ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ತ್ಯಾಜ್ಯ ರಾಶಿ

ವಿಜಯವಾಣಿ ಸುದ್ದಿಜಾಲ ಉಡುಪಿ ಸ್ವಚ್ಛತೆಗೆ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದರೂ ಕೆಲವರು ರಸ್ತೆ ಬದಿ ಕಸ, ತ್ಯಾಜ್ಯ ತಂದು ಸುರಿಯುವುದನ್ನು ಮುಂದುವರಿಸಿದ್ದಾರೆ. ಮಳೆಗಾಲದಲ್ಲಿ ಕಸ ಸಮಸ್ಯೆಯಿಂದ ರೋಗಭೀತಿ ಆವರಿಸುತ್ತಿದ್ದು, ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ…

View More ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ತ್ಯಾಜ್ಯ ರಾಶಿ

ಕೊಕ್ಕರ್ಣೆ ಪರಿಸರದಲ್ಲಿ ತ್ಯಾಜ್ಯರಾಶಿ

ಅನಂತ್ ನಾಯಕ್ ಮುದ್ದೂರು, ಕೊಕ್ಕರ್ಣೆ ಕೊಕ್ಕರ್ಣೆ ಗ್ರಾಮಾಂತರ ಪ್ರದೇಶವಾದರೂ ನಗರ ಪ್ರದೇಶದಂತೆ ಬೆಳೆಯುತ್ತಿದೆ. ಆದರೆ ಇದಕ್ಕೆ ಕಪ್ಪು ಚುಕ್ಕೆ ಎಂಬಂತೆ ತ್ಯಾಜ್ಯ ರಾಶಿ ಅಲ್ಲಲ್ಲಿ ಕಂಡು ಬರುತ್ತಿದ್ದು, ಇದನ್ನು ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ. ಕೊಕ್ಕರ್ಣೆ…

View More ಕೊಕ್ಕರ್ಣೆ ಪರಿಸರದಲ್ಲಿ ತ್ಯಾಜ್ಯರಾಶಿ

ಮೊಟ್ಟೆತಡ್ಕದಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

<<ಪುತ್ತೂರು -ಮುಂಡೂರು ರಸ್ತೆ ಬದಿ ತ್ಯಾಜ್ಯ ರಾಶಿ ಪರಿಸರವಿಡೀ ದುರ್ನಾತ>> ಶಶಿ ಈಶ್ವರಮಂಗಲ ಪುತ್ತೂರು ನಗರ ಹೊರವಲಯದ ಕೆಮ್ಮಿಂಜೆ ಗ್ರಾಮ ಮೊಟ್ಟೆತ್ತಡ್ಕದಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ರಾಶಿ ಬಿದ್ದು ಕೊಳೆಯುತ್ತಿದ್ದು, ಸ್ವಚ್ಛ ಭಾರತ ಕಲ್ಪನೆಯನ್ನು…

View More ಮೊಟ್ಟೆತಡ್ಕದಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

ಪಾಲಿಕೆ ಬುಡವೇ ಡಂಪಿಂಗ್ ಯಾರ್ಡ್!

<<ಸ್ಮಾರ್ಟ್ ಸಿಟಿ ಕಾರ್ಯಗತಗೊಳಿಸಬೇಕಾದ ಕಚೇರಿ>>  ವಿಜಯವಾಣಿ ಸುದ್ದಿಜಾಲ ಮಂಗಳೂರು ಸ್ಮಾರ್ಟ್ ಸಿಟಿ ಅನುಷ್ಠಾನಗೊಳಿಸಬೇಕಾದ ಕಚೇರಿ ಇರುವ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಬುಡದಲ್ಲೇ ತ್ಯಾಜ್ಯದ ರಾಶಿ! ಗುಡ್ಡೆ ಹಾಕಿದ ಹಳೇ ಹಾಗೂ ಒಡೆದ ಟ್ಯೂಬ್‌ಗಳು,…

View More ಪಾಲಿಕೆ ಬುಡವೇ ಡಂಪಿಂಗ್ ಯಾರ್ಡ್!

ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ

<<ಪಚ್ಚನಾಡಿಯಲ್ಲಿ ಮೈ ಮೇಲೆ ರಾಚುವ ಭೀತಿ * ವಾಹನ ಅಪಘಾತಕ್ಕೆ ಕಾರಣ>> ಹರೀಶ್ ಮೋಟುಕಾನ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್ ರಸ್ತೆಯಲ್ಲಿ ಸಾಗುವಾಗ ಮೂಗು ಮುಚ್ಚಿಕೊಂಡು ಹೋಗುವುದು ಅನಿವಾರ್ಯ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ಹೋಗುವಾಗ…

View More ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ

ಅರಿವಿನೌಷಧ ಕೊಟ್ಟರೂ ಮೂಡದ ಜಾಗೃತಿ!

ಅನ್ಸಾರ್ ಇನ್ನೋಳಿ, ಉಳ್ಳಾಲ ತ್ಯಾಜ್ಯದ ಮುಂದೆ ನಿಂತು ಭಾಷಣ ಮಾಡಿದ್ದಾಯಿತು, ಸ್ವಚ್ಛತೆಗಾಗಿ ಪಾದಯಾತ್ರೆಯೂ ಆಯಿತು. ಜನಪ್ರತಿನಿಧಿಗಳು, ಸಾರ್ವಜನಿಕರು, ಶಾಲಾ ಮಕ್ಕಳಿಗೆ ಅರಿವನ್ನೂ ಮೂಡಿಸಲಾಯಿತು. ಆದರೂ ಎಲ್ಲಿ ನೋಡಿದರಲ್ಲಿ ಕಣ್ಣು ಕುಕ್ಕುತ್ತಿದೆ ತ್ಯಾಜ್ಯ ರಾಶಿ. ನೇತ್ರಾವತಿ…

View More ಅರಿವಿನೌಷಧ ಕೊಟ್ಟರೂ ಮೂಡದ ಜಾಗೃತಿ!

ನ.ಪಂ. ಅಂಗಳದಲ್ಲಿ ತ್ಯಾಜ್ಯ ರಾಶಿ!

ಗಂಗಾಧರ ಕಲ್ಲಪಳ್ಳಿ ಸುಳ್ಯ ಕಲ್ಪರ್ಚೆಯಲ್ಲಿನ ನಗರ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕ ತುಂಬಿ ತುಳುಕಿ ಕಸ ಹಾಕುವುದು ನಿಲ್ಲಿಸಿದ ಬಳಿಕ ಇದೀಗ ನಗರ ಪಂಚಾಯಿತಿಯ ಅಂಗಳವೇ ತ್ಯಾಜ್ಯ ಘಟಕವಾಗಿ ಮಾರ್ಪಾಡಾಗಿದೆ. ನಗರ ಪಂಚಾಯಿತಿ ಮುಂಭಾಗದ…

View More ನ.ಪಂ. ಅಂಗಳದಲ್ಲಿ ತ್ಯಾಜ್ಯ ರಾಶಿ!