ಭಾವಾಂತರ ಯೋಜನೆಗಾಗಿ ಎಪಿಎಂಸಿ ಬಂದ್

ವಿಜಯವಾಣಿ ಸುದ್ದಿಜಾಲ ಕಲಬುರಗಿಸಂಕಷ್ಟದಲ್ಲಿರುವ ತೊಗರಿ ಬೆಳೆಗಾರರು, ವ್ಯಾಪಾರಿಗಳು ಮತ್ತು ದಾಲ್ಮಿಲ್ಗಳನ್ನು ಉಳಿಸಲು ಕೇಂದ್ರ ಸರ್ಕಾರದ ಭಾವಾಂತರ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸಿ ಅದರಡಿ ತಕ್ಷಣವೇ ತೊಗರಿ ಖರೀದಿ ಆರಂಭಿಸುವಂತೆ ಆಗ್ರಹಿಸಿ ನಗರ ಸೇರಿ ಜಿಲ್ಲಾದ್ಯಂತ ಸೋಮವಾರ…

View More ಭಾವಾಂತರ ಯೋಜನೆಗಾಗಿ ಎಪಿಎಂಸಿ ಬಂದ್

30 ಕೇಂದ್ರಗಳಲ್ಲಿ ತೊಗರಿ ಖರೀದಿ

ಬೀದರ್: ಕೇಂದ್ರ ಸರ್ಕಾರದ ಬೆಂಬಲ ಬೆಲೆಯಲ್ಲಿ ಜಿಲ್ಲಾದ್ಯಂತ ತೊಗರಿ ಖರೀದಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಜಿಲ್ಲೆಯ 30 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ(ಪಿಕೆಪಿಎಸ್) ಮೂಲಕ ಖರೀದಿಗೆ ಜಿಲ್ಲಾಡಳಿತ ನಿರ್ಧರಿಸಿದೆ. ಎಲ್ಲ ತಾಲೂಕುಗಳ ಆಯ್ದ…

View More 30 ಕೇಂದ್ರಗಳಲ್ಲಿ ತೊಗರಿ ಖರೀದಿ

ತೊಗರಿ ಖರೀದಿ ಕೇಂದ್ರ ಆರಂಭಿಸಿ

ನಾಲತವಾಡ:ಪಟ್ಟಣದಲ್ಲಿ ಶೀಘ್ರ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಆಗ್ರಹಿಸಿ ಸ್ಥಳೀಯ ಜನಪರ ಸಂಘಟನೆ ಪದಾಧಿಕಾರಿಗಳು ಹಾಗೂ ರೈತರು ಉಪ ತಹಸೀಲ್ದಾರ್ ಬಸವರಾಜ ಭದ್ರಣ್ಣನವರ ಮೂಲಕ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಮತ್ತು ಜಿಲ್ಲಾಧಿಕಾರಿಗೆ ಮನವಿ…

View More ತೊಗರಿ ಖರೀದಿ ಕೇಂದ್ರ ಆರಂಭಿಸಿ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್​ ಫೋರ್ಸ್ ಸಭೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ತೊಗರಿ ಬೆಳೆಗೆ ಕೇಂದ್ರ ಸರ್ಕಾರವು 5675ರೂ. ಬೆಂಬಲ ಬೆಲೆ ಘೋಷಿಸಿದೆ. ಅದರಂತೆ ಜಿಲ್ಲೆಯಲ್ಲಿ 4,51, 999 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸುಮಾರು 26,53,672 ಕ್ವಿಂಟಲ್…

View More ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್​ ಫೋರ್ಸ್ ಸಭೆ

ರಾಯಚೂರು ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಮತ್ತೆ ಆರಂಭ

ಜಿಲ್ಲೆಯಲ್ಲಿ ಖಾಲಿ ಚೀಲ, ದಾಸ್ತಾನು ಸಮಸ್ಯೆಗೆ ಅಧಿಕಾರಿಗಳು ಹೈರಾಣ ವಿಜಯವಾಣಿ ವಿಶೇಷ ರಾಯಚೂರು: ರೈತರ ಒತ್ತಾಯದ ಮೇರೆಗೆ ಸರ್ಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವ ಕಾರ್ಯ ಪುನರಾರಂಭಿಸಿದ್ದರೂ ಖರೀದಿಗೆ ಚೀಲ ಮತ್ತು ತೊಗರಿ ದಾಸ್ತಾನಿಗೆ ಗೋದಾಮುಗಳ…

View More ರಾಯಚೂರು ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಮತ್ತೆ ಆರಂಭ

ನೋಂದಣಿಯಾದರೂ ಖರೀದಿಯಾಗದ ತೊಗರಿ

ಕೊಪ್ಪಳ, ಕುಷ್ಟಗಿ, ತಾವರಗೇರಾದಲ್ಲಿ ರೈತರ ಪ್ರತಿಭಟನೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ರೋಶ ಕೊಪ್ಪಳ:  ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡರೂ ಖರೀದಿ ಕೇಂದ್ರದ ಅಧಿಕಾರಿಗಳು ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸದಿರುವುದನ್ನು ಖಂಡಿಸಿ ರೈತರು ಗುರುವಾರ ನಗರದ…

View More ನೋಂದಣಿಯಾದರೂ ಖರೀದಿಯಾಗದ ತೊಗರಿ