ರಂಜಾನ್ ಪ್ರಯುಕ್ತ ದಿನಸಿ ಕಿಟ್ ವಿತರಣೆ
ಚಿಕ್ಕಮಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಗೌರಿ ಕಾಲುವೆಯ ಬಡ ಕುಟುಂಬಗಳಿಗೆ ನೂರಾನಿ ನೌಜವಾನ್ ಸಮಿತಿಯಿಂದ ಶನಿವಾರ…
ಕರೊನಾ ನಿರ್ವಹಣೆ ಕಿಟ್ ಖರೀದಿಯಲ್ಲಿ ಅವ್ಯವಹಾರ?
ಶಿವಮೊಗ್ಗ: ಕರೊನಾ ನಿರ್ವಹಣೆಗೆ ಕಿಟ್ ಖರೀದಿ ವೇಳೆ ನಿಯಮ ಉಲ್ಲಂಘಿಸಿ ದುಬಾರಿ ಬೆಲೆ ತೆತ್ತು ಖರೀದಿ…
ಸದ್ಯಕ್ಕೆ ಜಿಲ್ಲೆ ಸೋಂಕು ಮುಕ್ತ
ಗದಗ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಮೂವರು ಕರೊನಾ ವೈರಸ್ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಶನಿವಾರ ಬಿಡುಗಡೆಯಾಗಿದ್ದಾರೆ.…
ಸರ್ಕಾರದ ನಿರ್ಧಾರಗಳು ಬಡವರ ಪರವಾಗಿರಲಿ: ಮಾಜಿ ಸಿಎಂ ಎಚ್‌ಡಿಕೆ ಪ್ರತಿಪಾದನೆ
ರಾಮನಗರ: ಕರೊನಾ ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು ತೀವ್ರ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ…
ಲಾಕ್‌ಡೌನ್ ನಿಯಮ ಪಾಲಿಸಿ ಕರೊನಾ ಓಡಿಸಿ
ಚನ್ನಗಿರಿ: ಅಧಿಕಾರಿಗಳು ಹಾಗೂ ಜನರ ಸಹಕಾರ ಮತ್ತು ಸ್ಪಂದನೆಯಿಂದ ಚನ್ನಗಿರಿ ಕರೊನಾ ಮುಕ್ತ ತಾಲೂಕಾಗಿದೆ. ಮುಂದಿನ…
ಬಡವರಿಗೆ ದಿನಸಿ ಕಿಟ್ ವಿತರಣೆ
ಹರಿಹರ: ತಾಲೂಕಿನ ಕಡು ಬಡವರಿಗೆ ಸೋಮವಾರದಿಂದ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯ ನಡೆಯಲಿದೆ ಎಂದು…
ಆಟೋ ಚಾಲಕರಿಗೆ ಪಡಿತರ ಕಿಟ್
ಹರಿಹರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಇಲ್ಲಿನ ಗಾಂಧಿ ನಗರದಲ್ಲಿ ಶನಿವಾರ…
ನಿರ್ಗತಿಕ ಕುಟುಂಬಗಳಿಗೆ ತಿಂಗಳ ದಿನಸಿ ವಿತರಣೆ
ಸಿಂದಗಿ: ಪಟ್ಟಣದ ಬೌದ್ಧ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಲಾಕ್‌ಡೌನ್ ಪರಿಣಾಮ ಎದುರಿಸುತ್ತಿರುವ ನಿರ್ಗತಿಕ ಕುಟುಂಬಗಳಿಗೆ ಸಂಘಪಾಲ…
ಕರೆ ಮಾಡಿ ದಿನಸಿ ಕಿಟ್ ಪಡೆಯಿರಿ: ಬಿಬಿಎಂಪಿಯಿಂದ ಸಹಾಯವಾಣಿ ಆರಂಭ | ನೀವಿರುವ ಸ್ಥಳಕ್ಕೆ ಬಂದು ವಿತರಣೆ
ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ವಲಸೆ ಮತ್ತು ಕಟ್ಟಡ ಕೂಲಿ ಕಾರ್ವಿುಕರ ಕುಟುಂಬಗಳು ಹಾಗೂ ಅಗತ್ಯವಿರುವವರು ಆಹಾರ…
58 ಸಾವಿರ ದಿನಸಿ ಕಿಟ್ ಹಂಚಿಕೆ ಗುರಿ ಹಾಕಿಕೊಂಡ ಬಿಬಿಎಂಪಿಯಿಂದ 31 ಸಾವಿರ ಕಾರ್ವಿುಕರಿಗೆ ದಿನಸಿ ವಿತರಣೆ; 750 ರೂ. ಮೊತ್ತದ ಸಾಮಗ್ರಿ
ಬೆಂಗಳೂರು: ಲಾಕ್ಡೌನ್ನಿಂದಾಗಿ ತೊಂದರೆ ಅನುಭವಿಸುತ್ತಿರುವ ವಲಸೆ, ಕಟ್ಟಡ ಕೂಲಿ ಕಾರ್ವಿುಕರು ಮತ್ತು ಅಗತ್ಯವಿರುವ ಫಲಾನುಭವಿಗಳಿಗೆ ಸರ್ಕಾರದ…