ದೇವಾಲಯ ವಧಾಲಯ ಆಗದಿರಲಿ, ಪ್ರಾಣಿದಯಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅಭಿಮತ

ಹನುಮಸಾಗರ: ದೇವಾಲಯಗಳು ವಧಾಲಯಗಳಾಗದೇ ದಿವ್ಯಾಲಯಗಳಾಗಬೇಕು ಎಂದು ವಿಶ್ವ ಪ್ರಾಣಿ ದಯಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು. ಸಮೀಪದ ಕುಂಬಳಾವತಿ ಗ್ರಾಮದೇವತೆ ದ್ಯಾಮಾಂಬಿಕಾದೇವಿ ಜಾತ್ರೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಪ್ರಾಣಿ ಬಲಿ ನಿಷೇಧ ಕುರಿತ…

View More ದೇವಾಲಯ ವಧಾಲಯ ಆಗದಿರಲಿ, ಪ್ರಾಣಿದಯಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅಭಿಮತ