ಶೌಚಗೃಹ ಬಳಸುವಂತೆ ದೇವರ ಮೇಲೆ ಪ್ರಮಾಣ

ಔರಾದ್ ಗ್ರಾಮೀಣ: ಮನೆಯಲ್ಲಿ ಶೌಚಗೃಹವಿದ್ದರೂ ಹೊರಗಡೆ ಚೆಂಬು ಹಿಡಿದು ಬಹಿದರ್ೆಸೆಗೆ ಹೋಗುತ್ತಿದ್ದ ಬಾಲಕನೊಬ್ಬನನ್ನು ತಡೆದು ಆತನ ಮನೆಗೆ ಕರೆದೊಯ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅವರು ಶೌಚಗೃಹ ಬಳಸುವಂತೆ ದೇವರ ಹೆಸರಿನಲ್ಲಿ ಪ್ರಮಾಣ…

View More ಶೌಚಗೃಹ ಬಳಸುವಂತೆ ದೇವರ ಮೇಲೆ ಪ್ರಮಾಣ

ದಿಢೀರ್ ಈರುಳ್ಳಿ ಬೆಲೆ ಕುಸಿತ,ರೈತರ ಪ್ರತಿಭಟನೆ

ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಬುಧವಾರ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ದಿಢೀರನೆ ದರ ಕಡಿಮೆ ಮಾಡಿದ್ದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದರಲ್ಲದೆ, ಮಾರುಕಟ್ಟೆಯ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ…

View More ದಿಢೀರ್ ಈರುಳ್ಳಿ ಬೆಲೆ ಕುಸಿತ,ರೈತರ ಪ್ರತಿಭಟನೆ

ಬುನಾದಿಯಿಂದ ದಿಢೀರ್ ಹರಿದ ನೀರು !

ಶಹಾಬಾದ್: ನಗರದ ಸ್ಲಂ ಪ್ರದೇಶವಾದ ಇಂಜನ್ ಫೈಲ್ನಲ್ಲಿ ಎರಡು ಮನೆಗಳ ಬುನಾದಿ ಅಡಿಯಿಂದ ಶುಕ್ರವಾರ ಮಧ್ಯಾಹ್ನ ಏಕಾಏಕಿ ನೀರು ಧುಮ್ಮಿಕ್ಕುತ್ತಿದೆ. ಸುಮಾರು ನೂರಡಿ ಅಗಲದಲ್ಲಿ ಒಂದು ಅಡಿಯಷ್ಟು ನೀರು ಸಂಗ್ರಹವಾಗಿದೆ. ಈ ಘಟನೆ ಎಲ್ಲರಲ್ಲೂ ಆಶ್ಚರ್ಯ…

View More ಬುನಾದಿಯಿಂದ ದಿಢೀರ್ ಹರಿದ ನೀರು !