ಸ್ಮಶಾನ ಭೂಮಿ ತೆರವಿಗೆ ಒತ್ತಾಯ
ಗೋಕಾಕ: ನಗರದ ಅಂಬೇಡ್ಕರ್ ಕಾಲನಿ ಪಕ್ಕದಲ್ಲಿರುವ ಕ್ರೈಸ್ತ ಹಾಗೂ ಚಲುವಾದಿ ಸಮುದಾಯದ ಜನರಿಗೆ ಸೇರಿದ ಸ್ಮಶಾನ…
ಸರ್ಕಾರದಿಂದ ಧನಸಹಾಯ ಕೊಡಿ
ಯಾದಗಿರಿ: ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸಕರ್ಾರ ಕೆಲ ಸಮುದಾಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್…
ಪಡಿತರ ಒಯ್ಯುವುದೇ ಸವಾಲು
ಕಾರವಾರ: ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗಬಾರದು ಎಂದು ಸರ್ಕಾರ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ…
ಭೂ ಕಂದಾಯ ಕಾಯ್ದೆ ತಿದ್ದುಪಡಿಗೆ ಚಿಂತನೆ
ಶಿವಮೊಗ್ಗ: ಭೂ ಸಾಗುವಳಿದಾರರಿಗೆ ತೊಂದರೆ ಆಗದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 2007ನ್ನು ತಿದ್ದುಪಡಿ ಮಾಡುವ…
ನೀರಿನ ಅಭಾವ ಆಗದಂತೆ ಕ್ರಮ ಕೈಗೊಳ್ಳಿ
ಶಿವಮೊಗ್ಗ: ಜಿಲ್ಲೆಯಲ್ಲಿ ಮುಂದಿನ 3 ತಿಂಗಳು ಕುಡಿಯುವ ನೀರಿಗೆ ಯಾವುದೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ…
ವಾಹನ ಚಾಲಕರಿಂದ ಪಾದಚಾರಿಗಳಿಗೆ ಇನ್ನಿಲ್ಲದ ತೊಂದರೆ
ಮೂಡಿಗೆರೆ: ಪಟ್ಟಣದಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಿರಿದಾದ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾದಾಗ…
ಎಲ್ಲೆಂದರಲ್ಲಿ ಸೋಮವಾರ ಸಂತೆ
ಗುತ್ತಲ: ಪಟ್ಟಣದಲ್ಲಿ ನಡೆಯುವ ಸೋಮವಾರ ಸಂತೆ ದಿನ ವ್ಯಾಪಾರಸ್ಥರು ರಾಣೆಬೆನ್ನೂರ ರಸ್ತೆ ಆಕ್ರಮಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.…
ಬಸರಿಕಟ್ಟೆ- ಬಾಳೆಹೊಳೆ ರಸ್ತೆಯಲ್ಲಿ ಗಂಡಾಂತರ!
ಜಯಪುರ (ಕೊಪ್ಪ ತಾ.): ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಶೃಂಗೇರಿ, ಹೊರನಾಡಿಗೆ ಸಂಪರ್ಕ ಕಲ್ಪಿಸುವ ಬಸರಿಕಟ್ಟೆ - ಬಾಳೆಹೊಳೆ…
ಸರ್ವರ್ ಸಮಸ್ಯೆಗೆ ಸರ್ವರ ಪರದಾಟ
ಸಿದ್ದಾಪುರ: ಪಡಿತರ ಚೀಟಿದಾರರ ಕುಟುಂಬದ ಸದಸ್ಯರು ಇ-ಕೆವೈಸಿ ಮಾಡಿಸುವುದಕ್ಕೆ ನ್ಯಾಯಬೆಲೆ ಅಂಗಡಿ ಎದುರು ದಿನಗಟ್ಟಲೆ ನಿಂತರೂ…