ಬೆಳೆ ಸಮೀಕ್ಷೆಯಲ್ಲಿ ಸಾಧನೆ

ಹರೀಶ್ ಮೋಟುಕಾನ ಮಂಗಳೂರು ರೈತರು ಬೆಳೆಯುವ ಬೆಳೆಗಳ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸರ್ಕಾರದ ಆ್ಯಪ್ ಆಧಾರಿತ ಬೆಳೆ ಸಮೀಕ್ಷೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.87 ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ.91 ಸಾಧನೆಯಾಗಿದೆ. ಮಾಸಾಂತ್ಯ…

View More ಬೆಳೆ ಸಮೀಕ್ಷೆಯಲ್ಲಿ ಸಾಧನೆ

ಗಣಿ ಇಲಾಖೆಗೆ ದಾಖಲೆ ಹೊರೆ

ವೇಣುವಿನೋದ್ ಕೆ.ಎಸ್. ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಸಾಗಾಟದ ವಿರುದ್ಧ ಎಚ್ಚರದಲ್ಲಿದ್ದು ಕಾರ್ಯಾಚರಣೆ ನಡೆಸಬೇಕಾಗಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ‘ಪಿಸಿಆರ್’ ಕಾಡತೊಡಗಿದೆ! ಮೊದಲೇ ಸಿಬ್ಬಂದಿಯಿಲ್ಲದೆ ಕಾರ್ಯಾಚರಣೆಗೆ…

View More ಗಣಿ ಇಲಾಖೆಗೆ ದಾಖಲೆ ಹೊರೆ

ಬಿಪಿಎಲ್ ಅನರ್ಹರ ಪತ್ತೆ ಕಸರತ್ತು

ವೇಣುವಿನೋದ್ ಕೆ.ಎಸ್. ಮಂಗಳೂರು ಒಂದು ಹಂತದಲ್ಲಿ ಎಲ್ಲ ಅರ್ಹರಿಗೂ ಬಿಪಿಎಲ್ ಪಡಿತರ ಚೀಟಿ ಒದಗಿಸುವುದಕ್ಕಾಗಿ ಅಭಿಯಾನವನ್ನೇ ಹಮ್ಮಿಕೊಂಡು ಬೇಕಾಬಿಟ್ಟಿ ಪಡಿತರ ಚೀಟಿ ನೀಡಿ ಬೇಸ್ತುಬಿದ್ದ ಇಲಾಖೆಯೀಗ ಅದನ್ನು ಸರಿಪಡಿಸಲು ನಾನಾ ಕಸರತ್ತು ನಡೆಸುತ್ತಿದೆ. ಬಿಪಿಎಲ್…

View More ಬಿಪಿಎಲ್ ಅನರ್ಹರ ಪತ್ತೆ ಕಸರತ್ತು

ಸಿಗುತ್ತಿಲ್ಲ ಶಾದಿ ಭಾಗ್ಯ ಹಣ

ಅನ್ಸಾರ್ ಇನೋಳಿ ಉಳ್ಳಾಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಾರಿಗೆ ತಂದಿದ್ದ ಶಾದಿ ಭಾಗ್ಯ (ಬಿದಾಯಿ ಯೋಜನೆ) ಹಣ ದ.ಕ. ಜಿಲ್ಲೆಯಲ್ಲಿ ಒಂದೂವರೆ ವರ್ಷದಿಂದ ಫಲಾನುಭವಿಗಳ ಕೈ ಸೇರಿಲ್ಲ. ಇವರಲ್ಲಿ ಬಹುತೇಕ ದಂಪತಿಗೆ ಮಕ್ಕಳು ಜನಿಸಿದ್ದಾರೆ.…

View More ಸಿಗುತ್ತಿಲ್ಲ ಶಾದಿ ಭಾಗ್ಯ ಹಣ

ತ್ರಿವಳಿ ತಲಾಖ್ ನೀಡಿದ ಪತಿ ಅಂದರ್

ಕುಂದಾಪುರ: ಮದುವೆಯಾದ ಎರಡು ತಿಂಗಳಿಗೆ ತ್ರಿವಳಿ ತಲಾಖ್ ನೀಡಿರುವ ಕುರಿತು ಮೂಡುಗೋಪಾಡಿ ನಿವಾಸಿ ಅಲ್ಫಿಯಾ ಅಖ್ತರ್(29) ಎಂಬುವರು ಕುಂದಾಪುರ ಠಾಣೆಗೆ ಭಾನುವಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಪತಿ ಹನೀಫ್ ಸಯ್ಯದ್(32) ಎಂಬಾತನನ್ನು ಬಂಧಿಸಲಾಗಿದೆ.…

View More ತ್ರಿವಳಿ ತಲಾಖ್ ನೀಡಿದ ಪತಿ ಅಂದರ್

ಆಂಗ್ಲಮಾಧ್ಯಮ ಪಠ್ಯಪುಸ್ತಕ ಇಲ್ಲ

ಸಂದೀಪ್ ಸಾಲ್ಯಾನ್ ಬಂಟ್ವಾಳ ಈ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಅನುಮತಿ ನೀಡಿ ದಿಟ್ಟತನ ಮೆರೆದಿದ್ದ ರಾಜ್ಯ ಸರ್ಕಾರ ದಾಖಲಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ…

View More ಆಂಗ್ಲಮಾಧ್ಯಮ ಪಠ್ಯಪುಸ್ತಕ ಇಲ್ಲ

ದ.ಕ.ದಲ್ಲೂ ಮರಳುಗಾರಿಕೆ ಅವಕಾಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್)ದಲ್ಲಿ ಮರಳುಗಾರಿಕೆ ನಡೆಸುವುದಕ್ಕೆ ಇರುವ ಎಲ್ಲ ವಿಘ್ನಗಳೂ ದೂರವಾಗಿವೆ. ಆದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಲೈಸೆನ್ಸ್ ನೀಡಲು ಜಿಲ್ಲಾಡಳಿತ ಇನ್ನೂ ಕೆಲದಿನ ತೆಗೆದುಕೊಳ್ಳುವ ಸಾಧ್ಯತೆ…

View More ದ.ಕ.ದಲ್ಲೂ ಮರಳುಗಾರಿಕೆ ಅವಕಾಶ

ಜಿಲ್ಲಾದ್ಯಂತ ತಗ್ಗಿದ ನೆರೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಬ್ಬರಿಸಿದ್ದ ಮಳೆ ಶನಿವಾರ ರಾತ್ರಿಯಿಂದೀಚೆಗೆ ತನ್ನ ಆರ್ಭಟವನ್ನು ತುಸು ತಗ್ಗಿಸಿದೆ. ಭಾನುವಾರ ಇಡೀ ದಿನ ಮಳೆಯ ತೀವ್ರತೆ ಕಡಿಮೆಯಿದ್ದು, ನಾಲ್ಕು ದಿನಗಳ ಬಳಿಕ ಸೂರ್ಯದರ್ಶನವಾಯಿತು. ತುಂಬಿ ಹರಿದು ನೆರೆಗೆ…

View More ಜಿಲ್ಲಾದ್ಯಂತ ತಗ್ಗಿದ ನೆರೆ

ಅಷ್ಟೋತ್ತರ ಶತ ವೀಣಾ ವಂದನ

< ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಾದಲೋಕ ಸೃಷ್ಟಿ ಶ್ರೀ ಕೃಷ್ಣನಿಗೆ ವೀಣಾನಾದ ನಮನ> ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣ ಭಾನುವಾರ ರಾತ್ರಿ ಅಕ್ಷರಶಃ ನಾದಲೋಕ ಸೃಷ್ಟಿಯಾಗಿತ್ತು. – ಇದಕ್ಕೆ ಕಾರಣ, ಪರ್ಯಾಯ ಪಲಿಮಾರು ಶ್ರೀ…

View More ಅಷ್ಟೋತ್ತರ ಶತ ವೀಣಾ ವಂದನ

ಅನುದಾನವಿದ್ದರೂ ಅಭಿವೃದ್ಧಿ ಇಲ್ಲ

ಗಂಗಾಧರ ಕಲ್ಲಪಳ್ಳಿ ಸುಳ್ಯ ಸುಳ್ಯ ಮತ್ತು ಮಡಿಕೇರಿ ಸಂಪರ್ಕಕ್ಕೆ ಇರುವ ಪ್ರಮುಖ ಪರ್ಯಾಯ ರಸ್ತೆ ಸುಳ್ಯದಿಂದ ಆಲೆಟ್ಟಿ, ಬಡ್ಡಡ್ಕ, ಪಾಣತ್ತೂರು, ಕರಿಕೆ ಭಾಗಮಂಡಲ ಮೂಲಕ ಮಡಿಕೇರಿ ತಲುಪುವ ರಸ್ತೆ. ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು…

View More ಅನುದಾನವಿದ್ದರೂ ಅಭಿವೃದ್ಧಿ ಇಲ್ಲ