ಮಣ್ಣಿನ ಮಗಳ ಚಿನ್ನದ ಸಾಧನೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು. ಕೃಷಿ ಉಳಿಬೇಕು, ಬೆಳಿಬೇಕು. ಚಿನ್ನದಂತಹ ಭೂತಾಯಿ ಸೇವೆ ಮಾಡಿ ಹೊಸ ಸಂಶೋಧನೆ, ಆವಿಷ್ಕಾರ ಮಾಡುವುದೇ ನನ್ನ ಗುರಿ! ತೋಟಗಾರಿಕೆ ವಿಜ್ಞಾನಗಳ ವಿವಿದ್ಯಾಲಯದಲ್ಲಿ ಬುಧವಾರ ನಡೆದ ತೋವಿವಿ…

View More ಮಣ್ಣಿನ ಮಗಳ ಚಿನ್ನದ ಸಾಧನೆ

ಇಂದಿರೇಶ ತೋವಿವಿ ಕುಲಪತಿ

ಅಶೋಕ ಶೆಟ್ಟರ ಬಾಗಲಕೋಟೆ:ಆರು ತಿಂಗಳಿಂದ ಖಾಲಿ ಉಳಿದಿರá-ವ ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಯಾಗಿ ಡಾ.ಕೆ.ಎಂ.ಇಂದಿರೇಶ ಆಯ್ಕೆ ಆಗá-ವುದು ಬಹá-ತೇಕ ಖಚಿತವಾಗಿದೆ. ಕುಲಪತಿ ಹುದ್ದೆಗೆ ಶೋಧನಾ ಸಮಿತಿ ಮೂವರು ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಈವರೆಗೂ…

View More ಇಂದಿರೇಶ ತೋವಿವಿ ಕುಲಪತಿ

ತೋವಿವಿ 7ನೇ ತೋಟಗಾರಿಕೆ ಮೇಳಕ್ಕೆ ಸಂಭ್ರಮದ ತೆರೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ಸಮೃದ್ಧಿಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಉದ್ಯಾನದಲ್ಲಿ ಭಾನುವಾರದಿಂದ ಆರಂಭವಾದ 7ನೇ ತೋಟಗಾಕೆ ಮೇಳಕ್ಕೆ ಮಂಗಳ ವಾರ ಸಂಭ್ರಮದ ತೆರೆ ಬಿದ್ದಿತು. ಮೊದಲ ದಿನ ಅನ್ನದಾತರು,…

View More ತೋವಿವಿ 7ನೇ ತೋಟಗಾರಿಕೆ ಮೇಳಕ್ಕೆ ಸಂಭ್ರಮದ ತೆರೆ

ಭೂತಾಯಿ ಕರ್ಮ ಭೂಮಿಯಾಗಲಿ

ಬಾಗಲಕೋಟೆ:ವಿದೇಶ, ನಮ್ಮ ದೇಶದ ವಿಜ್ಞಾನಿಗಳಲ್ಲಿ ಅನೇಕ ಭಿನ್ನತೆಗಳಿವೆ. ವಿದೇಶಿ ವಿಜ್ಞಾನಿಗಳು ಕರ್ಮ ಭೂಮಿಯನ್ನು ಪ್ರಯೋಗ ಶಾಲೆಗಳನ್ನಾಗಿ ಮಾಡಿದ್ದರೆ, ನಮ್ಮ ದೇಶದ ವಿಜ್ಞಾನಿಗಳು ಪ್ರಯೋಗ ಶಾಲೆಯನ್ನು ಕರ್ಮಭೂಮಿಯಾಗಿ ಮಾಡಿದ್ದಾರೆ. ಇದರಿಂದ ಕೃಷಿ, ತೋಟಗಾರಿಕೆ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ…

View More ಭೂತಾಯಿ ಕರ್ಮ ಭೂಮಿಯಾಗಲಿ

ರಾಜ್ಯದಲ್ಲಿ ಜಲಾಂದೋಲನ ನಡೆಯಲಿ

ಬಾಗಲಕೋಟೆ: ದೇಶ ಮತ್ತು ರಾಜ್ಯದಲ್ಲಿ ನೀರು, ನೀರಾವರಿ ತುಂಬ ಅವಶ್ಯಕವಾಗಿದ್ದು, ರಾಜ್ಯದಲ್ಲಿ ಜಲಾಂದೋಲನ ಆಗಬೇಕು ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು. ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ವಿವಿಯ…

View More ರಾಜ್ಯದಲ್ಲಿ ಜಲಾಂದೋಲನ ನಡೆಯಲಿ

ಫಲಪುಷ್ಪ, ಶ್ವಾನ ಸೌಂದರ್ಯಕ್ಕೆ ಸಾರ್ವಜನಿಕರು ಫಿದಾ

ಸಂತೋಷ ದೇಶಪಾಂಡೆ ಬಾಗಲಕೋಟೆ:ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲ ಯದ 7ನೇ ತೋಟಗಾರಿಕೆ ಮೇಳದಲ್ಲಿ ಶ್ವಾನ ಹಾಗೂ ಫಲಪುಷ್ಪ ಪ್ರದರ್ಶನಗಳು ಜನರ ಗಮನ ಸೆಳೆಯುತ್ತಿವೆ. ದೇಸಿ, ವಿದೇಶಿ ಶ್ವಾನಗಳು ಹಾಗೂ ಹೂವುಗಳಿಂದ ನಿರ್ವಿುಸಿದ ವಿವಿಧ ಕಲಾಕೃತಿಗಳು…

View More ಫಲಪುಷ್ಪ, ಶ್ವಾನ ಸೌಂದರ್ಯಕ್ಕೆ ಸಾರ್ವಜನಿಕರು ಫಿದಾ

ತೋವಿವಿಗೆ ಸಿಗುವುದೇ ಕುಮಾರ ಕೃಪೆ !

ಅಶೋಕ ಶೆಟ್ಟರ ಬಾಗಲಕೋಟೆ:ಸ್ಥಾಪನೆಯಾಗಿ ಒಂದá- ದಶಕ ಪೂರೈಸಿರá-ವ ದೇಶದ ಮೂರನೇ ಹಾಗೂ ರಾಜ್ಯದ ಏಕೈಕ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಕಾಯಕಲ್ಪ ಬೇಕಿದೆ. ಬಾಹ್ಯ ಸೌಂದರ್ಯ ಕಟ್ಟಿಕೊಂಡು ದಾರಿಹೋಕರ ಕಣ್ಮನ ಸೆಳೆಯá-ತ್ತಿರá-ವ ತೋಟಗಾರಿಕೆ ವಿವಿಯ…

View More ತೋವಿವಿಗೆ ಸಿಗುವುದೇ ಕುಮಾರ ಕೃಪೆ !