ದಕ್ಷಿಣ ಭಾರತದಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಗಾಳಿ: ಉತ್ತರ ಭಾರತದಲ್ಲಿ ಮುಗಿಯದ ಮಾಗಿ ಚಳಿ

ನವದೆಹಲಿ: ದಕ್ಷಿಣ ಭಾರತದಲ್ಲಿ ಈಗಾಗಲೆ ಬೇಸಿಗೆ ಕಾಲಿರಿಸಿದೆ. ಆರಂಭಿಕ ದಿನಗಳಲ್ಲೇ ತೀವ್ರ ಸ್ವರೂಪದ ಬಿಸಿಗಾಳಿ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಈ ವೇಳೆಗೆ ಮಾಗಿ ಚಳಿಯ ಕಾಟ ಕಡಿಮೆಯಾಗಿ, ಬೇಸಿಗೆಯ ಬಿಸಿಲಿನ ಝಳ ಆರಂಭವಾಗಬೇಕಿತ್ತು. ಆದರೂ…

View More ದಕ್ಷಿಣ ಭಾರತದಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಗಾಳಿ: ಉತ್ತರ ಭಾರತದಲ್ಲಿ ಮುಗಿಯದ ಮಾಗಿ ಚಳಿ

ಕಾವೇರಿ ವ್ಯಾಜ್ಯಕ್ಕೆ ಪೊಲ’ವರಂ’

ಹಾಸನ: ದಕ್ಷಿಣ ಭಾರತದ ಜಲವ್ಯಾಜ್ಯ ನಿವಾರಣೆಗಾಗಿ ಗೋದಾವರಿ ನದಿಗೆ ಪೊಲವರಂನಲ್ಲಿ ನಿರ್ವಿುಸಲು ಉದ್ದೇಶಿಸಿರುವ 60 ಸಾವಿರ ಕೋಟಿ ರೂ. ವೆಚ್ಚದ ಜಲಾಶಯ ಯೋಜನೆ ಕಾರ್ಯರೂಪಕ್ಕೆ ಬಂದರೆ, ಕಾವೇರಿ ವಿವಾದ ಅಂತ್ಯಗೊಳ್ಳಲಿದೆ ಎಂದು ಕೇಂದ್ರ ರಾಷ್ಟ್ರೀಯ…

View More ಕಾವೇರಿ ವ್ಯಾಜ್ಯಕ್ಕೆ ಪೊಲ’ವರಂ’

ಮೋದಿ ಕನಸು ಭಗ್ನ ಮಾಡುವತ್ತ ರಾಜ್ಯ ಬಿಜೆಪಿ?

|ರಮೇಶ ದೊಡ್ಡಪುರ ಬೆಂಗಳೂರು: ಶಿಸ್ತಿನ ಸಂಘಟನೆ ಎನ್ನುತ್ತಲೇ ಶಿಸ್ತು ಹಾಗೂ ಸಂಘಟನೆಯ ಎಲ್ಲ ವ್ಯಾಖ್ಯೆಗಳನ್ನು ಸುಳ್ಳಾಗಿಸಿ ವಿಘಟನೆಯಾಗುವ ರಾಜ್ಯ ಬಿಜೆಪಿ ಕಾರಣದಿಂದಾಗಿ, 22ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ಮೋದಿ ಕನಸಿಗೆ ಕಂಟಕ ಎದುರಾಗಿದೆ.…

View More ಮೋದಿ ಕನಸು ಭಗ್ನ ಮಾಡುವತ್ತ ರಾಜ್ಯ ಬಿಜೆಪಿ?

ರಾಜ್ಯ ಉಗ್ರರ ಅಡಗುದಾಣ

ಬೆಂಗಳೂರು: ರಾಜ್ಯ ಉಗ್ರರ ಅಡಗುದಾಣವಾಗುತ್ತಿದೆ. ಉಗ್ರ ಚಟುವಟಿಕೆ, ವಿಧ್ವಂಸಕ ಕೃತ್ಯಗಳು ನಡೆಯದಿದ್ದರೂ ಆಶ್ರಯ ತಾಣವಾಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ನಡೆದ ಪ್ರಾಂತೀಯ ರಾಜ್ಯಗಳ ಸಮನ್ವಯತೆ…

View More ರಾಜ್ಯ ಉಗ್ರರ ಅಡಗುದಾಣ

ಸೆಪ್ಟೆಂಬರ್​ನಲ್ಲಿ ಲೋಕಸಭೆ ಕಹಳೆ

ಸರ್ಕಾರದ ವಿರುದ್ಧ ಹೋರಾಟ | ನಾಳೆ ವಿವಿಧೆಡೆ ವಾಜಪೇಯಿಗೆ ಶ್ರದ್ಧಾಂಜಲಿ  ಬೆಂಗಳೂರು: ದಕ್ಷಿಣ ಭಾರತದಲ್ಲಿ ಹೆಚ್ಚಿನ ಭರವಸೆ ಹೊಂದಿರುವ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಗೆ ಬಿಜೆಪಿ ಆ.31ರ ನಂತರ ಭರದ ಚಾಲನೆ ನೀಡಲಿದೆ. ಆ.9ಕ್ಕೆ…

View More ಸೆಪ್ಟೆಂಬರ್​ನಲ್ಲಿ ಲೋಕಸಭೆ ಕಹಳೆ