ಸಕಾಲಕ್ಕೆ ಬಾರದ ತೊಗರಿ ಹಣ

ರಸೀದಿ ಹಿಡಿದು ರೈತರ ಅಲೆದಾಟ 23 ಕೋಟಿಯಲ್ಲಿ 6 ಕೋಟಿ ಬಿಡುಗಡೆ ರಾಯಚೂರು ಜಿಲ್ಲೆಯಲ್ಲಿ ಸರ್ಕಾರ ಆರಂಭಿಸಿರುವ ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರು ತೊಗರಿ ಮಾರಾಟ ಮಾಡಿ ಮೂರು ತಿಂಗಳು ಕಳೆದರೂ ಖಾತೆಗೆ ಹಣ…

View More ಸಕಾಲಕ್ಕೆ ಬಾರದ ತೊಗರಿ ಹಣ

ಸ್ವಾಮಿನಾಥನ್ ವರದಿ ಸುಳ್ಳು ಹೇಳುವ ಮೋದಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ತೊಗರಿಗೆ ಕನಿಷ್ಠ 7500 ರೂ. ಸೇರಿ ರೈತರ ಕೃಷಿ ಉತ್ಪನ್ನಗಳಿಗೆ ವೆಚ್ಚದ ಶೇ.50 ಸೇರಿಸಿ ಬೆಂಬಲ ಬೆಲೆ ನೀಡಬೇಕೆಂಬ ಡಾ.ಸ್ವಾಮಿನಾಥನ್ ವರದಿ ಇದುವರೆಗೆ ಅನುಷ್ಠಾನಗೊಂಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ…

View More ಸ್ವಾಮಿನಾಥನ್ ವರದಿ ಸುಳ್ಳು ಹೇಳುವ ಮೋದಿ

ಮಳೆ ಕೊರತೆಗೆ ಬೆಳೆ ನಾಶ

ಕಾಶಿನಾಥ ಬಿರಾದಾರ ನಾಲತವಾಡ ನಿರೀಕ್ಷಿತ ಮಳೆಯಾಗದೆ ಇರುವುದರಿಂದ ಪಟ್ಟಣದಲ್ಲಿ 10 ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆಯನ್ನು ರೈತರೊಬ್ಬರು ನಾಶಪಡಿಸಿದ್ದಾರೆ. ಪಟ್ಟಣದ ಬಸವರಾಜ ಗಡ್ಡಿಗೌಡರ ಅವರು ಸಾಲ ಮಾಡಿ ಖಾಸಗಿ ಅಂಗಡಿಯಲ್ಲಿ ಬೀಜ ಗೊಬ್ಬರ ತಂದು…

View More ಮಳೆ ಕೊರತೆಗೆ ಬೆಳೆ ನಾಶ

ಅಲ್ಪಾವಧಿ ಬೆಳೆ ಮಟ್ಯಾಷ್ ತೊಗರಿಗೂ ಕಂಟಕ

ಜಯತೀರ್ಥ ಪಾಟೀಲ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯಿಂದ ಸುರಿದ ಮಳೆ ಸುರಿದಿದ್ದು, ಜಿಲ್ಲೆಯಲ್ಲಿ ಸರಾಸರಿ 22 ಮಿ.ಮೀ ಬಿದ್ದಿದೆ. ಅಳಿದುಳಿದ ತೊಗರಿ ಬೆಳೆಗೆ ಈ ಮಳೆ ಕೊಂಚ ನೆರವಾಗಿದೆ. ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ 36…

View More ಅಲ್ಪಾವಧಿ ಬೆಳೆ ಮಟ್ಯಾಷ್ ತೊಗರಿಗೂ ಕಂಟಕ

ಬೆಂಬಲ ಬೆಲೆಗೆ ವರ್ತಕರು ಖರೀದಿಸಲಿ

ಕಲಬುರಗಿ: ಸರ್ಕಾರ ನೀಡುವ ಬೆಂಬಲ ಬೆಲೆಯಲ್ಲಿಯೇ ವರ್ತಕರು ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯ ಖರೀದಿಸುವಂತಾದರೆ ರೈತರ ಸಮಸ್ಯೆಗಳು ಶೀಘ್ರ ಪರಿಹಾರ ಕಾಣುತ್ತವೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ ಕಮ್ಮರಡಿ ಅಭಿಪ್ರಾಯ ಪಟ್ಟರು. ಹೈದರಾಬಾದ್…

View More ಬೆಂಬಲ ಬೆಲೆಗೆ ವರ್ತಕರು ಖರೀದಿಸಲಿ