ಬಾರಕೂರು 24 ತೀರ್ಥಂಕರರ ದೇವಸ್ಥಾನ ನೆಲಸಮ

ಬಂಡೀಮಠ ಶಿವರಾಮ ಆಚಾರ್ಯ, ಬ್ರಹ್ಮಾವರ ಬಾರಕೂರಿನಲ್ಲಿ ಚಾರಿತ್ರಿಕ ಮಹತ್ವ ಪಡೆದ ಜೈನ ತೀರ್ಥಂಕರ ಕತ್ತಲೆ ಬಸದಿ ಸಮೀಪದ 24 ತೀರ್ಥಂಕರ ಬಸದಿಯನ್ನು ನೆಲಸಮಗೊಳಿಸಲಾಗಿದ್ದು, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯಿಂದ ಮರುಜೀವ ನೀಡಲಾಗುತ್ತಿದೆ. ಕತ್ತಲೆ ಬಸದಿ…

View More ಬಾರಕೂರು 24 ತೀರ್ಥಂಕರರ ದೇವಸ್ಥಾನ ನೆಲಸಮ

ವೈಟ್​ಹೌಸ್​ನಲ್ಲಿ ದೀಪಾವಳಿ ಸಂಭ್ರಮ

ವಾಷಿಂಗ್ಟನ್: ಭಾರತೀಯರು ಅತ್ಯುತ್ತಮ ವ್ಯಾಪಾರಿ ಮನೋಭಾವ ಹೊಂದಿರುವವರು. ಚೌಕಾಶಿ ಮಾಡುವುದರಲ್ಲಿ ನಿಸ್ಸೀಮರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ಆಯೋಜನೆಗೊಂಡಿದ್ದ ದೀಪಾವಳಿ ಹಬ್ಬ ಸಮಾರಂಭ ಉದ್ಘಾಟಿಸಿದ ಬಳಿಕ ಮಾತನಾಡಿ, ಭಾರತದೊಂದಿಗೆ ಅಮೆರಿಕ…

View More ವೈಟ್​ಹೌಸ್​ನಲ್ಲಿ ದೀಪಾವಳಿ ಸಂಭ್ರಮ

ನರೇಂದ್ರ ಮೋದಿ ನನ್ನ ಸ್ನೇಹಿತ ಮತ್ತು ಇವಾಂಕಾಗೂ ಸ್ನೇಹಿತರಾಗಿದ್ದಾರೆ: ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸ್ನೇಹಕ್ಕೆ ಕೃತಜ್ಞನಾಗಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದು, ಭಾರತೀಯರು ಮತ್ತು ಅಮೆರಿಕನ್ನರೊಂದಿಗೆ ವೈಟ್‌ ಹೌಸ್‌ನಲ್ಲಿ ದೀಪಾವಳಿ ಆಚರಿಸಿದರು. ಈ ವೇಳೆ ಭಾರತೀಯರು ಉತ್ತಮ…

View More ನರೇಂದ್ರ ಮೋದಿ ನನ್ನ ಸ್ನೇಹಿತ ಮತ್ತು ಇವಾಂಕಾಗೂ ಸ್ನೇಹಿತರಾಗಿದ್ದಾರೆ: ಡೊನಾಲ್ಡ್‌ ಟ್ರಂಪ್

ಮಾರುಕಟ್ಟೆಯಲ್ಲಿ ಖೋಟಾ ನೋಟು ಹಾವಳಿ

ಲಕ್ಷ್ಮೇಶ್ವರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಮತ್ತು ಇಸ್ಪೀಟ್ ಆಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟು ಬಳಕೆಯಾಗಿದ್ದು ಬ್ಯಾಂಕ್​ಗೆ ಹೋದಾಗ ನೋಟಿನ ಅಸಲಿಯತ್ತು ತಿಳಿದ ಅಮಾಯಕರು ಕಕ್ಕಾಬಿಕ್ಕಿಯಾಗುತ್ತಿದ್ದಾರೆ. ಮೊದಲಿನಿಂದಲೂ ಖೋಟಾ ನೋಟಿನ ಹಾವಳಿಯಿಂದ ತತ್ತರಿಸಿದ್ದ…

View More ಮಾರುಕಟ್ಟೆಯಲ್ಲಿ ಖೋಟಾ ನೋಟು ಹಾವಳಿ

ದೀಪಾವಳಿ ಹಬ್ಬಕ್ಕೆ ಮೆರುಗು ಎಮ್ಮೆಗಳ ಸಿಂಗಾರ

ಹರಪನಹಳ್ಳಿ: ಮಾಲೀಕ ಹೋದಲ್ಲಿ, ಬಂದಲ್ಲಿ, ಆತನ ಸನ್ಹೆಯನ್ನೇ ಅನುಸರಿಸುವ ಸಾಕು ಪ್ರಾಣಿಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿನ ಗೌಳೇರ ಎಮ್ಮೆಗಳು ಮಾಲೀಕರ ಸನ್ಹೆ, ಬೈಕನ್ನೂ ಹಿಂಬಾಲಿಸುತ್ತವೆ. ಬಚ್ಚಿಟ್ಟ ಮಾಲೀಕನನ್ನು ಪತ್ತೆ ಹಚ್ಚುತ್ತವೆ. ಪಟ್ಟಣದಲ್ಲಿ ಗೌಳೇರ ಓಣಿಯಲ್ಲಿ…

View More ದೀಪಾವಳಿ ಹಬ್ಬಕ್ಕೆ ಮೆರುಗು ಎಮ್ಮೆಗಳ ಸಿಂಗಾರ

ಸಂಭ್ರಮದ ಮಲ್ಲಿಕಾರ್ಜುನ ಜಾತ್ರೋತ್ಸವ

ರಬಕವಿ/ಬನಹಟ್ಟಿ: ದೀಪಾವಳಿ ಬಲಿಪಾಢ್ಯಮಿ ದಿನವಾದ ಗುರುವಾರ ನಗರದ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಅಂಗವಾಗಿ ಸಂಭ್ರಮದ ರಥೋತ್ಸವ ಜರುಗಿತು. ಬೆಳಗ್ಗೆ 7ಕ್ಕೆ ಕಂಠಮಾಲೆ ಕಟ್ಟುವ ಮೂಲಕ ಜಾತ್ರೆ ಆರಂಭಗೊಂಡಿತು. ಜಾತ್ರೆಯಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಮಹಾಲಿಂಗಪುರ…

View More ಸಂಭ್ರಮದ ಮಲ್ಲಿಕಾರ್ಜುನ ಜಾತ್ರೋತ್ಸವ

ಹಟ್ಟಿಲಕ್ಕಮ್ಮನಿಗೆ ವಿಶೇಷ ಪೂಜೆ

ಹಾವೇರಿ: ಬೆಳಕಿನ ಹಬ್ಬ ದೀಪಾವಳಿಯನ್ನು ಜಿಲ್ಲೆಯಾದ್ಯಂತ ಶ್ರೀಲಕ್ಷ್ಮಿ ಪೂಜೆ, ಹಟ್ಟಿಲಕ್ಕಮ್ಮಳ ಪೂಜೆಯೊಂದಿಗೆ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಬಲಿಪಾಡ್ಯದಂದು ಜಿಲ್ಲೆಯಲ್ಲಿ ಹಟ್ಟಿಲಕ್ಕಮ್ಮನ ಪೂಜೆಯನ್ನು ವಿಶೇಷವಾಗಿ ಆಚರಿಸಲಾಯಿತು. ಸೆಗಣಿಯಿಂದ ಲಕ್ಕಮ್ಮಳನ್ನು ತಯಾರಿಸಿ ವಿವಿಧ ಹೂಗಳು, ಜೋಳದ ಹೊಡಿ…

View More ಹಟ್ಟಿಲಕ್ಕಮ್ಮನಿಗೆ ವಿಶೇಷ ಪೂಜೆ

ಲಂಬಾಣಿ ಜನಾಂಗದಲ್ಲಿ ದೀಪಾವಳಿ ಬಲು ವಿಶಿಷ್ಟ

ಆಯನೂರು: ಆಯನೂರು ಭಾಗದಲ್ಲಿ ಲಂಬಾಣಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಜನರು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಆಚರಣೆ ಮೇರಾ ಎಂದು ಹೆಸರು. ಈ ಹಬ್ಬದಲ್ಲಿ ಅವಿವಾಹಿತ ಹುಡುಗಿಯರದ್ದೇ…

View More ಲಂಬಾಣಿ ಜನಾಂಗದಲ್ಲಿ ದೀಪಾವಳಿ ಬಲು ವಿಶಿಷ್ಟ

ಭಾರತ ಬೆಳಗಿಸಿದ ದೀಪಾವಳಿ

ಸೈನಿಕರ ಜತೆ ಸಂಭ್ರಮ ಭೂ ಪ್ರದೇಶದಿಂದ 7,860 ಅಡಿ ಎತ್ತರದಲ್ಲಿರುವ ಚೀನಾ-ಭಾರತ ಗಡಿ ಪ್ರದೇಶ ಹರ್ಷಿಲ್​ನ ಕೊರೆವ ಚಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದು ವಿಶೇಷ. ಇಂಡೋ ಟಿಬೆಟಿಯನ್ ಗಡಿ…

View More ಭಾರತ ಬೆಳಗಿಸಿದ ದೀಪಾವಳಿ

ದೀಪಾವಳಿ ಸಂಭ್ರಮಿಸಿದ ಕೃಷಿಕರು

  ಹಾಸನ: ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಕೃಷಿಕರು ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಿದರು. ಸಗಣಿಯಿಂದ ತಿಪ್ಪಮ್ಮನನ್ನು ತಯಾರಿಸಿ ಅದನ್ನು ಉತ್ತರಾಣೆ ಕಡ್ಡಿ, ಚೆಂಡು ಹೂವುಗಳಿಂದ ಸಿಂಗರಿಸಿ, ಪೂಜಿಸಿ ಮನೆ ಬಾಗಿಲುಗಳು, ದಾರಿ, ಕೃಷಿ ಉಪಕರಣಗಳ…

View More ದೀಪಾವಳಿ ಸಂಭ್ರಮಿಸಿದ ಕೃಷಿಕರು