ತ್ರಿವಳಿ ತಲಾಕ್​ ಬಳಸಿ ವಿಚ್ಛೇದನ: ಪತ್ನಿಯ ಅಳಲಿಗೆ ಸ್ಪಂದಿಸಿದ ಉತ್ತರ ಪ್ರದೇಶ ಸಿಎಂ ಕಾರ್ಯಾಲಯ, ಪತಿಯ ಬಂಧನ

ಆಗ್ರಾ: ಉತ್ತರ ಪ್ರದೇಶದದಲ್ಲಿ ದಿಢೀರ್​ ತ್ರಿವಳಿ ತಲಾಕ್​ ಬಳಸಿ ಪತ್ನಿಗೆ ವಿಚ್ಛೇದನ ನೀಡಿದ್ದ ಮದ್ರಸಾ ಒಂದರ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದುದ್ದಲ್ಲದೆ ತ್ರಿವಳಿ ತಲಾಕ್​ ಮೂಲಕ ವಿಚ್ಛೇದನ ನೀಡಿ ಬೇರೊಂದು…

View More ತ್ರಿವಳಿ ತಲಾಕ್​ ಬಳಸಿ ವಿಚ್ಛೇದನ: ಪತ್ನಿಯ ಅಳಲಿಗೆ ಸ್ಪಂದಿಸಿದ ಉತ್ತರ ಪ್ರದೇಶ ಸಿಎಂ ಕಾರ್ಯಾಲಯ, ಪತಿಯ ಬಂಧನ

ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆ, ಬಜೆಟ್​ ಅಧಿವೇಶನದಲ್ಲೇ ತ್ರಿವಳಿ ತಲಾಕ್​ ಮಸೂದೆ: ಸಂಪುಟ ಸಭೆ ನಿರ್ಧಾರ

ನವದೆಹಲಿ: ತೀವ್ರ ರಾಜಕೀಯ ಬಿಕ್ಕಟ್ಟಿನ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿರುವ ರಾಷ್ಟ್ರಪತಿ ಆಡಳಿತವನ್ನು ಇನ್ನು ಆರು ತಿಂಗಳು ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ…

View More ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆ, ಬಜೆಟ್​ ಅಧಿವೇಶನದಲ್ಲೇ ತ್ರಿವಳಿ ತಲಾಕ್​ ಮಸೂದೆ: ಸಂಪುಟ ಸಭೆ ನಿರ್ಧಾರ

ದಿನವಿಡೀ ತಲಾಕ್ ಗದ್ದಲ

ನವದೆಹಲಿ: ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಮಸೂದೆ 2018 (ತ್ರಿವಳಿ ತಲಾಕ್) ಕುರಿತು ವಿಸõತ ಚರ್ಚೆ ಆರಂಭಿಸಲು ಸೋಮವಾರ ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲ ಅಡ್ಡಿಯಾಯಿತು. ಮಸೂದೆಯನ್ನು ಸಂಸದೀಯ ಸಮಿತಿ ಪರಿಶೀಲನೆಗೆ ಕಳುಹಿಸಲು ಕಾಂಗ್ರೆಸ್…

View More ದಿನವಿಡೀ ತಲಾಕ್ ಗದ್ದಲ

ರಾಜ್ಯಸಭೆಗೆ ತಲಾಕ್

ನವದೆಹಲಿ: ಸುದೀರ್ಘ ಆರೋಪ-ಪ್ರತ್ಯಾರೋಪ ಬಳಿಕ ಕಳೆದ ವಾರ ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆಗೆ (ಮುಸ್ಲಿಂ ಮಹಿಳೆ ವೈವಾಹಿಕ ಹಕ್ಕು ರಕ್ಷಣೆ ಮಸೂದೆ-2018) ಅನುಮೋದನೆ ದೊರೆತ ಬಳಿಕ ಸೋಮವಾರ ರಾಜ್ಯಸಭೆಯಲ್ಲಿ ಮಸೂದೆ ಕುರಿತು ಚರ್ಚೆ ನಡೆಯಲಿದೆ.…

View More ರಾಜ್ಯಸಭೆಗೆ ತಲಾಕ್

ಸಲಿಂಗಕಾಮಕ್ಕೆ ಬೆಂಬಲ ಕೊಟ್ಟು ತ್ರಿವಳಿ ತಲಾಕ್​ನನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದೀರ?: ಅಸಾದುದ್ದೀನ್​ ಒವೈಸಿ

ನವದೆಹಲಿ: ಸಲಿಂಗ ಸಂಬಂಧಕ್ಕೆ ಕಾನೂನುಬದ್ಧ ಮಾನ್ಯತೆ ನೀಡಿ, ತ್ರಿವಳಿ ತಲಾಕ್ ಪದ್ಧತಿ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿರುವ ಸರ್ಕಾರದ ನಡೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ಪ್ರಶ್ನಿಸಿದ್ದಾರೆ. ತ್ರಿವಳಿ ತಲಾಕ್​ ಅಪರಾಧ ಎಂಬ ಪರಿಷ್ಕೃತ…

View More ಸಲಿಂಗಕಾಮಕ್ಕೆ ಬೆಂಬಲ ಕೊಟ್ಟು ತ್ರಿವಳಿ ತಲಾಕ್​ನನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದೀರ?: ಅಸಾದುದ್ದೀನ್​ ಒವೈಸಿ

ದಿಢೀರ್ ತಲಾಕ್ ಶಿಕ್ಷಾರ್ಹ

ನವದೆಹಲಿ: ಬಹುರ್ಚಚಿತ ತ್ರಿವಳಿ ತಲಾಕ್ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಐತಿಹಾಸಿಕ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಬುಧವಾರ ಸಮ್ಮತಿಯ ಮುದ್ರೆ ಒತ್ತಿದೆ. ಈ ನಿರ್ಧಾರ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಪತಿ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಈಗಾಗಲೇ…

View More ದಿಢೀರ್ ತಲಾಕ್ ಶಿಕ್ಷಾರ್ಹ

ತ್ರಿವಳಿ ತಲಾಕ್ ಸುಗ್ರೀವಾಜ್ಞೆ ಅಸಾಂವಿಧಾನಿಕ, ಮುಸ್ಲಿಂ ಸ್ತ್ರೀಯರ ವಿರೋಧಿ: ಓವೈಸಿ

ಹೈದರಾಬಾದ್: ತ್ರಿವಳಿ ತಲಾಕ್ ​ ಅನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುವುದು ಅಸಾಂವಿಧಾನಿಕ ಮತ್ತು ಮುಸ್ಲಿಂ ಮಹಿಳೆಯರ ವಿರೋಧಿ ನೀತಿ ಎಂದು ಅಖಿಲ ಭಾರತ ಮಜ್ಲಿಸ್​ ಎ ಇತ್ಹೇದುಲ್​ (ಎಐಎಂಐಎಂ) ಪಕ್ಷದ ಸಂಸ್ಥಾಪಕ, ಸಂಸದ ಅಸಾದುದೀನ್​ ಓವೈಸಿ…

View More ತ್ರಿವಳಿ ತಲಾಕ್ ಸುಗ್ರೀವಾಜ್ಞೆ ಅಸಾಂವಿಧಾನಿಕ, ಮುಸ್ಲಿಂ ಸ್ತ್ರೀಯರ ವಿರೋಧಿ: ಓವೈಸಿ

ತ್ರಿವಳಿ ತಲಾಕ್ ಮಸೂದೆ ಮುಂದಿನ ಅಧಿವೇಶನಕ್ಕೆ

ನವದೆಹಲಿ: ಪ್ರತಿಪಕ್ಷಗಳ ಅಸಹಕಾರದ ಕಾರಣ ಈ ಬಾರಿಯ ಮುಂಗಾರು ಅಧಿವೇಶನದಲ್ಲೂ ತ್ರಿವಳಿ ತಲಾಕ್ ತಡೆ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸಮ್ಮತಿ ದೊರೆತಿಲ್ಲ. ಕಾಂಗ್ರೆಸ್ ಇನ್ನಿತರ ಪ್ರತಿಪಕ್ಷಗಳ ಒತ್ತಾಯದ ಹಿನ್ನೆಲೆಯಲ್ಲಿ ತ್ರಿವಳಿ ತಲಾಕ್ ವಿಧೇಯಕದಲ್ಲಿ 3 ತಿದ್ದುಪಡಿಗೆ…

View More ತ್ರಿವಳಿ ತಲಾಕ್ ಮಸೂದೆ ಮುಂದಿನ ಅಧಿವೇಶನಕ್ಕೆ

ತ್ರಿವಳಿ ತಲಾಕ್​ ತಿದ್ದುಪಡಿ ಮಸೂದೆ ಮೇಲ್ಮನೆಯಲ್ಲಿ ಮಂಡನೆಯೇ ಆಗಲಿಲ್ಲ

ನವದೆಹಲಿ: ತ್ರಿವಳಿ ತಲಾಕ್​ ಅನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ತಿದ್ದುಪಡಿ ಮಸೂದೆಯಲ್ಲಿನ ಕೆಲವು ನಿಬಂಧನೆಗಳ ಬಗ್ಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಂಸತ್​ನ ಮುಂಗಾರು ಅಧಿವೇಶನದ ಕೊನೆಯ ದಿನ ಮಸೂದೆ ಮಂಡನೆಯಾಗುವಲ್ಲಿ ವಿಫಲವಾಗಿದೆ. ಮುಸ್ಲಿಮ್​…

View More ತ್ರಿವಳಿ ತಲಾಕ್​ ತಿದ್ದುಪಡಿ ಮಸೂದೆ ಮೇಲ್ಮನೆಯಲ್ಲಿ ಮಂಡನೆಯೇ ಆಗಲಿಲ್ಲ

ಮುಸ್ಲಿಂ ಮಹಿಳೆಯರೇ, ಹಿಂದು ಧರ್ಮಕ್ಕೆ ಬಂದರೆ ಬಾಳು ಸ್ವರ್ಗವಾಗುವುದು: ಸಾಧ್ವಿ ಪ್ರಾಚಿ

ಮಥುರಾ: ತ್ರಿವಳಿ ತಲಾಕ್​ ಎದುರಿಸುತ್ತಿರುವ ಮುಸ್ಲಿಂ ಮಹಿಳೆಯರು ಹಿಂದೂ ಧರ್ಮಕ್ಕೆ ಬನ್ನಿ ಎಂದು ವಿಶ್ವ ಹಿಂದು ಪರಿಷತ್​ ಮುಖ್ಯಸ್ಥೆ ಸಾಧ್ವಿ ಪ್ರಾಚಿ ಕರೆ ಕೊಟ್ಟಿದ್ದಾರೆ. ವಿವಾದಾತ್ಮಕ ಮದುವೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ ಪ್ರಾಚಿ,…

View More ಮುಸ್ಲಿಂ ಮಹಿಳೆಯರೇ, ಹಿಂದು ಧರ್ಮಕ್ಕೆ ಬಂದರೆ ಬಾಳು ಸ್ವರ್ಗವಾಗುವುದು: ಸಾಧ್ವಿ ಪ್ರಾಚಿ