ಶಿವರಾಜ ಪಾಟೀಲರ ಸಮಾಜ ಸೇವೆ ಶ್ಲಾಘನೀಯ

ಧಾರವಾಡ: ಇಂದಿನ ದಿನಗಳಲ್ಲಿ ಶಿವರಾಜ ಪಾಟೀಲ ಅವರಂತಹ ವ್ಯಕ್ತಿಗಳು ಸಿಗುವುದು ಬಹಳ ಅಪರೂಪ. ನ್ಯಾಯಾಂಗ ಕ್ಷೇತ್ರದಲ್ಲಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ ಅವರು ಪ್ರತಿಷ್ಠಾನದ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಮುರುಘಾಮಠದ…

View More ಶಿವರಾಜ ಪಾಟೀಲರ ಸಮಾಜ ಸೇವೆ ಶ್ಲಾಘನೀಯ

ವಿಶ್ವೇಶ್ವರಯ್ಯ ಬದುಕು ಅನುಕರಣೀಯ

ದಾವಣಗೆರೆ: ಶ್ರೇಷ್ಠ ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಬಹುಮುಖ್ಯವಾಗಿ ಸ್ವಾಭಿಮಾನಿ ಆಗಿದ್ದರು ಎಂಬುದನ್ನು ಗಮನಿಸಬೇಕು ಎಂದು ಎಸಿಸಿಇ ದಾವಣಗೆರೆ ಘಟಕದ ಅಧ್ಯಕ್ಷ ಜಿ.ಎಂ.ಲೋಹಿತಾಶ್ವ ಹೇಳಿದರು. ನಗರದ ಜಿ.ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ…

View More ವಿಶ್ವೇಶ್ವರಯ್ಯ ಬದುಕು ಅನುಕರಣೀಯ

ಆದಿವಾಸಿಗಳನ್ನು ನಿರ್ಗತಿಕರನ್ನಾಗಿ ಮಾಡಿದ ಸರ್ಕಾರ

ಹುಣಸೂರು: ಪಟ್ಟಣದ ಡೀಡ್ ಸಂಸ್ಥೆಯ ಆವರಣದಲ್ಲಿ ಭಾನುವಾರ ಆದಿವಾಸಿ ಮಹಿಳಾ ಉಳಿತಾಯ ಸಂಘಗಳ ಪ್ರತಿನಿಧಿಗಳು ಆದಿವಾಸಿ ಹಕ್ಕು ದಿನಾಚರಣೆಯನ್ನು ಆಚರಿಸಿದರು. ಮಹಿಳಾ ಸಂಘದ ಅಧ್ಯಕ್ಷೆ ನೇರಳಕುಪ್ಪೆ ಬಿ. ಹಾಡಿಯ ಲಲಿತಾ ಮಾತನಾಡಿ, ಸರ್ಕಾರಗಳು ನಮ್ಮ…

View More ಆದಿವಾಸಿಗಳನ್ನು ನಿರ್ಗತಿಕರನ್ನಾಗಿ ಮಾಡಿದ ಸರ್ಕಾರ

ನಿಪ್ಪಾಣಿ: ಕೋಟಿ ರೂ. ವೆಚ್ಚದಲ್ಲಿ ಗುರು ಭವನ ನಿರ್ಮಾಣ

ನಿಪ್ಪಾಣಿ: ತಾಲೂಕಿನ ಶಿಕ್ಷಕರ ಕನಸಾಗಿರುವ ಗುರುಭವನವನ್ನು ನಗರದಲ್ಲಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ…

View More ನಿಪ್ಪಾಣಿ: ಕೋಟಿ ರೂ. ವೆಚ್ಚದಲ್ಲಿ ಗುರು ಭವನ ನಿರ್ಮಾಣ

ಜ್ಞಾನ ಧಾರೆಯೆರೆದ ಗುರುವಿಗೆ ನಮನ

ದಾವಣಗೆರೆ: ಹೇಗಿದ್ದರೂ ಸಂಬಳ ಬರುತ್ತದೆ ಎಂದು ಶಾಲೆಗೆ ಸಮಯಕ್ಕೆ ಬಾರದೆ, ಅವಧಿಗೂ ಮುನ್ನವೆ ಮನೆಗೆ ತೆರಳುವ ಪ್ರವೃತ್ತಿ ಕೈಬಿಡಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ…

View More ಜ್ಞಾನ ಧಾರೆಯೆರೆದ ಗುರುವಿಗೆ ನಮನ

ಶಿಕ್ಷಣ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಬದ್ಧ

 ಉಡುಪಿ: ಸರ್ಕಾರ ಶಿಕ್ಷಣ ಮತ್ತು ಶಿಕ್ಷಕರ ಕ್ಷೇತ್ರದ ಸಮಸ್ಯೆ ನಿವಾರಣೆಗೆ ಕಟಿಬದ್ಧವಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಗುರುವಾರ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ…

View More ಶಿಕ್ಷಣ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಬದ್ಧ

ಸಮರ್ಥ ಗುರುಗಳಿಂದ ಸದೃಢ ಭಾರತ ನಿರ್ಮಾಣ ಸಾಧ್ಯ

ಭಟ್ಕಳ: ಶಿಕ್ಷಣ ಎನ್ನುವುದು ಸಾರ್ವತ್ರಿಕ ಹಾಗೂ ನಿರಂತರ ಪ್ರಕ್ರಿಯೆ. ಇದರಲ್ಲಿ ಪ್ರತಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಇಲ್ಲಿನ ರಾಮನಾಥ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾಮಟ್ಟದ ಶಿಕ್ಷಕರ…

View More ಸಮರ್ಥ ಗುರುಗಳಿಂದ ಸದೃಢ ಭಾರತ ನಿರ್ಮಾಣ ಸಾಧ್ಯ

ಇಂದು ಪತ್ರಿಕಾ ವಿತರಕರ ದಿನಾಚರಣೆ

-ಸುಭಾಸ ದಲಾಲ ಚಿಕ್ಕೋಡಿ: ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಕೈ ಚೀಲದಲ್ಲಿ ದಿನಪತ್ರಿಕೆ ಇರಿಸಿಕೊಂಡು ಮನೆ ಮನೆಗಳಿಗೆ ತೆರಳಿ ಪೇಪರ್ ವ್ಯಾಪಾರ ಮಾಡುವ ಈ ಅಜ್ಜ 80ರ ಇಳಿವಯಸ್ಸಿನಲ್ಲಿಯೂ ಸ್ವಾವಲಂಬಿ ಬದುಕು ಸಾಗಿಸಿದ್ದಾರೆ. ಯುವಜನರಿಗೆ…

View More ಇಂದು ಪತ್ರಿಕಾ ವಿತರಕರ ದಿನಾಚರಣೆ

ವಚನಗಳು ಬದುಕಿನ ಭಾಗವಾಗಲಿ

ದಾವಣಗೆರೆ: ವಚನಗಳು ನಮ್ಮ ದಿನನಿತ್ಯದ ಬದುಕಿನ ಭಾಗವಾಗಬೇಕು. ನಡೆದಂತೆ ನುಡಿಯುವುದು, ನುಡಿದಂತೆ ನಡೆಯುವುದೇ ನಿಜವಾದ ಮೌಲ್ಯ ಎಂದು ನಿವೃತ್ತ ಪ್ರಾಚಾರ್ಯೆ ಟಿ.ನೀಲಾಂಬಿಕೆ ತಿಳಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ರಾಜನಹಳ್ಳಿ ಸೀತಮ್ಮ ಬಾಲಕಿಯರ…

View More ವಚನಗಳು ಬದುಕಿನ ಭಾಗವಾಗಲಿ

ಆಹಾರ ಸಮಸ್ಯೆಗೆ ಕೈತೋಟ ಮದ್ದು

ದಾವಣಗೆರೆ: ಆಹಾರದ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸುವಲ್ಲಿ ಕೈತೋಟ ನೆರವಾಗುತ್ತವೆ ಎಂದು ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ ತಿಳಿಸಿದರು. ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಇತ್ತೀಚೆಗೆ ಮಯೂರ್ ಗ್ಲೋಬಲ್ ಸ್ಕೊಲ್‌ನಲ್ಲಿ ವಿಶ್ವ ಕೈ-ತೋಟ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,…

View More ಆಹಾರ ಸಮಸ್ಯೆಗೆ ಕೈತೋಟ ಮದ್ದು