ಕಸ ವಿಲೇವಾರಿಯೇ ಸಮಸ್ಯೆ

ರಾಮನಗರ: ನಗರದ ಹಲವೆಡೆ ಸಮರ್ಪಕ ತ್ಯಾಜ್ಯ ವಿಲೇವಾರಿಯಾಗದೆ ಸಂಚಾರಕ್ಕೆ ತೊಂದರೆಯಾಗಿದೆ. ರಾಮನಗರ ನಗರಸಭೆ ವ್ಯಾಪ್ತಿಯ ಜಾಲಮಂಗಲ, ರಾಯರದೊಡ್ಡಿ, ಮಾಗಡಿ ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ಸಾಮಾನ್ಯವಾಗಿದೆ. ಕಸದ ರಾಶಿ ಇರುವೆಡೆ ನಾಯಿ, ಹಂದಿ ಹಾವಳಿ ಜಾಸ್ತಿಯಾಗಿದ್ದು,…

View More ಕಸ ವಿಲೇವಾರಿಯೇ ಸಮಸ್ಯೆ

ವೈದ್ಯಕೀಯ ತ್ಯಾಜ್ಯ ವಿಲೇಗೆ ಘಟಕ

<ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ತ್ಯಾಜ್ಯ ನಿರ್ವಹಣೆಯಿಂದ ಆದಾಯ> ಗೋಪಾಲಕೃಷ್ಣ ಪಾದೂರು ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಿ ಅದನ್ನು ಬೇರ್ಪಡಿಸಿ ವ್ಯವಸ್ಥಿತ ವಿಲೇವಾರಿ ಮಾಡುವ ಎಸ್‌ಎಲ್‌ಆರ್‌ಎಂ (ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಕೇಂದ್ರ)…

View More ವೈದ್ಯಕೀಯ ತ್ಯಾಜ್ಯ ವಿಲೇಗೆ ಘಟಕ

ಕೋಳಿ ತ್ಯಾಜ್ಯದಿಂದ ಮಾಲಿನ್ಯ

ಕನಕಪುರ: ಕೋಳಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿದ್ದರೆ ನೋಟಿಸ್ ನೀಡಿ ಅಂಗಡಿ ಮುಚ್ಚಿಸುವ ಅಧಿಕಾರ ಪಿಡಿಒಗಳಿಗೆ ಇದೆ ಎಂದು ತಾಪಂ ಇಒ ಕೆ.ಶಿವರಾಮು ತಿಳಿಸಿದರು. ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ…

View More ಕೋಳಿ ತ್ಯಾಜ್ಯದಿಂದ ಮಾಲಿನ್ಯ

ಕಂಟೇನರ್ ತೆರವಿಗೆ ಸ್ಥಳೀಯರ ಆಗ್ರಹ

ಚಿಕ್ಕಮಗಳೂರು: ವಿಜಯಪುರ ಗಣಪತಿ ಪೆಂಡಾಲ್ ಆವರಣದಲ್ಲಿ ಇರಿಸಿರುವ ನಗರಸಭೆ ಕಸದ ಕಂಟೇನರ್ ತೆರವುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಾಗರಿಕರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಎರಡ್ಮೂರು ದಿನಗಳಿಂದ ಈ ಪ್ರದೇಶದಲ್ಲಿ ಕಸದ ಕಂಟೇನರ್ ಇರಿಸಿದ ಪರಿಣಾಮ ತ್ಯಾಜ್ಯ…

View More ಕಂಟೇನರ್ ತೆರವಿಗೆ ಸ್ಥಳೀಯರ ಆಗ್ರಹ

ಹಸಿ ಕಸದಿಂದ ವಿದ್ಯುತ್ ಉತ್ಪಾದನೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ನಗರದಲ್ಲಿ ಕಸ ವಿಲೇವಾರಿ ದೊಡ್ಡ ಸವಾಲಾದರೂ ನಗರಸಭೆ ಪ್ರಯತ್ನದ ಫಲವಾಗಿ ಕಸದಿಂದ ರಸ ತೆಗೆಯುವ ಕಾರ್ಯ ಭರದಿಂದ ನಡೆದಿದೆ. ನಗರದ ಹೊರ ವಲಯದಲ್ಲಿ ನಗರಸಭೆ ಸ್ಥಾಪಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ…

View More ಹಸಿ ಕಸದಿಂದ ವಿದ್ಯುತ್ ಉತ್ಪಾದನೆ

ಮಿಶ್ರತ್ಯಾಜ್ಯ ವಿಲೇಗೆ ಹೊಂಡ ಗುರುತು

| ಗಿರೀಶ್ ಗರಗ ಬೆಂಗಳೂರು ಮಿಶ್ರತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿರುವ ಬೆಳ್ಳಹಳ್ಳಿ ಕಲ್ಲುಗಣಿ ಹೊಂಡ ಭರ್ತಿ ನಂತರ ಎದುರಾಗುವ ಸಮಸ್ಯೆಯಿಂದ ಪಾರಾಗಲು ಬಿಬಿಎಂಪಿ ಪರಿಹಾರ ಕಂಡುಕೊಂಡಿದೆ. ಅದರಂತೆ ಬೆಳ್ಳಹಳ್ಳಿ ಮಾದರಿಯಲ್ಲಿಯೇ ಮತ್ತೆರಡು ಕಲ್ಲುಗಣಿ ಹೊಂಡಗಳನ್ನು ಗುರುತಿಸಲಾಗಿದ್ದು,…

View More ಮಿಶ್ರತ್ಯಾಜ್ಯ ವಿಲೇಗೆ ಹೊಂಡ ಗುರುತು

ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಕೇಸ್

ಬೆಂಗಳೂರು: ಪರಿಸರ ಹಾಗೂ ಜೀವಸಂಕುಲಕ್ಕೆ ಮಾರಕವಾಗಿರುವ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಲಿದೆ. ರಾಜ್ಯದ ಆರೋಗ್ಯ ಕೇಂದ್ರಗಳು ಪ್ರತಿನಿತ್ಯ 66,468 ಕೆಜಿ ವಿಷತ್ಯಾಜ್ಯ ಉತ್ಪಾದಿಸುವ ಜತೆಗೆ ಸಾರ್ವಜನಿಕ…

View More ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಕೇಸ್

ಆಸ್ಪತ್ರೆಗಳಿಗೇ ಅನಾರೋಗ್ಯ!

| ವರುಣ ಹೆಗಡೆ ಬೆಂಗಳೂರು ಜೀವ ಹಿಂಡುವ ರೋಗ, ಸಂಕಟದ ಬಾಧೆ ಹೊತ್ತು ಬರುವವರ ನೋವು ತಣಿಸಬೇಕಾದ ರಾಜ್ಯದ ಆರೋಗ್ಯ ಕೇಂದ್ರಗಳೇ ತ್ಯಾಜ್ಯ ತಾಣಗಳಾಗಿ ಮಾರ್ಪಟ್ಟು, ಹೊಸ ಹೊಸ ರೋಗ ಉತ್ಪತ್ಪಿ ಮಾಡುವ ಮೂಲಕ…

View More ಆಸ್ಪತ್ರೆಗಳಿಗೇ ಅನಾರೋಗ್ಯ!

ತ್ಯಾಜ್ಯ ತುಂಬಿದ ಎರಡು ಲಾರಿ ವಶಕ್ಕೆ

ಕೇರಳದಿಂದ ತ್ಯಾಜ್ಯ ಸಾಗಣೆ ಕರವೇ ಕಾರ್ಯಾಚರಣೆ ಗುಂಡ್ಲುಪೇಟೆ : ಕೇರಳದಿಂದ ತ್ಯಾಜ್ಯವನ್ನು ಹೊತ್ತುಬರುತ್ತಿದ್ದ ಎರಡು ಲಾರಿಗಳನ್ನು ಕರ್ನಾಟಕ ಕಾವಲುಪಡೆಯ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ್ದಾರೆ. ಕೇರಳದಿಂದ ತ್ಯಾಜ್ಯ ಸಾಗಣೆ ಆಗುತ್ತಿರುವ ಬಗ್ಗೆ ಕರವೇ ಕೆಲ ದಿನಗಳ…

View More ತ್ಯಾಜ್ಯ ತುಂಬಿದ ಎರಡು ಲಾರಿ ವಶಕ್ಕೆ

ಉಡುಪಿ ನಗರಸಭೆಗೆ ಕಸ ಭಾರ

ಗೋಪಾಲಕೃಷ್ಣ ಪಾದೂರು ಉಡುಪಿ ನಗರಸಭೆಗೆ ಕಸ ವಿಲೇವಾರಿ ಸವಾಲಾಗಿ ಪರಿಣಮಿಸಿದ್ದು, ನಗರಸಭೆ ವಾರ್ಡ್‌ಗಳ ಗಡಿಭಾಗದ ಮನೆಗಳಿಂದ ಕಸ ಸಂಗ್ರಹ ಸ್ಥಗಿತಗೊಂಡಿದೆ. ಅಲೆವೂರು ಗ್ರಾಪಂ ವ್ಯಾಪ್ತಿ ಕರ್ವಾಲಿನಲ್ಲಿರುವ ಡಂಪಿಂಗ್ ವಾರ್ಡ್‌ನಲ್ಲಿ ಪ್ರತಿದಿನ 75 ಟನ್‌ನಷ್ಟು ಕಸ…

View More ಉಡುಪಿ ನಗರಸಭೆಗೆ ಕಸ ಭಾರ