ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಶುಕ್ರವಾರ ವಿಜಯದಶಮಿಯೊಂದಿಗೆ ತೆರೆ ಬಿದ್ದಿದ್ದು, ಗಜಪಡೆ ಕೂಡ ರಿಲ್ಯಾಕ್ಸ್ ಮೂಡ್​ಗೆ ಜಾರಿದೆ. ಕಳೆದ ಕೆಲದಿನಗಳಿಂದ ಜಂಬೂಸವಾರಿಯ ತಾಲೀಮು, ಬಳಿಕ ಜಂಬೂಸವಾರಿಯಲ್ಲಿ ಭಾಗವಹಿಸುವ ಮೂಲಕ ನಿರಂತರ ಚಟುವಟಿಕೆಯಲ್ಲಿದ್ದ ‘ಕ್ಯಾಪ್ಟನ್’…

View More ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಜಂಬೂ ಸವಾರಿ ಅದ್ದೂರಿ

ಮೈಸೂರು: ನಾಡಿನ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಮೇಳೈಸಿಕೊಂಡ ದಸರಾ ಜಂಬೂ ಸವಾರಿ ಸಿರಿವೈಭವವನ್ನು ದೇಶ, ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ವಿಜಯದಶಮಿ ಅಂಗವಾಗಿ ಶುಕ್ರವಾರ ನಡೆದ ಮೆರವಣಿಗೆಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ…

View More ಜಂಬೂ ಸವಾರಿ ಅದ್ದೂರಿ

ಜಂಬೂಸವಾರಿ: ಸಿಎಂ ಎಚ್​ಡಿಕೆಯಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ

ಮೈಸೂರು: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಶುಭಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಜಂಬೂಸವಾರಿ ವಿಧಿವತ್ತಾದ ಚಾಲನೆ ನೀಡಿದರು. 750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ನಾಡಿನ…

View More ಜಂಬೂಸವಾರಿ: ಸಿಎಂ ಎಚ್​ಡಿಕೆಯಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ

ನಂದಿ ಧ್ವಜಕ್ಕೆ ಸಿಎಂರಿಂದ ಪೂಜೆ; ಜಂಬೂ ಸವಾರಿಗೆ ಚಾಲನೆ

ಮೈಸೂರು: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಅವರು ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಮಧ್ಯಾಹ್ನ 2.30 ರಿಂದ 3.16 ರೊಳಗಿನ ಶುಭ ಕುಂಭ ಲಗ್ನದಲ್ಲಿ ಸಿಎಂ…

View More ನಂದಿ ಧ್ವಜಕ್ಕೆ ಸಿಎಂರಿಂದ ಪೂಜೆ; ಜಂಬೂ ಸವಾರಿಗೆ ಚಾಲನೆ

ಕನ್ನಡದಲ್ಲೇ ದಸರಾ ಶುಭಾಶಯ ಕೋರಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​

ನವದೆಹಲಿ: ದೇಶದೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದ್ದು, ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಪ್ರೆಸಿಡೆಂಟ್​ ಆಫ್​ ಇಂಡಿಯಾ ಟ್ವಿಟರ್​ ಖಾತೆಯಲ್ಲಿ ಕನ್ನಡದಲ್ಲೇ ಶುಭಕೋರಲಾಗಿದ್ದು, ವಿಜಯದಶಮಿ ಹಾಗೂ ದುರ್ಗಾಪೂಜೆಯ ಶುಭ…

View More ಕನ್ನಡದಲ್ಲೇ ದಸರಾ ಶುಭಾಶಯ ಕೋರಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​

ನಾಡಿನೆಲ್ಲೆಡೆ ವಿಜಯದಶಮಿ ಸಡಗರ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ!

ಮೈಸೂರು: ಸಾವಿರ ಸಾವಿರ ಜನಸ್ತೋಮದ ನಡುವೆ ಗಾಂಭೀರ್ಯದಿಂದ ಸಾಗುವ ಗಜಪಡೆ. ಆನೆಯ ಮೇಲಿನ ಅಂಬಾರಿಯಲ್ಲಿ ಕುಳಿತ ತಾಯಿ ಚಾಮುಂಡೇಶ್ವರಿಯನ್ನು ನೋಡುತ್ತಿದ್ದಂತೆ ಧನ್ಯೋಷ್ಮಿ ಎಂಬ ಭಾವ. ಈ ಸಂಭ್ರಮ ಸಡಗರದ ಕ್ಷಣಗಳಿಗೆಲ್ಲ ಕ್ಷಣಗಣನೆ ಶುರುವಾಗಿದೆ. ಹೌದು,…

View More ನಾಡಿನೆಲ್ಲೆಡೆ ವಿಜಯದಶಮಿ ಸಡಗರ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ!

ಜಂಬೂ ಸವಾರಿಯಲ್ಲಿ ಗಾಂಭೀರ್ಯದಿಂದ ಸಾಗುವ ಆನೆಗಳ ತೂಕದಲ್ಲಿ ಭಾರಿ ವ್ಯತ್ಯಾಸ!

ಮೈಸೂರು: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿಯಲ್ಲಿ ಪಾಲ್ಗೊಂಡಿರುವ ಬಹುತೇಕ ಆನೆಗಳು ತಮ್ಮ ದೇಹ ತೂಕವನ್ನ ಹೆಚ್ಚಿಸಿಕೊಂಡಿವೆ. ಮೈಸೂರಿಗೆ ಬರುವುದಕ್ಕೂ ಮೊದಲೇ ಗಜಪಡೆಯಲ್ಲಿದ್ದ ತೂಕಕ್ಕೂ ಈಗಿರುವ ತೂಕಕ್ಕೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಕ್ಯಾಪ್ಟನ್…

View More ಜಂಬೂ ಸವಾರಿಯಲ್ಲಿ ಗಾಂಭೀರ್ಯದಿಂದ ಸಾಗುವ ಆನೆಗಳ ತೂಕದಲ್ಲಿ ಭಾರಿ ವ್ಯತ್ಯಾಸ!

ವಿಜಯದಶಮಿಯಂದೇ ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ

ಮೈಸೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟರತ್ನಮ್ಮಣಿ(98) ಅವರು ವಿಜಯದಶಮಿ ದಿನವಾದ ಶುಕ್ರವಾರದಂದೇ ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟರತ್ನಮ್ಮಣಿ ಅವರ…

View More ವಿಜಯದಶಮಿಯಂದೇ ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ

ನಾಳೆ ಮೈಸೂರಲ್ಲಿ ಜಂಬೂಸವಾರಿ ಸಂಭ್ರಮ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂತಿಮ ಹಾಗೂ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ ಅ.19ರಂದು ನಡೆಯಲಿದ್ದು, ಸಾಂಸ್ಕೃತಿಕನಗರಿ ಉತ್ಸವಕ್ಕೆ ಸಜ್ಜಾಗಿದೆ. ಶುಕ್ರವಾರ ಮಧ್ಯಾಹ್ನ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ವೀಕ್ಷಣೆಗೆ ಲಕ್ಷಾಂತರ ಜನ ಸೇರುವುದರಿಂದ…

View More ನಾಳೆ ಮೈಸೂರಲ್ಲಿ ಜಂಬೂಸವಾರಿ ಸಂಭ್ರಮ

ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್

| ಅವಿನಾಶ್ ಜೈನಹಳ್ಳಿ ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಮುಖ್ಯಮಂತ್ರಿ ಕಪ್’ ದಸರಾ ಅಥ್ಲೆಟಿಕ್ಸ್ ಸ್ಪರ್ಧೆಯ ಪುರುಷರ ಮತ್ತು ಮಹಿಳೆಯರ ಎರಡು ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿದ ದಕ್ಷಿಣ ಕನ್ನಡ ‘ಸಮಗ್ರ ತಂಡ’ ಪ್ರಶಸ್ತಿ…

View More ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್