ಮತದಾನ ಬಹಿಷ್ಕಾರ ಬ್ಯಾನರ್ ತೆರವು

<ದಲಿತರ ಸಮಸ್ಯೆಗೆ ಸ್ಪಂದಿಸಿದ ಬೈಂದೂರು ತಹಸೀಲ್ದಾರ್ * ಸ್ಥಳಕ್ಕೆ ಜಿಲ್ಲಾಧಿಕಾರಿ ಕರೆತರುವ ಭರವಸೆ> ಕುಂದಾಪುರ: ಸಂಚಾರ ಸಮಸ್ಯೆಯಿಂದ ದಿಗ್ಬಂಧನಕ್ಕೆ ಒಳಗಾದ ಜಡ್ಕಲ್ ಗ್ರಾಮ, ಮುದೂರು ದಲಿತ ಕುಟುಂಬ ಹಾಕಿದ್ದ ಲೋಕಸಭಾ ಚುನಾವಣೆ ಬಹಿಷ್ಕಾರ ಬ್ಯಾನರ್…

View More ಮತದಾನ ಬಹಿಷ್ಕಾರ ಬ್ಯಾನರ್ ತೆರವು

ಮುದೂರು ದಲಿತರಿಗೆ ದಿಗ್ಬಂಧನ!

<<ಹರಿವ ನೀರಿಗೂ ಬೇಕು ದೊಣ್ಣೆ ನಾಯಕನ ಅಪ್ಪಣೆ ಕಾಯಿಲೆ ಬಿದ್ದವರ ಆಸ್ಪತ್ರೆಗೆ ಸಾಗಿಸಲು ಬೇಕು ಒಪ್ಪಿಗೆ>>  – ಶ್ರೀಪತಿ ಹೆಗಡೆ ಹಕ್ಲಾಡಿ ಮುದೂರು ರಸ್ತೆಯಲ್ಲಿ ಸಂಚರಿಸುವುದಕ್ಕೆ ಪಡೆಯಬೇಕು ಪಾಸ್. ಸ್ವಂತ ಮನೆಯ ಕಾರ್ಯಕ್ರಮಕ್ಕೂ ಒಪ್ಪಿಗೆ…

View More ಮುದೂರು ದಲಿತರಿಗೆ ದಿಗ್ಬಂಧನ!

ಬೂದಿ ಮುಚ್ಚಿದ ಕೆಂಡಂತಿದೆ ಹಳಿಂಗಳಿ

ಬಸಯ್ಯ ವಸದ ರಬಕವಿ/ಬನಹಟ್ಟಿ: ಕೆಲ ದಿನಗಳ ಹಿಂದೆ ಸವರ್ಣೀಯರು ಮತ್ತು ದಲಿತರ ಮಧ್ಯೆ ಉಂಟಾಗಿದ್ದ ಜಗಳ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಮುಗಿದಿದ್ದರೂ ಹಳಿಂಗಳಿ ಗ್ರಾಮ ಮಾತ್ರ ಇನ್ನೂ ಬೂದಿ ಮುಚ್ಚಿದ ಕೆಂಡಂತಿದೆ. ಘಟನೆ ವಿವರ: 25 ದಿನಗಳ…

View More ಬೂದಿ ಮುಚ್ಚಿದ ಕೆಂಡಂತಿದೆ ಹಳಿಂಗಳಿ

ಮಾ.10ರಂದು ರಾಯಚೂರಲ್ಲಿ ದಮನಿತರ ಹಕ್ಕೊತ್ತಾಯದ ರಾಜ್ಯ ಸಮಾವೇಶ -ಕೆ.ಎಲ್.ಅಶೋಕ

ರಾಯಚೂರು: ಮಾ.10ರಂದು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಹಕ್ಕೊತ್ತಾಯ ರಾಜ್ಯ ಮಟ್ಟದ ಸಮಾವೇಶವನ್ನು ನಗರದ ಮಹಿಳಾ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕದ ರಾಜ್ಯ ಸಮಿತಿ ಸದಸ್ಯ ಕೆ.ಎಲ್.ಅಶೋಕ ತಿಳಿಸಿದರು. ನಗರದ ಪತ್ರಿಕಾ…

View More ಮಾ.10ರಂದು ರಾಯಚೂರಲ್ಲಿ ದಮನಿತರ ಹಕ್ಕೊತ್ತಾಯದ ರಾಜ್ಯ ಸಮಾವೇಶ -ಕೆ.ಎಲ್.ಅಶೋಕ

ಈಶ್ವರಪ್ಪ ಪೆದ್ದ, ರಾಜಕೀಯ ಗೊತ್ತಿಲ್ಲ

ಬಾಗಲಕೋಟೆ: ನೋ ರಿಯಾಕ್ಷನ್ ಟು ಮಿಸ್ಟರ್ ಈಶ್ವರಪ್ಪ. ಅವನೊಬ್ಬ ಪೆದ್ದ, ಅವನಿಗೆ ನಾನು ಉತ್ತರ ಕೊಡಲ್ಲ, ಅವನಿಗೆ ರಾಜಕೀಯ ಗೊತ್ತಿಲ್ಲ. ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ ಹೀಗೆ ಗರಂ ಆಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯ.…

View More ಈಶ್ವರಪ್ಪ ಪೆದ್ದ, ರಾಜಕೀಯ ಗೊತ್ತಿಲ್ಲ

ಹೈಪವರ್ ಕಮಿಟಿ ಸಭೆ ನಡೆಸಲು ಆಗ್ರಹ

ಜಮಖಂಡಿ: ದಲಿತರ ಮೇಲಿನ ದೌರ್ಜನ್ಯ ತಡೆ ಕುರಿತು ಆರು ತಿಂಗಳಿಗೊಮ್ಮೆ ಹೈಪವರ್ ಕಮಿಟಿ ಸಭೆ ನಡೆಸಿ ಕ್ರಮ ಕೈಗೊಳ್ಳುವುದನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಕೈಬಿಟ್ಟಿದೆ. ಕಾರಣ ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಜಿಲ್ಲಾಧಿಕಾರಿ ಮತ್ತು…

View More ಹೈಪವರ್ ಕಮಿಟಿ ಸಭೆ ನಡೆಸಲು ಆಗ್ರಹ

ದೌರ್ಜನ್ಯ ಎಸಗಿದರ ಬಂಧನಕ್ಕೆ ಪಟ್ಟು

ರಾಮನಗರ: ಮಾಗಡಿಯ ನಾಗಶೆಟ್ಟಿಹಳ್ಳಿ ದಲಿತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದರವನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಪದಾಧಿಕಾರಿಗಳು ಜಿಲ್ಲಾ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು. ನಾಗಶೆಟ್ಟಿಹಳ್ಳಿಯ ಗುರುಬಸವಯ್ಯ, ಗ್ರಾಪಂ ಸದಸ್ಯ ರುದ್ರಾರಾಧ್ಯ ದೌರ್ಜನ್ಯ…

View More ದೌರ್ಜನ್ಯ ಎಸಗಿದರ ಬಂಧನಕ್ಕೆ ಪಟ್ಟು

ದಲಿತತ್ವದ ಸಂಕಟ-ಆತಂಕ ಬಿಂಬಿಸಿದ ಗೋಷ್ಠಿ

ಧಾರವಾಡ: ದಲಿತರ ತಲ್ಲಣಗಳು, ಸಂಕಟಗಳು-ತೋಳಲಾಟಗಳ ಮೇಲೆ ಬೆಳಕು ಚೆಲ್ಲಿದ ಮೊದಲ ದಿನದ 2ನೇ ಗೋಷ್ಠಿ, ದಲಿತ ಅಸ್ಮಿತೆ, ಸಾಮಾಜಿಕ ಸಮಸ್ಯೆಗಳನ್ನು ಯಾವ ತಳಹದಿಯಲ್ಲಿ ಬಗೆಹರಿಸಿಕೊಳ್ಳಬೇಕು ಎನ್ನುವ ಬಗ್ಗೆ ಜನರಲ್ಲಿ ಚಿಂತನೆಯ ಬೀಜ ಬಿತ್ತಿತು. ದಲಿತತ್ವ…

View More ದಲಿತತ್ವದ ಸಂಕಟ-ಆತಂಕ ಬಿಂಬಿಸಿದ ಗೋಷ್ಠಿ

ದಲಿತ ಸಂಘಟನೆಗಳ ಕಿರುಕುಳ ನಿಲ್ಲಿಸಿ

ಹಳಿಯಾಳ: ತಾಲೂಕಿನ ದಲಿತ ಹಾಗೂ ಇತರ ಸಂಘಟನೆಗಳು ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಆರೋಪ ಮಾಡಿ, ವರ್ಗಾವಣೆಗೆ ಆಗ್ರಹಿಸಿ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸಿವೆ. ಇದನ್ನು ಖಂಡಿಸಿ ತಾಲೂಕು ಆಸ್ಪತ್ರೆ, ಸಮುದಾಯ…

View More ದಲಿತ ಸಂಘಟನೆಗಳ ಕಿರುಕುಳ ನಿಲ್ಲಿಸಿ

ಸಂವಿಧಾನ ಬಲಪಡಿಸಲು ಇದು ಸಕಾಲ

ವಿಜಯವಾಣಿ ಸುದ್ದಿಜಾಲ ಬೀದರ್ ಸರ್ವರಿಗೂ ಸಮಾನತೆ ಕಲ್ಪಿಸಿದ ಮತ್ತು ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸರ್ವ ಶ್ರೇಷ್ಠ ಸಂವಿಧಾನವನ್ನು ಇನ್ನಷ್ಟು ಬಲಪಡಿಸಲು ಇದು ಸಕಾಲ ಎಂದು ಮುಂಬಯಿ…

View More ಸಂವಿಧಾನ ಬಲಪಡಿಸಲು ಇದು ಸಕಾಲ