ಹೆಜ್ಜೇನು ಕಡಿತದಿಂದ ವ್ಯಕ್ತಿ ಸಾವು

ಮೂಡಿಗೆರೆ: ತೋಟದಲ್ಲಿ ಕೆಲಸ ಮಾಡುದ್ದ ವೇಳೆ ಹೆಜ್ಜೇನು ದಾಳಿಗೊಳಗಾದ ಕೂಲಿ ಕಾರ್ವಿುಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೂಡಿಗೆರೆ ಸಮೀಪದ ಬಿಳಗುಳ ಗ್ರಾಮದ ಎಚ್.ಸುಬ್ಬಯ್ಯಶೆಟ್ಟಿ (72) ಮೃತಪಟ್ಟವರು. ಶನಿವಾರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೆಜ್ಜೇನು…

View More ಹೆಜ್ಜೇನು ಕಡಿತದಿಂದ ವ್ಯಕ್ತಿ ಸಾವು

ಕಡೂರಲ್ಲಿ ಆಲಿಕಲ್ಲು ಸಹಿತ ಮಳೆ

ಕಡೂರು: ಪಟ್ಟಣದಲ್ಲಿ ಸೋಮವಾರ ಆಲಿಕಲ್ಲು ಸಹಿತ ಮಳೆಯಾಗಿದೆ. ಕಳೆದ ಬಿಸಿಲಿನ ಬೇಗೆಗೆ ಬೆಂದಿದ್ದ ಜನರಿಗೆ ತಂಪೆರೆದಿದೆ. ಸಂಜೆ 4 ಗಂಟೆಗೆ ವಿಪರೀತ ಗಾಳಿ ಜತೆಗೆ ಆರಂಭವಾದ ಮಳೆ, ಸಿಡಿಲು ಗುಡುಗಿನ ಆರ್ಭಟದೊಂದಿಗೆ ಧಾರಾಕಾರವಾಗಿ ಸುರಿಯಿತು.…

View More ಕಡೂರಲ್ಲಿ ಆಲಿಕಲ್ಲು ಸಹಿತ ಮಳೆ

ಕಾಡೆಮ್ಮೆ, ಆನೆ ದಾಳಿಗೆ ಅಡಕೆ ಗಿಡಗಳು ನಾಶ

ಸಿದ್ದಾಪುರ: ತಾಲೂಕಿನ ಮತ್ತಿಹಳ್ಳಿ ಗ್ರಾಮದ ಬೆಣ್ಣೆಕೇರಿ- ಇರಾಸೆ ಊರಿನ ಅಡಕೆ ತೋಟಕ್ಕೆ ಕಾಡೆಮ್ಮೆ ಹಾಗೂ ಕಾಡು ಹಂದಿ ದಾಳಿ ನಡೆಸಿದ್ದರಿಂದ ಅಂದಾಜು 150ಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಗಿಡಗಳು ನಾಶವಾಗಿವೆ. ಬೆಣ್ಣೆಕೇರಿ- ಇರಾಸೆಯ…

View More ಕಾಡೆಮ್ಮೆ, ಆನೆ ದಾಳಿಗೆ ಅಡಕೆ ಗಿಡಗಳು ನಾಶ

ಬೇಟೆಗಾರರ ಗುಂಡೇಟಿಗೆ ಜಿಂಕೆ ಬಲಿ

ಮುಂಡಗೋಡ: ತಾಲೂಕಿನ ಅತ್ತಿವೇರಿ ರಸ್ತೆ ಪಕ್ಕದ ಮಾವಿನ ತೋಟದಲ್ಲಿ ಗುಂಡೇಟು ತಗುಲಿ ಜಿಂಕೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮಧುಕೇಶ್ವರ ಪಾಟೀಲ ಎಂಬುವರ ತೋಟದಲ್ಲಿ ಮೃತ ಗಂಡು ಜಿಂಕೆ ದೊರೆತಿದೆ. ಬೇಟೆಗಾರರು ಜಿಂಕೆಗೆ ಗುಂಡು…

View More ಬೇಟೆಗಾರರ ಗುಂಡೇಟಿಗೆ ಜಿಂಕೆ ಬಲಿ

ಶಾರ್ಟ್ ಸರ್ಕ್ಯೂಟ್​ನಿಂದ ರಬ್ಬರ್ ತೋಟ ಭಸ್ಮ

ಕೊಪ್ಪ: ಹಿರೇಕೊಡಿಗೆ ಗ್ರಾಪಂ ವ್ಯಾಪ್ತಿಯ ಕೊರೋಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿ ರಬ್ಬರ್ ತೋಟ ಹಾನಿಗೀಡಾಗಿದೆ. ಕೊರೋಡಿ ರಾಮಕೃಷ್ಣ ಎಂಬುವರ ರಬ್ಬರ್ ತೋಟದಲ್ಲಿದ್ದ 11ಕೆವಿ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಿಡಿ…

View More ಶಾರ್ಟ್ ಸರ್ಕ್ಯೂಟ್​ನಿಂದ ರಬ್ಬರ್ ತೋಟ ಭಸ್ಮ

ಕಾಫಿ ತೋಟಕ್ಕೆ ನುಗ್ಗಿದ ಕಾರು

ಆಲ್ದೂರು: ತುಡಕೂರು ಸಮೀಪದ ಪ್ಲಾಂಟರ್ ಕ್ಲಬ್ ಬಳಿ ಕಾಫಿ ತೋಟಕ್ಕೆ ಕಾರು ನುಗ್ಗಿದ್ದು, ಸಿನಿಮೀಯ ರೀತಿಯಲ್ಲಿ ಕಾರು ಚಾಲಕ ಪಾರಾಗಿದ್ದಾನೆ. ಶೃಂಗೇರಿ ಬಳಿಯ ಸುಂಕರಡಿ ಗ್ರಾಮದ ನಿತೇಶ್ ಕೃಷ್ಣ ಶಿವರಾತ್ರಿ ಹಬ್ಬಕೆಂದು ಬೆಂಗಳೂರಿನಿಂದ ಶೃಂಗೇರಿಗೆ…

View More ಕಾಫಿ ತೋಟಕ್ಕೆ ನುಗ್ಗಿದ ಕಾರು

ಸಂಪನ್ಮೂಲ ಸದ್ಬಳಕೆಯಿಂದ ಕೃಷಿ ಕ್ಷೇತ್ರ ಸಂರಕ್ಷಣೆ

ಶಿವಮೊಗ್ಗ: ಬದಲಾಗುತ್ತಿರುವ ಹವಾಮಾನದಲ್ಲಿ ಕೃಷಿ ಚಟುವಟಿಕೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಸಮಗ್ರ ಕೃಷಿ ಪದ್ಧತಿ, ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸದ್ಬಳಕೆಯಿಂದ ಮಾತ್ರ ಕೃಷಿ ಕ್ಷೇತ್ರವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ ಎಂದು ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ…

View More ಸಂಪನ್ಮೂಲ ಸದ್ಬಳಕೆಯಿಂದ ಕೃಷಿ ಕ್ಷೇತ್ರ ಸಂರಕ್ಷಣೆ

ಸಾಯತೊಡಗಿವೆ ಅಡಕೆ ಮರಗಳು

ಶಿರಸಿ: ತಾಲೂಕಿನ ಸಂಪಖಂಡ ಹೋಬಳಿ ಅಡಕೆ ತೋಟದಲ್ಲಿ ಎಲೆ ಒಣಗಿ ಅಡಕೆ ಮರಗಳು ಸಾಯತೊಡಗಿವೆ. ಕೊಳೆ ರೋಗದಿಂದ ಬಹುಪಾಲು ಬೆಳೆ ಕಳೆದುಕೊಂಡ ರೈತರಿಗೆ ಈಗ ಮರವೂ ಸಾಯುತ್ತಿರುವುದು ಆತಂಕ ತಂದಿದೆ. ಇಲ್ಲಿಯ ಅಡಕೆ ತೋಟಗಳಲ್ಲಿ…

View More ಸಾಯತೊಡಗಿವೆ ಅಡಕೆ ಮರಗಳು

ಕಾಡಾನೆ ಹಾವಳಿ ತಪ್ಪಿಸಲು ಆಗ್ರಹ

ಚಿಕ್ಕಮಗಳೂರು: ತಾಲೂಕಿನ ಕಳವಾಸೆ ಸುತ್ತಮುತ್ತ ಕಾಡಾನೆ ಹಾವಳಿಗೆ ನೂರಾರು ಎಕರೆ ಗದ್ದೆ ಹಾಗೂ ತೋಟಗಳಲ್ಲಿ ಬೆಳೆ ನಾಶವಾಗಿದ್ದು, ನಿತ್ಯ ಗ್ರಾಮಸ್ಥರು ಭಯದಲ್ಲೇ ಓಡಾಡುವ ದುಸ್ಥಿತಿ ತಲೆದೋರಿದೆ. 15-20 ದಿನಗಳಿಂದ ಕಳವಾಸೆ, ಹೊಸಕೊಪ್ಪ, ಗೋಣಿಕಲ್ಲು, ಮೂಲೆಮನೆ,…

View More ಕಾಡಾನೆ ಹಾವಳಿ ತಪ್ಪಿಸಲು ಆಗ್ರಹ

ಕಾಡಾನೆ ದಾಳಿಗೆ ನೆಲಕ್ಕುರುಳಿದ ಬಾಳೆ

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರವಳ್ಳಿ ಗ್ರಾಮದಲ್ಲಿ ರೈತರ ತೋಟ ಮತ್ತು ಗದ್ದೆಗಳಿಗೆ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ನುಗ್ಗಿ ಬಾಳೆ, ಗದ್ದೆಗಳಲ್ಲಿನ ಭತ್ತದ ಪೈರು ನಾಶ ಮಾಡಿವೆ. ಮೂರು ಕಾಡಾನೆಗಳ…

View More ಕಾಡಾನೆ ದಾಳಿಗೆ ನೆಲಕ್ಕುರುಳಿದ ಬಾಳೆ