ದತ್ತ ದೇವಸ್ಥಾನದಲ್ಲಿ ನಿರಂತರ ರಾಮನಾಮ ಸ್ಮರಣೆ

ತೇರದಾಳ: ನಿರಂತರವಾಗಿ ಏಳು ದಿನಗಳವರೆಗೆ ಕಟ್ಟಿಗೆಮನೆ ಮೇಲೆ ನಿಂತು ರಾಮನಾಮ ಜಪ ಮಾಡುವ ವಿಶಿಷ್ಟ ಪದ್ಧತಿ ಪಟ್ಟಣದ ದತ್ತ ದೇವಸ್ಥಾನದಲ್ಲಿ ಒಂದು ಶತಮಾನದಿಂದಲೂ ನಡೆದುಕೊಂಡು ಬಂದಿದೆ. ಭಾದ್ರಪದ ಮಾಸದ ಅಷ್ಟಮಿ ತಿಥಿ ದಿನದಿಂದ ಏಳು…

View More ದತ್ತ ದೇವಸ್ಥಾನದಲ್ಲಿ ನಿರಂತರ ರಾಮನಾಮ ಸ್ಮರಣೆ

ನಿರಂತರ ಅಧ್ಯಯನದಿಂದ ಉತ್ತಮ ಅಂಕ ಗಳಿಸಿ

ತೇರದಾಳ: ನಿರಂತರ ಅಧ್ಯಯನದ ಮೂಲಕ ಉತ್ತಮ ಅಂಕ ಗಳಿಕೆ ಜತೆಗೆ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ…

View More ನಿರಂತರ ಅಧ್ಯಯನದಿಂದ ಉತ್ತಮ ಅಂಕ ಗಳಿಸಿ

ಪ್ರೇಕ್ಷಕರ ಮನಗೆದ್ದ ಇರಾನ್ ಕುಸ್ತಿಪಟು ರೆಹಮಾನಿ

ತೇರದಾಳ: ಅಲ್ಲಮಪ್ರಭು ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದ ತಮದಡ್ಡಿ ನಾಕಾ ಬಳಿಯ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಜಗಜಟ್ಟಿಗಳ ಸೆಣಸಾಟ ಪ್ರೇಕ್ಷಕರ ಮನಗೆದ್ದಿತು. ಅಂತಾರಾಷ್ಟ್ರೀಯ ಕುಸ್ತಿ ಪಟು ಇರಾನ್‌ದ ಪುವುಯಾ…

View More ಪ್ರೇಕ್ಷಕರ ಮನಗೆದ್ದ ಇರಾನ್ ಕುಸ್ತಿಪಟು ರೆಹಮಾನಿ

ಅಲ್ಲಮಪ್ರಭು, ಸಿದ್ದರಾಮೇಶ್ವರ ಜಾತ್ರೋತ್ಸವ

ತೇರದಾಳ: ಶ್ರಾವಣ ಮಾಸದ ಮೂರನೇ ಸೋಮವಾರ ನಗರದ ಕಿಲ್ಲಾಭಾಗದಲ್ಲಿರುವ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಮೂಲಗದ್ದುಗೆ ಹಾಗೂ ಸಿದ್ದೇಶ್ವರ ಗಲ್ಲಿಯ ಸಿದ್ರಾಮೇಶ್ವರ ಜಾತ್ರೋತ್ಸವ ಸಂಭ್ರಮದಿಂದ ಜರುಗಿತು. ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ನಸುಕಿನ ಜಾವ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ,…

View More ಅಲ್ಲಮಪ್ರಭು, ಸಿದ್ದರಾಮೇಶ್ವರ ಜಾತ್ರೋತ್ಸವ

ಸುರಕ್ಷಿತ ಪ್ರದೇಶದತ್ತ ಜನರ ದೌಡು

ತೇರದಾಳ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೃಷ್ಣೆ ಪ್ರವಾಹದಿಂದಾಗಿ ನದಿ ತೀರದ ಹಳಿಂಗಳಿ-ತಮದಡ್ಡಿ ಗ್ರಾಮದ ರೈತರು ಭಯಭೀತರಾಗಿದ್ದಾರೆ. ಅವಳಿ ಗ್ರಾಮಗಳ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ತಮದಡ್ಡಿಯಿಂದ ಹಳಿಂಗಳಿ ಗ್ರಾಮಕ್ಕೆ ಹೋಗುವ ರಸ್ತೆ ಜಲಾವೃತವಾಗಿ ಸಂಚಾರ…

View More ಸುರಕ್ಷಿತ ಪ್ರದೇಶದತ್ತ ಜನರ ದೌಡು

ಹೊಲ, ಗದ್ದೆಗಳಿಗೆ ನುಗ್ಗಿದ ನೀರು

ತೇರದಾಳ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತಮದಡ್ಡಿ-ಹಳಿಂಗಳಿ ಗ್ರಾಮಗಳ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಹಳಿಂಗಳಿ ಸುತ್ತಮುತ್ತಲಿರುವ ಅಂದಾಜು 150 ಎಕರೆ ಜಮೀನಿನಲ್ಲಿ ನೀರು ನಿಂತಿದ್ದು, ರೈತರು ಕಂಗಾಲಾಗಿದ್ದಾರೆ. ದಾಖಲೆಯ ಪ್ರವಾಹಹಲವು ದಶಕಗಳ…

View More ಹೊಲ, ಗದ್ದೆಗಳಿಗೆ ನುಗ್ಗಿದ ನೀರು

ಕೆರೆಯಲ್ಲಿ ಭರಪೂರ ನೀರು

ತೇರದಾಳ: ಅತಿಕ್ರಮಣದ ಹಾವಳಿಯಿಂದಾಗಿ ಜನಮಾನಸದಿಂದ ಮರೆಯಾಗಿದ್ದ ಕೆರೆಗೆ ನಿಜ ರೂಪ ನೀಡಿದ ರೈತರು ಇಂದು ನೀರಿನಿಂದ ತುಂಬಿರುವ ಕೆರೆ ನೋಡಿ ಸಾರ್ಥಕ ಭಾವ ಮೆರೆಯುವಂತಹ ಸನ್ನಿವೇಶ ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ ಉಂಟಾಗಿದೆ. ಗ್ರಾಮದ ಗೋಲಬಾವಿ…

View More ಕೆರೆಯಲ್ಲಿ ಭರಪೂರ ನೀರು

ಭೂಮಿ ಕಳೆದುಕೊಳ್ಳುವ ಕುಟುಂಬಕ್ಕೆ ನೌಕರಿ ಕೊಡಿ

ತೇರದಾಳ: ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ಭೂಸ್ವಾಧೀನ ಕುರಿತು ಪಟ್ಟಣದ ದೇಸಾಯಿ ಬಾವಿ ಹತ್ತಿರದ ಸಭಾಭವನದಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡ ಸಭೆಯಲ್ಲಿ ಅಧಿಕಾರಿಗಳು ರೈತರ ಅಹವಾಲುಗಳನ್ನು ಆಲಿಸಿದರು. ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆ…

View More ಭೂಮಿ ಕಳೆದುಕೊಳ್ಳುವ ಕುಟುಂಬಕ್ಕೆ ನೌಕರಿ ಕೊಡಿ

ಪಾಠಕ್ಕೆ ತಾತ್ಕಾಲಿಕ ಕಟ್ಟಿಗೆ ಬೋರ್ಡ್ ಗತಿ

ತೇರದಾಳ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಿಸಲಾದ ಹೆಚ್ಚುವರಿ ಕೊಠಡಿಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಟ್ಟಿಗೆ ಬೋರ್ಡ್ ಬಳಸಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. 2014-15ನೇ ಸಾಲಿನಲ್ಲಿ 40 ಲಕ್ಷ ರೂ. ಅನುದಾನದಲ್ಲಿ…

View More ಪಾಠಕ್ಕೆ ತಾತ್ಕಾಲಿಕ ಕಟ್ಟಿಗೆ ಬೋರ್ಡ್ ಗತಿ

ಮಹಾರಾಷ್ಟ್ರ ಸರ್ಕಾರ ವಜಾಗೊಳಿಸಿ

ತೇರದಾಳ: ಅತೃಪ್ತ ಶಾಸಕರನ್ನು ಭೇಟಿಯಾಗಲು ಮುಂಬೈಗೆ ತೆರಳಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹೋಟೆಲ್ ಒಳಗೆ ಬಿಡದ ಮಹಾರಾಷ್ಟ್ರ ಪೊಲೀಸರ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಕೈಮಗ್ಗ ಅಭಿವೃದ್ಧಿ…

View More ಮಹಾರಾಷ್ಟ್ರ ಸರ್ಕಾರ ವಜಾಗೊಳಿಸಿ