ದರ್ಶನ್​ ಆಪ್ತ ಬಳಗದಲ್ಲಿದ್ದ ಮ್ಯಾನೇಜರ್​ ಶ್ರೀನಿವಾಸ್​ ತಂಡದಿಂದ ಔಟ್​, ಅವರೊಂದಿಗೆ ವ್ಯವಹಾರ ಮಾಡದಂತೆ ಮನವಿ

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದರ್ಶನ್​ ತೂಗುದೀಪ ಅವರ ಮ್ಯಾನೇಜರ್​ ಆಗಿದ್ದಲ್ಲದೆ, ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್​ ಈಗ ಡಿ ಬಾಸ್​ ತಂಡದಿಂದ ಹೊರಬಿದ್ದಾರೆ. ದರ್ಶನ್​ ಅಭಿಮಾನಿಗಳ ಅಫೀಷಿಯಲ್​ ಫ್ಯಾನ್​ ಪೇಜ್​ನಲ್ಲಿ ಈ ವಿಷಯವನ್ನು…

View More ದರ್ಶನ್​ ಆಪ್ತ ಬಳಗದಲ್ಲಿದ್ದ ಮ್ಯಾನೇಜರ್​ ಶ್ರೀನಿವಾಸ್​ ತಂಡದಿಂದ ಔಟ್​, ಅವರೊಂದಿಗೆ ವ್ಯವಹಾರ ಮಾಡದಂತೆ ಮನವಿ

ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮೀ ಮೇಲೆ ಮತ್ತೆ ಹಲ್ಲೆ ಮಾಡಿದ ದರ್ಶನ್​: ಜಗಳ ಬಿಡಿಸಲು ಬಂದ ರವಿಶಂಕರ್​ಗೂ ಗೂಸಾ

ಬೆಂಗಳೂರು: ಕನ್ನಡ ಚಲನಚಿತ್ರಗಳ ಖ್ಯಾತ ನಟ ದರ್ಶನ್​ ತೂಗುದೀಪ್​ ಇತ್ತೀಚೆಗೆ ಪಾನಮತ್ತರಾಗಿ ತಮ್ಮ ಪತ್ನಿ ವಾಸವಿರುವ ಅಪಾರ್ಟ್​ಮೆಂಟ್​ಗೆ ನುಗ್ಗಿ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾರೆ. ಅದೇ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿರುವ ಹಾಸ್ಯನಟ ರವಿಶಂಕರ್​ ಪತಿಪತ್ನಿಯರ…

View More ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮೀ ಮೇಲೆ ಮತ್ತೆ ಹಲ್ಲೆ ಮಾಡಿದ ದರ್ಶನ್​: ಜಗಳ ಬಿಡಿಸಲು ಬಂದ ರವಿಶಂಕರ್​ಗೂ ಗೂಸಾ

ನನ್ನಂಥ ಕಚಡಾ ಯಾರೂ ಇಲ್ಲ, ನನಗೂ ಎರಡು ಮುಖ ಇದೆ ಎಂದು ದರ್ಶನ್​ ಹೇಳಿದ್ದೇಕೆ?

ಮಂಡ್ಯ: ಅಂಬರೀಷ್​ ಅವರ ಸುಖದ ಸಮಯದಲ್ಲಿ ಅವರೊಂದಿಗೆ ನಾವಿದ್ದೆವು. ಈಗ ನಾವು ನಮ್ಮ ಅಮ್ಮನ ಜತೆ ಜೋಡೆತ್ತಿನಂತೆ ನಿಂತಿದ್ದೇವೆ. ನಾವೇನು ಕಳ್ಳತನ ಮಾಡಿದ್ದೇವಾ, ದರೋಡೆ ಮಾಡಿದ್ದೇವಾ, ರೇಪ್​ ಮಾಡಿದ್ದೇವಾ, ನಾವು ಏನ್​ ತಪ್ಪು ಮಾಡಿದ್ದೀವಣ್ಣಾ,…

View More ನನ್ನಂಥ ಕಚಡಾ ಯಾರೂ ಇಲ್ಲ, ನನಗೂ ಎರಡು ಮುಖ ಇದೆ ಎಂದು ದರ್ಶನ್​ ಹೇಳಿದ್ದೇಕೆ?

ಅಪಘಾತದಲ್ಲಿ ನಟ ದರ್ಶನ್​ಗೆ ಗಾಯ

ಮೈಸೂರು: ನಗರದ ಹೆಬ್ಬಾಳು ವರ್ತಲ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ನಟ ದರ್ಶನ್ ತೂಗುದೀಪ್, ಹಿರಿಯ ನಟ ದೇವರಾಜ್, ಅವರ ಪುತ್ರ ಪ್ರಜ್ವಲ್ ದೇವರಾಜ್, ಕಾರು ಚಾಲನೆ ಮಾಡುತ್ತಿದ್ದ ದಶರ್ನ್ ಸ್ನೇಹಿತ, ಸಹನಟ ರಾಯ್…

View More ಅಪಘಾತದಲ್ಲಿ ನಟ ದರ್ಶನ್​ಗೆ ಗಾಯ

ವಿಡಿಯೋ ಕಾಲ್​ನಲ್ಲಿ ಅಭಿಮಾನಿಗಳಿಗೆ ಚಾಲೆಂಜಿಂಗ್​ ಸ್ಟಾರ್​ ಹೇಳಿದ್ದೇನು?

ಮೈಸೂರು: ದಚ್ಚು ಅವರನ್ನು ನೋಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದು ಆಸ್ಪತ್ರೆ ಮುಂದೆ ನೆಚ್ಚಿನ ನಟನಿಗಾಗಿ ಕಾದು ಕೂತಿದ್ದ ಅಭಿಮಾನಿಗಳಿಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ವಿಡಿಯೋ ಕಾಲ್​ ಮೂಲಕ ಅಭಿಮಾನಿಗಳನ್ನು ಸಂತೈಸಿದ್ದಾರೆ.…

View More ವಿಡಿಯೋ ಕಾಲ್​ನಲ್ಲಿ ಅಭಿಮಾನಿಗಳಿಗೆ ಚಾಲೆಂಜಿಂಗ್​ ಸ್ಟಾರ್​ ಹೇಳಿದ್ದೇನು?

ಕಾರು ಅಪಘಾತ: ದರ್ಶನ್​, ಪ್ರಜ್ವಲ್​ ದೇವರಾಜ್​ ಸೇರಿ ನಾಲ್ವರಿಗೆ ಗಾಯ

ಮೈಸೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಹೊರವಲಯದಲ್ಲಿ ಅಪಘಾತಕ್ಕೀಡಾಗಿದ್ದು, ದರ್ಶನ್​, ಪ್ರಜ್ವಲ್​ ದೇವರಾಜ್​ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹಿನಕಲ್ ಜಂಕ್ಷನ್​ ಬಳಿ…

View More ಕಾರು ಅಪಘಾತ: ದರ್ಶನ್​, ಪ್ರಜ್ವಲ್​ ದೇವರಾಜ್​ ಸೇರಿ ನಾಲ್ವರಿಗೆ ಗಾಯ

ಬಿಟ್ಟನೆಂದರೂ ಬಿಡದು ಕಿಚ್ಚನಿಗೆ ದಚ್ಚು ಧ್ಯಾನ

ಬೆಂಗಳೂರು: ಸದ್ಯ ಚಂದನವನದಲ್ಲಿ ಕರ್ನಾಟಕ ಚಲನಚಿತ್ರ ಕಪ್​(ಕೆಸಿಸಿ) ಟೂರ್ನಿಯ ಕಲರವ ರಂಗೇರಿದೆ. ಸಿನಿತಾರೆಯರೆಲ್ಲಾ ಬ್ಯಾಟು ಬಾಲು ಹಿಡಿದುಕೊಂಡು ಮೈದಾನಕ್ಕೆ ಧುಮುಕ್ಕಿದ್ದಾರೆ. ವಿಶೇಷ ಅಂದರೆ, ಈ ಬಾರಿ ಅಂತಾರಾಷ್ಟ್ರೀಯ ಆಟಗಾರರು ಕೂಡ ಸಾಥ್​ ನೀಡಿದ್ದಾರೆ. ಕಿಚ್ಚ…

View More ಬಿಟ್ಟನೆಂದರೂ ಬಿಡದು ಕಿಚ್ಚನಿಗೆ ದಚ್ಚು ಧ್ಯಾನ