ಜಾತ್ರೆ

<< ಕನಕನಾಳದಲ್ಲಿ ನುಡಿಮುತ್ತು ಕಾರ್ಯಕ್ರಮ >> ಹೊರ್ತಿ: ಸಮೀಪದ ಕನಕನಾಳ ಗ್ರಾಮದ ಹುಲಜಂತಿ ಶಾಖಾ ಗುಡಿ ಮಾಳಿಂಗರಾಯನ ಜಾತ್ರೆ ಅಂಗವಾಗಿ ಗುರುವಾರ ಮಧ್ಯಾಹ್ನ ಹೊರಗಿನ ಗುಡಿ ಆವರಣದಲ್ಲಿ ಅಡಿವೆಪ್ಪ ಪೂಜಾರಿಯಿಂದ ನುಡಿಮುತ್ತು ಹೇಳಿಕೆ ಕಾರ್ಯ…

View More ಮಾಳಿಂಗರಾಯ ಜಾತ್ರೆ

ಪ್ರಕೃತಿಯನ್ನು ಪ್ರೀತಿಸುವುದೇ ನಿಜವಾದ ಧರ್ಮ

ಜಮಖಂಡಿ (ಗ್ರಾ): ಯಾವ ಪ್ರಕೃತಿ ನಮ್ಮನ್ನು ರಕ್ಷಿಸಿ ಬೆಳೆಸುತ್ತಿದೆಯೋ ಅದನ್ನು ನಾವು ಪ್ರೀತಿಸುವುದೇ ನಿಜವಾದ ಧರ್ಮ. ದೇವರಿಗೆ ಸಂತೋಷ ಪಡಿಸುವಂತೆ ಬದುಕುವುದೇ ನಿಜವಾದ ಧರ್ಮ ಮಾರ್ಗ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು…

View More ಪ್ರಕೃತಿಯನ್ನು ಪ್ರೀತಿಸುವುದೇ ನಿಜವಾದ ಧರ್ಮ