ಸಡಗರದ ದೀಪಾವಳಿ ಆಚರಣೆ

ಹಾವೇರಿ: ಅಂಧಕಾರ ತೊಲಗಿಸುವ ಬೆಳಕಿನ ಹಬ್ಬ ದೀಪಾವಳಿಯನ್ನು ಬುಧವಾರ ನಗರ ಹಾಗೂ ಜಿಲ್ಲೆಯಾದ್ಯಂತ ಶ್ರದ್ಧಾ-ಭಕ್ತಿಯಿಂದ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮನೆ, ಅಂಗಡಿ-ಮುಂಗಟ್ಟುಗಳಿಗೆ ತಳಿರು ತೋರಣ, ರಂಗೋಲಿ ಹಾಕಿ, ದೀಪಾಲಂಕಾರ ಮಾಡಲಾಗಿತ್ತು. ಹಣ್ಣು, ಹೂವು ಹಾಗೂ…

View More ಸಡಗರದ ದೀಪಾವಳಿ ಆಚರಣೆ

ಕೆಆರ್‌ಎಸ್‌ನಲ್ಲಿ ಕುಣಿದು ಸಂಭ್ರಮಿಸಿದ ಪ್ರೇಕ್ಷಕರು

ಕೆ.ಆರ್.ಸಾಗರ: ಕೆ.ಆರ್.ಸಾಗರದ ಬೃಂದಾವನದಲ್ಲಿ ವಿಶೇಷವಾಗಿ ಅಳವಡಿಸಿರುವ ವಿಶೇಷ ಎಲ್‌ಇಡಿ ದೀಪಾಲಂಕಾರ, ಧ್ವನಿ ಮತ್ತು ಬೆಳಕು (ತ್ರಿಡಿ ಮ್ಯಾಪಿಂಗ್) ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು 8ನೇ ದಿನವೂ ಪ್ರವಾಸಿಗರನ್ನು ಮನ ಸೂರೆಗೊಳ್ಳುತ್ತಿವೆ. ಅ.16ರಿಂದ ನಡೆಯುತ್ತಿರುವ ಕಾರ್ಯಕ್ರಮವನ್ನು ಇಲ್ಲಿಯವರೆಗೆ ಲಕ್ಷಾಂತರ…

View More ಕೆಆರ್‌ಎಸ್‌ನಲ್ಲಿ ಕುಣಿದು ಸಂಭ್ರಮಿಸಿದ ಪ್ರೇಕ್ಷಕರು

ಕೆಆರ್‌ಎಸ್‌ಗೆ ಆಕರ್ಷಕ ದೀಪಾಲಂಕಾರ

ಕೃಷ್ಣರಾಜಸಾಗರ: ದಸರಾ ಮಹೋತ್ಸವದ ಪ್ರಯುಕ್ತ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ಮತ್ತು ಬೃಂದಾವನಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಅ.16 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೃಂದಾವನದ ಕಾವೇರಿ ಪ್ರತಿಮೆಗೆ ತ್ರೀ-ಡಿ ಮ್ಯಾಪಿಂಗ್ ಅಳವಡಿಸುವ ಕಾರ್ಯ ನಡೆದಿದ್ದು,…

View More ಕೆಆರ್‌ಎಸ್‌ಗೆ ಆಕರ್ಷಕ ದೀಪಾಲಂಕಾರ

ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ

ಚಿಕ್ಕಮಗಳೂರು: ಮುಂಬರುವ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ,ನಗರದ ನೇತಾಜಿ…

View More ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ