ಬಾಲಕಿಗೆ ಹೃದಯದಲ್ಲಿ ರಂಧ್ರ: ದಿಗ್ವಿಜಯ ನ್ಯೂಸ್​ಗೆ ಮಿಡಿದ ಸಚಿವ ಜಮೀರ್

ಮೈಸೂರು: ಮೂರು ವರ್ಷದ ಕಂದಮ್ಮನ ಹೃದಯದಲ್ಲಿದ್ದ ರಂಧ್ರ, ಅದಕ್ಕೆ ಚಿಕಿತ್ಸೆ ಕೊಡಿಸಲು ಕುಟುಂಬದವರ ಪರದಾಟಗಳ ಬಗ್ಗೆ ದಿಗ್ವಿಜಯ ನ್ಯೂಸ್ ನ ವರದಿಯಿಂದ ಎಚ್ಚೆತ್ತುಕೊಂಡ ಆಹಾರ ಸಚಿವ ಜಮೀರ್​ ಅಹಮದ್​ ಆಕೆಯ ಚಿಕಿತ್ಸೆಗೆ ನೆರವು ನೀಡುವುದಾಗಿ…

View More ಬಾಲಕಿಗೆ ಹೃದಯದಲ್ಲಿ ರಂಧ್ರ: ದಿಗ್ವಿಜಯ ನ್ಯೂಸ್​ಗೆ ಮಿಡಿದ ಸಚಿವ ಜಮೀರ್

ಕಾಲುಸಂಕದ ಹಾದಿಗೆ ಪ್ರಾಣವೇ ಸುಂಕ..!

ಇದು ಹೈಟೆಕ್ ಯುಗ. ಆದರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ಹೈಟೆಕ್ ಇರಲಿ, ಸಣ್ಣ ಮೂಲಸೌಕರ್ಯಗಳೂ ಮರೀಚಿಕೆಯಾಗಿವೆ. ಮಳೆಗಾಲದಲ್ಲಿ ಈ ಗ್ರಾಮಗಳ ಜನರ ಸಂಚಾರಕ್ಕೆ…

View More ಕಾಲುಸಂಕದ ಹಾದಿಗೆ ಪ್ರಾಣವೇ ಸುಂಕ..!

ಹೆಬ್ಬಾಳ ಜನತೆಗೆ ಸಮಸ್ಯೆ ಪರಿಹಾರದ ಆನಂದ

<< ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾದ ಜನತಾದರ್ಶನ | ದೂರುಗಳಿಗೆ ಜನಪ್ರತಿನಿಧಿ, ಅಧಿಕಾರಿಗಳ ಸ್ಪಂದನೆ >> ಬೆಂಗಳೂರು: ಹಲವಾರು ವರ್ಷಗಳಿಂದ ಸಾರ್ವಜನಿಕರ ಕಾಡುತ್ತಿದ್ದ ಹತ್ತಾರು ಸಮಸ್ಯೆಗಳಿಗೆ ಪರಿಹಾರದ ಭರವಸೆ ಸ್ಥಳದಲ್ಲೇ ಸಿಕ್ಕಿತು. ಯಾವ ಕಚೇರಿಗೂ ಹೋಗದೆ,…

View More ಹೆಬ್ಬಾಳ ಜನತೆಗೆ ಸಮಸ್ಯೆ ಪರಿಹಾರದ ಆನಂದ

ದಿಗ್ವಿಜಯ ನ್ಯೂಸ್​ ಇಂಪ್ಯಾಕ್ಟ್​: ಮಲ್ಲೇಶ್ವರದ ಸೂರ್ಯ ಬುಕ್​ ಸ್ಟಾಲ್​ ಮೇಲೆ ದಾಳಿ

ಬೆಂಗಳೂರು: ಸರ್ಕಾರಿ ಗ್ರಂಥಾಲಯದ ಪುಸ್ತಕಗಳು ಖಾಸಗಿ ಪುಸ್ತಕ ಮಳಿಗೆಗಳಲ್ಲಿ ಮಾರಾಟವಾಗುತ್ತಿರುವ ಕುರಿತು ದಿಗ್ವಿಜಯ ನ್ಯೂಸ್​ ಪ್ರಸಾರ ಮಾಡಿದ್ದ ‘ಭ್ರಷ್ಟಾಲಯ’ ವರದಿಯಿಂದ ಎಚ್ಚೆತ್ತ ಗ್ರಂಥಾಲಯ ಇಲಾಖೆ ನಿರ್ದೇಶಕರು ಮಲ್ಲೇಶ್ವರಂನ ಸೂರ್ಯ ಬುಕ್​ ಸ್ಟಾಲ್​ ಮೇಲೆ ದಾಳಿ…

View More ದಿಗ್ವಿಜಯ ನ್ಯೂಸ್​ ಇಂಪ್ಯಾಕ್ಟ್​: ಮಲ್ಲೇಶ್ವರದ ಸೂರ್ಯ ಬುಕ್​ ಸ್ಟಾಲ್​ ಮೇಲೆ ದಾಳಿ

ಮೋರಿಯಲ್ಲಿ ಬಿದ್ದು ವ್ಯಕ್ತಿ ಸಾವು ಪ್ರಕರಣ: ದಿಗ್ವಿಜಯ ನ್ಯೂಸ್​ ವರದಿ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು

ಬೆಂಗಳೂರು: ಮೋರಿಯಲ್ಲಿ ಬಿದ್ದು ವ್ಯಕ್ತಿ ಸಾವು ಪ್ರಕರಣ ಕುರಿತು ದಿಗ್ವಿಜಯ ನ್ಯೂಸ್ ಪ್ರಸಾರ ಮಾಡಿದ್ದ​ ವರದಿಯಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳಿಯರಿಂದಲೇ ಮೋರಿಗೆ ಸ್ಲ್ಯಾಬ್‌ ಹಾಕಿಸಿದ್ದಾರೆ. ಶೇಖರ್​ ಎಂಬಾತ ಕಳೆದ…

View More ಮೋರಿಯಲ್ಲಿ ಬಿದ್ದು ವ್ಯಕ್ತಿ ಸಾವು ಪ್ರಕರಣ: ದಿಗ್ವಿಜಯ ನ್ಯೂಸ್​ ವರದಿ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು

ವಿಜಯವಾಣಿ-ದಿಗ್ವಿಜಯ ನ್ಯೂಸ್​ ಜನತಾದರ್ಶನ ಪುನರಾರಂಭ

<< ಹೆಬ್ಬಾಳ ವಾರ್ಡ್‌ನಲ್ಲಿ ನಿಮ್ಮೊಂದಿಗೆ ನಾವು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡುವ ವೇದಿಕೆ >> ಬೆಂಗಳೂರು: ಮಹಾನಗರದ ಜನತೆ ಪ್ರತಿನಿತ್ಯ ಅನುಭವಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ವಿಜಯವಾಣಿ’ ದಿನಪತ್ರಿಕೆ ಹಾಗೂ…

View More ವಿಜಯವಾಣಿ-ದಿಗ್ವಿಜಯ ನ್ಯೂಸ್​ ಜನತಾದರ್ಶನ ಪುನರಾರಂಭ

ಸುಗನಹಳ್ಳಿಗೆ ಸ್ವಾಮಿದೆಸೆ ಶುರು

ಗದಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹನ್ನೊಂದು ವರ್ಷಗಳ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಶಿರಹಟ್ಟಿ ತಾಲೂಕಿನ ಸುಗನಹಳ್ಳಿಗೆ ಇದೀಗ ಶುಕ್ರದೆಸೆ ಆರಂಭವಾಗಿದೆ. ಗ್ರಾಮದ ಅವ್ಯವಸ್ಥೆ ಕುರಿತು ಇತ್ತೀಚೆಗೆ ‘ದೊರೆಯ ವಾಸ್ತವ್ಯದಿಂದ ದೊರೆಯಲಿಲ್ಲ ನೆಮ್ಮದಿ’ ಶೀರ್ಷಿಕೆಯಡಿ…

View More ಸುಗನಹಳ್ಳಿಗೆ ಸ್ವಾಮಿದೆಸೆ ಶುರು

ಗ್ರಾಮಗಳ ಪರಿಸ್ಥಿತಿ ಬಗ್ಗೆ ಕಣ್ಣು ತೆರೆಸಿದ್ದಕ್ಕೆ ‘ದಿಗ್ವಿಜಯ ನ್ಯೂಸ್’​ಗೆ ಧನ್ಯವಾದ: ಎಚ್​ಡಿಕೆ

ಬೆಂಗಳೂರು: ‘ದಿಗ್ವಿಜಯ ನ್ಯೂಸ್​​’ನಲ್ಲಿ ಗ್ರಾಮ ವಾಸ್ತವ್ಯದ ವರದಿ ಕುರಿತು ‘ಮತ್ತೆ ಬನ್ನಿ ಕುಮಾರಸ್ವಾಮಿ’ ಎಂಬ ಶೀರ್ಷಿಕೆಯಡಿ ವರದಿಗಳನ್ನು ಪ್ರಸಾರ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ನಮ್ಮ ಕಣ್ಣು ತೆರೆಸಿದ್ದಕ್ಕೆ ಧನ್ಯವಾದ ಎಂದು ಸಿಎಂ ಎಚ್​ಡಿ…

View More ಗ್ರಾಮಗಳ ಪರಿಸ್ಥಿತಿ ಬಗ್ಗೆ ಕಣ್ಣು ತೆರೆಸಿದ್ದಕ್ಕೆ ‘ದಿಗ್ವಿಜಯ ನ್ಯೂಸ್’​ಗೆ ಧನ್ಯವಾದ: ಎಚ್​ಡಿಕೆ

ವಿಜಯವಾಣಿ ಜನತಾದರ್ಶನ ವಾರ್ಡ್​ಗಳಲ್ಲಿ ಪುನರಾರಂಭ

ಬೆಂಗಳೂರು: ಮಹಾನಗರದ ಜನತೆ ಪ್ರತಿನಿತ್ಯ ಅನುಭವಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ವಿಜಯವಾಣಿ’ ಹಾಗೂ ದಿಗ್ವಿಜಯ 24×7 ನ್ಯೂಸ್’ ಸುದ್ದಿವಾಹಿನಿಯ ಜನಪ್ರಿಯ ಕಾರ್ಯಕ್ರಮ ಜನತಾದರ್ಶನ ಶನಿವಾರ (ಜು. 7) ಮತ್ತೆ ಆರಂಭವಾಗಲಿದೆ. ಈ…

View More ವಿಜಯವಾಣಿ ಜನತಾದರ್ಶನ ವಾರ್ಡ್​ಗಳಲ್ಲಿ ಪುನರಾರಂಭ