ದಯಾಮರಣಕ್ಕಾಗಿ ರೈತರ ಪಾದಯಾತ್ರೆ

ಮಂಡ್ಯ: ಹಾಸನ ಜಿಲ್ಲೆಯ ಗೊರೂರು ಅಣೆಕಟ್ಟೆ ಕಟ್ಟಲು ಭೂಮಿ ಮತ್ತು ವಸತಿ ಕಳೆದುಕೊಂಡ ರೈತರು ತಮಗೆ ದಯಾಮರಣ ನೀಡಬೇಕೆಂದು ಒತ್ತಾಯಿಸಿ ಪಾದಯಾತ್ರೆ ನಡೆಸಿದರು. ಕೆ.ಆರ್.ಪೇಟೆಯಿಂದ ಪಾದಯಾತ್ರೆ ಮೂಲಕ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು,…

View More ದಯಾಮರಣಕ್ಕಾಗಿ ರೈತರ ಪಾದಯಾತ್ರೆ

ದಯಾಮರಣ ಕೋರಿ ರೈತರ ಪಾದಯಾತ್ರೆ

ಪಾಂಡವಪುರ: ಗೊರೂರಿನ ಅಣೆಕಟ್ಟೆ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ಸರ್ಕಾರ ಪರ್ಯಾಯವಾಗಿ ನೀಡಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಅರಣ್ಯಾಧಿಕಾರಿಗಳು ಅವಕಾಶ ನೀಡದ ಕಾರಣ ಬದುಕುವ ಅವಕಾಶ ಕ್ಷೀಣಿಸುತ್ತಿದೆ. ಹೀಗಾಗಿ ದಯಾ ಮರಣ ಕಲ್ಪಿಸುವಂತೆ ಒತ್ತಾಯಿಸಿ…

View More ದಯಾಮರಣ ಕೋರಿ ರೈತರ ಪಾದಯಾತ್ರೆ

ದಯಾಮರಣಕ್ಕೆ ಮನವಿ

ರಬಕವಿ/ಬನಹಟ್ಟಿ: 35 ವರ್ಷಗಳಿಂದ ಕೈಮಗ್ಗ ನೇಕಾರರ ಸ್ಥಿತಿ ಸುಧಾರಣೆಯಾಗದೆ ಸದ್ಯ ಮಕ್ಕಳನ್ನೂ ಸಲುಹುದಂತಹ ಪರಿಸ್ಥಿತಿ ಎದá-ರಾಗಿದೆ. ನೇಕಾರರದ್ದು ಶೂನ್ಯ ಸಂಪಾದನೆಯಾಗಿದೆ. ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ನೂರಾರು ಕೈಮಗ್ಗ ನೇಕಾರರು ಸಾಮೂಹಿಕ ದಯಾಮರಣಕ್ಕಾಗಿ ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರಿಗೆ…

View More ದಯಾಮರಣಕ್ಕೆ ಮನವಿ

ಮೋಟಮ್ಮ ಪತಿಯ ಕಿರುಕುಳ ತಡೆಯಲಾಗುತ್ತಿಲ್ಲ ದಯಾಮರಣ ಕೊಡಿ ಎಂದ ಸಂಬಂಧಿಗಳು

ಮಂಡ್ಯ: ಮಾಜಿ ಸಚಿವೆ ಮೋಟಮ್ಮ ಪತಿ ನಮಗೆ ಕಿರುಕುಳ ಕೊಡುತ್ತಿದ್ದಾರೆ. ಸ್ವಂತ ಜಮೀನಿನಲ್ಲಿ ಕೃಷಿ ಮಾಡಲು ಬಿಡುತ್ತಿಲ್ಲ, ಹೀಗಾಗಿ ದಯಾಮರಣ ಕೊಡಿ ಎಂದು ಅವರ ಸಂಬಂಧಿ ನಾಗರಾಜು ಕುಟುಂಬ ಅಂಗಲಾಚುತ್ತಿದೆ. ನಾಲ್ಕು ವರ್ಷಗಳ ಹಿಂದೆ…

View More ಮೋಟಮ್ಮ ಪತಿಯ ಕಿರುಕುಳ ತಡೆಯಲಾಗುತ್ತಿಲ್ಲ ದಯಾಮರಣ ಕೊಡಿ ಎಂದ ಸಂಬಂಧಿಗಳು

ತಾಯಿಗೆ ದಯಾಮರಣ ಕರುಣಿಸಿ ಎಂದು ಡಿಸಿಗೆ ಮನವಿ ಮಾಡಿದ ಪುತ್ರ!

ತುಮಕೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಗೆ ದಯಾಮರಣ ಕರುಣಿಸಿ ಎಂದು ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿ ಕಚೇರಿ ಮುಂದೆ ತಾಯಿಯನ್ನು ಮಲಗಿಸಿ ಮನವಿ ಮಾಡುತ್ತಿರುವ ಹೃದಯ ವಿದ್ರಾವಕ ದೃಶ್ಯ ಕಂಡು ಬಂದಿದೆ. ತುಮಕೂರು ಡಿಸಿ ಕಚೇರಿ…

View More ತಾಯಿಗೆ ದಯಾಮರಣ ಕರುಣಿಸಿ ಎಂದು ಡಿಸಿಗೆ ಮನವಿ ಮಾಡಿದ ಪುತ್ರ!

ನೀರು ಕೊಡಿ ಇಲ್ಲವೆ ದಯಾಮರಣ ನೀಡಿ

ಬಾಗಲಕೋಟೆ: ಕಳಸಾ ಬಂಡೂರಿ- ಮಹದಾಯಿ ಯೋಜನೆಯ ನ್ಯಾಯಾಧಿಕರಣ ತೀರ್ಪು ರಾಜ್ಯದ ಪರವಾಗಿ ಬಂದಲ್ಲಿ ಸಂಭ್ರಮಾಚರಣೆ ಮಾಡುತ್ತೇವೆ. ವ್ಯತಿರಿಕ್ತ ತೀರ್ಪು ಹೊರಬಿದ್ದಲ್ಲಿ ನೀರು ಕೊಡಿ ಇಲ್ಲವೇ ದಯಾಮರಣ ನೀಡಿ ಎಂಬ ಹೋರಾಟ ಆರಂಭಿಸುತ್ತೇವೆ ಎಂದು ಮಹದಾಯಿ…

View More ನೀರು ಕೊಡಿ ಇಲ್ಲವೆ ದಯಾಮರಣ ನೀಡಿ

ಕಟ್ಟಡ ತೆರವಿಗೆ ಆಗ್ರಹಿಸಿ ಧರಣಿ

ಬಾದಾಮಿ: ಪುರಸಭೆ ವ್ಯಾಪ್ತಿಯ ಸಿಟಿಎಸ್ ನಂ. 2849 ಬಿ/39 ಆಸ್ತಿಯಲ್ಲಿ ಅತಿಕ್ರಮವಾಗಿ ಹಾಗೂ ಸರ್ಕಾರಿ ನಿಯಮ ಉಲ್ಲಂಘಿಸಿ ನಿರ್ವಿುಸುತ್ತಿರುವ ವಾಣಿಜ್ಯ ಕಟ್ಟಡವನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಈ ಹಿಂದೆ ದಯಾಮರಣಕ್ಕೆ ಮನವಿ ಸಲ್ಲಿಸಿದ್ದ ಬಸಪ್ಪ…

View More ಕಟ್ಟಡ ತೆರವಿಗೆ ಆಗ್ರಹಿಸಿ ಧರಣಿ

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಅನಾಥ ಯುವಕ

ಮಂಡ್ಯ: ಜಾತಿ ಪ್ರಮಾಣ ಪತ್ರ ಸಿಗದಿದ್ದಕ್ಕೆ ಮನನೊಂದ ಯುವಕನೊಬ್ಬ ದಯಾಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್​ರಿಗೆ ಗುರುವಾರ ಪತ್ರ ಬರೆದಿದ್ದಾನೆ. ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದ ನಿವಾಸಿ ರಘು ಅನಾಥನಾಗಿದ್ದು, ಕಳೆದ ಐದು ವರ್ಷಗಳಿಂದ…

View More ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಅನಾಥ ಯುವಕ

ದಯಾಮರಣಕ್ಕೆ ಯುವಕ ಮನವಿ

ಮಂಡ್ಯ: ಜಾತಿ ಪ್ರಮಾಣ ಪತ್ರ ಸಿಗದ ಹಿನ್ನೆಲೆಯಲ್ಲಿ ಬೇಸತ್ತ ಯುವಕನೊಬ್ಬ ತನಗೆ ದಯಾಮರಣ ಕೊಡುವಂತೆ ಆ.1ರಂದು ರಾಷ್ಟ್ರಪತಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾನೆ. ಶ್ರೀರಂಗಪಟ್ಟಣ ತಾಲೂಕು ಗಂಜಾಂ ನಿವಾಸಿ ರಘು ಎಂಬಾತ ದಯಾಮರಣಕ್ಕೆ ಮನವಿ ಮಾಡಿರುವ…

View More ದಯಾಮರಣಕ್ಕೆ ಯುವಕ ಮನವಿ

ಮಹದಾಯಿ ಭಿನ್ನಮತ ಸ್ಫೋಟ: ದಯಾಮರಣ ಕೇಳುವವರು ಹೇಡಿಗಳು

ಗದಗ: ಮಹದಾಯಿ ಹೋರಾಟಗಾರರಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ದಯಾಮರಣ ವಿಚಾರ ಸಂಬಂಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹದಾಯಿಗಾಗಿ ಮಹಾವೇದಿಕೆ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ದಯಾಮರಣ ಕೇಳೋದು ಹೇಡಿಗಳ ಕೆಲಸ. ದುರ್ಬಲ ಮನಸ್ಸಿನ ರೈತರಿಗೆ ಪ್ರಚೋದನೆ ನೀಡಿದಂತಾಗುತ್ತದೆ.…

View More ಮಹದಾಯಿ ಭಿನ್ನಮತ ಸ್ಫೋಟ: ದಯಾಮರಣ ಕೇಳುವವರು ಹೇಡಿಗಳು