ದಕ್ಷಿಣ ಕನ್ನಡದಲ್ಲಿ ಡೆಂಘೆ ಜ್ವರ ಇಳಿಮುಖ

ಮಂಗಳೂರು: ಎರಡೂವರೆ ತಿಂಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂೆ ಜ್ವರ ಪ್ರಕರಣಗಳು ಇಳಿಮುಖವಾಗುತ್ತಿವೆ. ಜಿಲ್ಲೆಯಲ್ಲಿ ಎರಡು ವಾರದ ಹಿಂದಿನ ತನಕವೂ ದಿನಂಪ್ರತಿ 80ರಷ್ಟು ದಾಖಲಾಗುತ್ತಿದ್ದ ಶಂಕಿತ ಡೆಂಘೆ ಪ್ರಕರಣಗಳು, ಈಗ ಸರಾಸರಿ 30ಕ್ಕೆ…

View More ದಕ್ಷಿಣ ಕನ್ನಡದಲ್ಲಿ ಡೆಂಘೆ ಜ್ವರ ಇಳಿಮುಖ
ಸಸಿಕಾಂತ್‌ ಸೆಂಥಿಲ್‌

ಜಿಲ್ಲಾಧಿಕಾರಿ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ಧ ಅವ್ಯವಹಾರ ಆರೋಪ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿ ಸದ್ಯ ಸುದ್ದಿಯಲ್ಲಿರುವ ಸಸಿಕಾಂತ್ ಸೆಂಥಿಲ್ ವಿರುದ್ಧ ಅವ್ಯವಹಾರ ಆರೋಪ ಕೇಳಿಬಂದಿದೆ. ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಅವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಒಂದೇ…

View More ಜಿಲ್ಲಾಧಿಕಾರಿ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ಧ ಅವ್ಯವಹಾರ ಆರೋಪ

ದಕ್ಷಿಣ ಕನ್ನಡ ಮುಂದುವರಿದ ಆರೆಂಜ್ ಅಲರ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ದಿನವಿಡೀ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ತನಕ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಉತ್ತಮ…

View More ದಕ್ಷಿಣ ಕನ್ನಡ ಮುಂದುವರಿದ ಆರೆಂಜ್ ಅಲರ್ಟ್

948 ಮಂದಿಗೆ ಡೆಂಘೆ ಖಚಿತ

ಮಂಗಳೂರು: ಜನವರಿಯಿಂದ ಆಗಸ್ಟ್ 23ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 948 ಮಂದಿಯಲ್ಲಿ ಡೆಂಘೆ ಸೋಂಕು ಖಚಿತವಾಗಿದೆ. ಈ ಪೈಕಿ ವೀಣಾ ನಾಯಕ್, ನಾಗೇಶ್ ಪಡು ಸಾವು ದೃಢಪಟ್ಟಿದೆ. 1,341 ಮಂದಿಗೆ ಮಲೇರಿಯಾ ಸೋಂಕು…

View More 948 ಮಂದಿಗೆ ಡೆಂಘೆ ಖಚಿತ

ಕರಾವಳಿಯಾದ್ಯಂತ ಜನ್ಮಾಷ್ಟಮಿ ಸಂಭ್ರಮ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಸೇರಿಂದಂತೆ ಕರಾವಳಿ ಜಿಲ್ಲೆಯಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹಲವೆಡೆ ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಶ್ರೀಕೃಷ್ಣ ವೇಷ ಸ್ಪರ್ಧೆಗಳು ನಡೆದರೆ, ಮತ್ತೆ ಕೆಲವೆಡೆ ದೇವರ ಲೀಲಾ ವಿನೋದಗಳನ್ನು…

View More ಕರಾವಳಿಯಾದ್ಯಂತ ಜನ್ಮಾಷ್ಟಮಿ ಸಂಭ್ರಮ

ಘಾಟಿ ರಸ್ತೆ ಕುಸಿತ ಸಂತೆಗೆ ಸಂಕಷ್ಟ

ಮನೋಹರ್ ಬಳಂಜ ಬೆಳ್ತಂಗಡಿ ತರಕಾರಿ ಬೆಳೆಯುವ ಬಯಲು ಪ್ರದೇಶಗಳಿಗೆ ಮುಖ್ಯ ಮಾರುಕಟ್ಟೆಗಳು ಬೆಳ್ತಂಗಡಿಯ ವಾರದ ಸಂತೆ ಹಾಗೂ ಮಂಗಳೂರು ಕೇಂದ್ರ ಮಾರುಕಟ್ಟೆ. ಈ ತರಕಾರಿ ದಕ್ಷಿಣ ಕನ್ನಡ ತಲುಪಬೇಕೆಂದರೆ ಚಾರ್ಮಾಡಿ ಘಾಟಿ ರಸ್ತೆಯೇ ಸಂಪರ್ಕ…

View More ಘಾಟಿ ರಸ್ತೆ ಕುಸಿತ ಸಂತೆಗೆ ಸಂಕಷ್ಟ

ಶಿಕ್ಷಣಾಧಿಕಾರಿಗಳ ಸಂಘಕ್ಕೆ ಮಾನ್ಯತೆ

ಪ್ರಕಾಶ್ ಮಂಜೇಶ್ವರ ಮಂಗಳೂರು ಶಿಕ್ಷಕರು ತಮ್ಮ ಹಕ್ಕುಗಳಿಗಾಗಿ ರಸ್ತೆಗಿಳಿದು ಪ್ರತಿಭಟಿಸುವುದು, ಮನವಿ ಸಲ್ಲಿಸುವುದೆಲ್ಲ ಸಾಮಾನ್ಯ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಿದ ನಿದರ್ಶನ ಕಡಿಮೆ. ಶಿಕ್ಷಣಾಧಿಕಾರಿಗಳ ಸಂಘಕ್ಕೆ ಈ…

View More ಶಿಕ್ಷಣಾಧಿಕಾರಿಗಳ ಸಂಘಕ್ಕೆ ಮಾನ್ಯತೆ

ಬೆಂಗಳೂರು-ಕರಾವಳಿ ಸಂಪರ್ಕ ಕಷ್ಟಕಷ್ಟ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡದ ಪ್ರಯಾಣಿಕರಿಗೆ ರಾಜಧಾನಿ ಬೆಂಗಳೂರು ಸಂಪರ್ಕಿಸಲು ಸಂಪಾಜೆ ಏಕೈಕ ಮಾರ್ಗವಾಗಿದ್ದು, ಉಳಿದ ಎಲ್ಲ ಮಾರ್ಗಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಭೂಕುಸಿತ ಹಿನ್ನೆಲೆಯಲ್ಲಿ ರೈಲು ಸಂಚಾರ ಆ.23ರವರೆಗೆ ರದ್ದುಗೊಂಡಿದೆ. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ವಿಮಾನ…

View More ಬೆಂಗಳೂರು-ಕರಾವಳಿ ಸಂಪರ್ಕ ಕಷ್ಟಕಷ್ಟ

ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಬಂಟ್ವಾಳ ಮನೆ ಜಲಾವೃತ: ಮಾಜಿ ಸಚಿವರ ಸಹಿತ ಕುಟುಂಬದವರ ರಕ್ಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಪ್ರತಿಕ್ಷಣವೂ ಹೆಚ್ಚಾಗುತ್ತಿದೆ. ಇದರ ಪರಿಣಾಮ ಬಂಟ್ವಾಳದಲ್ಲಿರುವ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಮನೆ ಸೇರಿ ಹಲವಾರು…

View More ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಬಂಟ್ವಾಳ ಮನೆ ಜಲಾವೃತ: ಮಾಜಿ ಸಚಿವರ ಸಹಿತ ಕುಟುಂಬದವರ ರಕ್ಷಣೆ