ವಿದ್ಯಾಲಯ ಸ್ಥಳಾಂತರ ಯಾವಾಗ?

|ಬಾಳಕೃಷ್ಣ ಮಿರಜಕರ ಸವದತ್ತಿ ತಾಲೂಕಿನ ಯಡ್ರಾವಿ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ಸರ್ಕಾರಿ ಆದರ್ಶ ವಿದ್ಯಾಲಯ ಕಟ್ಟಡ ಆರಂಭಗೊಳ್ಳದಿದ್ದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. 2017ರಲ್ಲೇ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ.…

View More ವಿದ್ಯಾಲಯ ಸ್ಥಳಾಂತರ ಯಾವಾಗ?

ಧರೆಗುರುಳಿದ ಬೃಹತ್ ಆಲದ ಮರ

ಮದ್ದೂರು: ಸೋಮವಾರ ರಾತ್ರಿ ಬಂದ ಬಿರುಗಾಳಿ ಮಳೆಗೆ ತಾಲೂಕಿನ ತೈಲೂರು ಗ್ರಾಮದಲ್ಲಿ ಬೃಹತ್ ಆಲದ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಮರ ಬಿದ್ದ ಪರಿಣಾಮ ರಾತ್ರಿ ಹಲಗೂರು…

View More ಧರೆಗುರುಳಿದ ಬೃಹತ್ ಆಲದ ಮರ

ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಖಾನಾಪುರ: ಗಣೇಶ ಚತುರ್ಥಿಯಿಂದ ಭಾನುವಾರದವರೆಗೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 7ನೇ ದಿನದ ಗಣೇಶ ವಿಸರ್ಜನೆಯ ಸಂಭ್ರಮದಲ್ಲಿದ್ದ ಭಕ್ತರಿಗೆ ತೀವ್ರ ಸಮಸ್ಯೆ ಎದುರಾಗಿದೆ. ವಿವಿಧ ಗ್ರಾಮಗಳಲ್ಲಿ ಭಕ್ತರು ಸುರಿಯುತ್ತಿರುವ…

View More ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ನೆಲಕಚ್ಚಿವೆ 197 ಶಾಲಾ ಕೊಠಡಿ

ನರಗುಂದ: ಮಲಪ್ರಭೆ, ಬೆಣ್ಣೆಹಳ್ಳದ ಪ್ರವಾಹ ಹಾಗೂ ಮಳೆಯಿಂದಾಗಿ ತಾಲೂಕಿನ ಸಾವಿರಾರು ಜನರ ಬದುಕು ಮೂರಾಬಟ್ಟೆಯಾಗಿದೆ. ಈ ವೇಳೆ ಬಹುತೇಕ ಗ್ರಾಮಗಳಲ್ಲಿನ ಶಾಲಾ ಕೊಠಡಿಗಳು ನೆಲಕಚ್ಚಿವೆ. ಇದರಿಂದ ಶಾಲಾ ಮಕ್ಕಳ ಶೈಕ್ಷಣಿಕ ವರ್ಷದ ಶಿಕ್ಷಣಕ್ಕೂ ತೊಂದರೆಯಾಗುವ…

View More ನೆಲಕಚ್ಚಿವೆ 197 ಶಾಲಾ ಕೊಠಡಿ

ಡಾಂಬರು ಕಿತ್ತು ಸಂಚಾರಕ್ಕೆ ತೊಂದರೆ

ಯಲ್ಲಾಪುರ: ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಡಾಂಬರು ರಸ್ತೆಗಳು ಕಿತ್ತು ಹೋಗಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಳೆದ 4 ದಿವಸಗಳಿಂದ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ಮಳೆಯ ಕಾರಣಗಳಿಂದಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.…

View More ಡಾಂಬರು ಕಿತ್ತು ಸಂಚಾರಕ್ಕೆ ತೊಂದರೆ

ಚಳ್ಳಾಳದಲ್ಲಿ ಶವಸಂಸ್ಕಾರಕ್ಕೂ ತೊಂದರೆ

ಸವಣೂರ: ನಿರಂತರ ಸುರಿಯುತ್ತಿರುವ ಮಳೆ ಸೃಷ್ಟಿಸಿರುವ ಅವಾಂತರಗಳು ಒಂದೆರಡಲ್ಲ. ತಾಲೂಕಿನ ಚಳ್ಳಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಶುಕ್ರವಾರ ನಿಧನ ಹೊಂದಿದ್ದು, ಶವಸಂಸ್ಕಾರಕ್ಕೆ ಜಾಗವಿಲ್ಲದೆ ಬಂಧುಗಳು ಪರದಾಡಿದರು. ನಿರಂತರ ಮಳೆಯಿಂದಾಗಿ ಗ್ರಾಮದಲ್ಲಿನ ಸ್ಮಶಾನ ಸಂಪೂರ್ಣ ಮುಳುಗಿ ಹೋಗಿದೆ.…

View More ಚಳ್ಳಾಳದಲ್ಲಿ ಶವಸಂಸ್ಕಾರಕ್ಕೂ ತೊಂದರೆ

ನೆರೆ ಸಂತ್ರಸ್ತರ ಒಳತಿಗೆ ಪೂಜೆ

ದಾವಣಗೆರೆ: ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸಿ ಕರ್ನಾಟಕ ಏಕತಾ ವೇದಿಕೆ ಪದಾಧಿಕಾರಿಗಳು ನಗರ ದೇವತೆ ದುಗ್ಗಮ್ಮನಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಿ ನೆರೆಪೀಡಿತರಿಗಾಗಿ ಪರಿಹಾರ ನಿಧಿ ಸಂಗ್ರಹಿಸಿದರು. ಉತ್ತರ…

View More ನೆರೆ ಸಂತ್ರಸ್ತರ ಒಳತಿಗೆ ಪೂಜೆ

ಕಳಪೆ ಕೆಲಸಕ್ಕೆ ಸ್ಥಳೀಯರ ಆಕ್ರೋಶ

ಕುಮಟಾ: ಬಗ್ಗೋಣದಲ್ಲಿ ಒಳಚರಂಡಿ ಕಾಮಗಾರಿ ಕಳಪೆಯಾಗಿದ್ದು ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಸಾರಿಗೆ ಬಸ್ ಸಂಚಾರವೂ ನಿಂತಿದ್ದು ಕೇಳುವವರೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಸಂಜೆ ಅಕ್ಕಿ ಮಿಲ್​ಗೆ ಬಂದಿದ್ದ ಲಾರಿ…

View More ಕಳಪೆ ಕೆಲಸಕ್ಕೆ ಸ್ಥಳೀಯರ ಆಕ್ರೋಶ

ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಸಾರ್ವಜನಿಕರಿಗೆ ತೊಂದರೆ

ಹೊನ್ನಾವರ: ತಾಲೂಕಿನಾದ್ಯಂತ ನಿರಂತರವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನ ಪರದಾಡುತ್ತಿದ್ದಾರೆ. ಕೆಲಸ ಮಾಡುವುದಿದ್ದರೆ ಪ್ರಾಮಾಣಿಕವಾಗಿ ಮಾಡಿ, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಶಾಸಕ ಸುನೀಲ ನಾಯ್ಕ ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ…

View More ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಸಾರ್ವಜನಿಕರಿಗೆ ತೊಂದರೆ

ಸಿರಿಗೆರೆಯಲ್ಲಿ ಬ್ಯಾಂಕ್‌ಗೆ ರೈತರ ಮುತ್ತಿಗೆ

ಸಿರಿಗೆರೆ: ಬರದಿಂದ ತೊಂದರೆಗೀಡಾದ ರೈತರ ಬೆಳೆವಿಮೆ ಕಂತನ್ನು ಬ್ಯಾಂಕ್‌ಗಳೇ ಪಾವತಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕೃಷಿಕರು ಸಿರಿಗೆರೆಯ ಬ್ಯಾಂಕೊಂದಕ್ಕೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಡಕೆ, ಮಾವು, ದಾಳಿಂಬೆ ಬೆಳೆಗಾರರಿಗೆ ವಿಮೆ ಕಂತು ಪಾವತಿಸಲು…

View More ಸಿರಿಗೆರೆಯಲ್ಲಿ ಬ್ಯಾಂಕ್‌ಗೆ ರೈತರ ಮುತ್ತಿಗೆ