ಮುಳ್ಳಯ್ಯನಗಿರಿಯಲ್ಲಿ ಮದ್ಯದ ಘಮಲು

ಚಿಕ್ಕಮಗಳೂರು: ಸಾಲು ರಜೆಗಳು ಬಂದರೆ ಪ್ರವಾಸಿಗರಿಗೆ ಮುದ ನೀಡುವ ಪಶ್ಚಿಮಘಟ್ಟ ಪ್ರದೇಶದ ಮುಳ್ಳಯ್ಯನಗಿರಿ ಶ್ರೇಣಿ ಮೋಜಿನ ತಾಣವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲ್, ಕವರ್​ಗಳು ಕಣ್ಣಿಗೆ ರಾಚುತ್ತವೆ. ಕೈಮರದಿಂದ ದತ್ತಪೀಠದ ತಿರುವಿನವರೆಗೂ…

View More ಮುಳ್ಳಯ್ಯನಗಿರಿಯಲ್ಲಿ ಮದ್ಯದ ಘಮಲು

ದತ್ತಪೀಠ ಹಿಂದುಗಳಿಗೆ ಒಪ್ಪಿಸಲು ಆಗ್ರಹ

ಬಾಗಲಕೋಟೆ : ಚಿಕ್ಕಮಗಳೂರು ಜಿಲ್ಲೆ ಯಲ್ಲಿರುವ ದತ್ತ ಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತಕ್ಕೆ ಆಗಮಿಸಿದ…

View More ದತ್ತಪೀಠ ಹಿಂದುಗಳಿಗೆ ಒಪ್ಪಿಸಲು ಆಗ್ರಹ

ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕು

ದಾವಣಗೆರೆ: ಚಿಕ್ಕಮಗಳೂರು ದತ್ತಪೀಠವನ್ನು ಸಂಪೂರ್ಣ ಹಿಂದುಗಳಿಗೆ ಒಪ್ಪಿಸಬೇಕು. ಹಿಂದು ಅರ್ಚಕರನ್ನು ನೇಮಿಸಬೇಕೆಂದು ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಬಾಬಾಬುಡನ್‌ಗಿರಿ, ದತ್ತಾತ್ರೇಯ ಪೀಠ ಎರಡೂ ಬೇರೆ ಬೇರೆ ಎಂಬುದಾಗಿ ದಾಖಲೆಗಳಲ್ಲಿದೆ. ಬೇಡಿಕೆಗಳ ಈಡೇರಿಕೆಗಾಗಿ…

View More ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕು

ಉಡದ ಅಂಗಾಂಗಗ ಮಾರುತ್ತಿದ್ದವರ ಬಂಧನ

ಚಿಕ್ಕಮಗಳೂರು: ದತ್ತಪೀಠದ ಕೆಲವು ಮೂಲಿಕೆ ಅಂಗಡಿಗಳ ಮೇಲೆ ದಾಳಿ ನಡೆಸಿ ಉಡದ ಅಂಗಾಂಗಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಮಾಲು ಸಹಿತ ಬಂಧಿಸಲಾಗಿದೆ. ಬಂಧಿತರನ್ನು ಬಾಬಾ ಬುಡನ್​ಗಿರಿ ಸಮೀಪದ ಅತ್ತಿಗುಂಡಿ ಗ್ರಾಮದ ನಿವಾಸಿಗಳಾದ ಶಾಹಿದ್, ನೌಶದ್,…

View More ಉಡದ ಅಂಗಾಂಗಗ ಮಾರುತ್ತಿದ್ದವರ ಬಂಧನ

ದತ್ತಾತ್ರೇಯ ಪೀಠವೆಂದಷ್ಟೇ ನಾಮಕರಣ ಮಾಡಿ

ಚಿಕ್ಕಮಗಳೂರು: ಬಾಬಾ ಬುಡನ್ ದತ್ತಾತ್ರೇಯ ಪೀಠಕ್ಕೆ ಶ್ರೀ ದತ್ತಾತ್ರೇಯ ಪೀಠವೆಂದು ಮಾತ್ರ ನಾಮಕರಣ ಮಾಡುವುದು, ನ್ಯಾಯಾಲಯದ ಸೂಚನೆಯಂತೆ ಹಿಂದು ಅರ್ಚಕರನ್ನು ಕೂಡಲೆ ನೇಮಿಸುವುದು ಹಾಗೂ ಅ.21ರಿಂದ ಆರಂಭವಾಗುವ ದತ್ತಮಾಲೆ ಅಭಿಯಾನಕ್ಕೆ ಪೂರ್ವ ಸಿದ್ಧತೆ ಮಾಡಿಕೊಡಬೇಕೆಂದು…

View More ದತ್ತಾತ್ರೇಯ ಪೀಠವೆಂದಷ್ಟೇ ನಾಮಕರಣ ಮಾಡಿ

ಕೆಮ್ಮಣ್ಣು ಗುಂಡಿ ಗಿರಿಧಾಮದಲ್ಲಿ ಸಮಸ್ಯೆಗಳೇ ಹೆಚ್ಚು

ಚಿಕ್ಕಮಗಳೂರು: ಸಮರ್ಥ ರಾಜಕೀಯ ನಾಯಕತ್ವದ ಕೊರತೆಯಿಂದ ಕುಂಠಿತಗೊಳ್ಳುತ್ತಿರುವ ಕಾಫಿನಾಡಿನ ಅಭಿವೃದ್ಧಿಯ ಹಲವು ಕ್ಷೇತ್ರಗಳಲ್ಲಿ ಪ್ರವಾಸೋದ್ಯಮವೂ ಒಂದಾಗಿದ್ದು, ಕೆಮ್ಮಣ್ಣು ಗುಂಡಿಯ ಪ್ರಖ್ಯಾತ ಕೃಷ್ಣರಾಜೇಂದ್ರ ಗಿರಿಧಾಮ ಪ್ರವಾಸಿಗರಿಗೆ ವಾಕರಿಕೆ ತರುವಷ್ಟರ ಮಟ್ಟಿಗೆ ದುಸ್ಥಿತಿ ತಲುಪಿದೆ. ಸರ್ಕಾರ ಇಲ್ಲಿಗೆ…

View More ಕೆಮ್ಮಣ್ಣು ಗುಂಡಿ ಗಿರಿಧಾಮದಲ್ಲಿ ಸಮಸ್ಯೆಗಳೇ ಹೆಚ್ಚು

ವರ್ಷದಲ್ಲಿ ಹಾರಾಟ ನಡೆಸಲಿದೆ ಲೋಹದ ಹಕ್ಕಿಗಳು

ಚಿಕ್ಕಮಗಳೂರು: ಗಿರಿ ಕಣಿವೆಗಳ ಕಾಫಿ ನಾಡಿನ ಪ್ರಾಕೃತಿಕ ಸೌಂದರ್ಯದ ಸೊಬಗನ್ನು ಸವಿಯಲು ಬರುವ ಪ್ರವಾಸಿಗರು ಇನ್ನು ಲೋಹದ ಹಕ್ಕಿಗಳಲ್ಲಿ ಆಕಾಶ ಮಾರ್ಗದಲ್ಲಿ ಬರಬಹುದು. ಹಲವು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದ್ದು, ಅಂದುಕೊಂಡಂತೆ ನಡೆದರೆ…

View More ವರ್ಷದಲ್ಲಿ ಹಾರಾಟ ನಡೆಸಲಿದೆ ಲೋಹದ ಹಕ್ಕಿಗಳು

ಚಿಕ್ಕಮಗಳೂರಿನ 630 ಹಳ್ಳಿಗಳಲ್ಲಿ ಕಗ್ಗತ್ತಲು

ಚಿಕ್ಕಮಗಳೂರು: ತಿಂಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ, ಗಾಳಿಗೆ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿ 22.12 ಕೋಟಿ ರೂ. ನಷ್ಟವಾಗಿದ್ದು, 630ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಒಟ್ಟು 1,661 ಕಂಬ, 35 ವಿದ್ಯುತ್ ಪರಿವರ್ತಕಗಳಿಗೆ…

View More ಚಿಕ್ಕಮಗಳೂರಿನ 630 ಹಳ್ಳಿಗಳಲ್ಲಿ ಕಗ್ಗತ್ತಲು