ಪಂಚೆಯಲ್ಲಿ ಸಂಸತ್​ ಭವನ ಪ್ರವೇಶಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ: ದೇಶದ ಏಳಿಗೆಗೆ ಶ್ರಮಿಸುವ ಭರವಸೆ

ನವದೆಹಲಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಸತ್​ಗೆ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ 17ನೇ ಲೋಕಸಭೆಯ ಮೊದಲ ದಿನದ ಅಧಿವೇಶನಕ್ಕೆ ಪಂಚೆ, ಶಲ್ಯ ಧರಿಸಿ ಬಂದು ಗಮನಸೆಳೆದರು. ಸಂಸತ್​ ಭವನದೊಳಗೆ ಹೋಗುವ ಮುನ್ನ ಸುದ್ದಿಗಾರರ ಜತೆ…

View More ಪಂಚೆಯಲ್ಲಿ ಸಂಸತ್​ ಭವನ ಪ್ರವೇಶಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ: ದೇಶದ ಏಳಿಗೆಗೆ ಶ್ರಮಿಸುವ ಭರವಸೆ

VIDEO| ನೂತನ ಯುವ ಸಂಸದ ತೇಜಸ್ವಿ ಸೂರ್ಯರನ್ನು ಕಾಲಿವುಡ್​ ಸಿಂಗಂ ಸೂರ್ಯ ಮೆಚ್ಚಿಕೊಂಡಿದ್ದೇಕೆ?

ಹೈದರಾಬಾದ್​: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ಸೂರ್ಯ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ನೂತನ ಯುವ ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಖ್ಯಾತ ಸಿನಿಮಾ ನಟ ಅದರಲ್ಲೂ ಕಾಲಿವುಡ್​ನ ಸೂಪರ್​…

View More VIDEO| ನೂತನ ಯುವ ಸಂಸದ ತೇಜಸ್ವಿ ಸೂರ್ಯರನ್ನು ಕಾಲಿವುಡ್​ ಸಿಂಗಂ ಸೂರ್ಯ ಮೆಚ್ಚಿಕೊಂಡಿದ್ದೇಕೆ?

ಮೋದಿ ತಾಕತ್ ಇರುವ ಪ್ರಧಾನಿ

ಬಾಗಲಕೋಟೆ: ನರೇಂದ್ರ ಮೋದಿಯವರು ದೇಶದ ಹೆಮ್ಮೆಯ ತಾಕತ್ ಇರುವ ಪ್ರಧಾನಿಯಾಗಿದ್ದಾರೆ ಎಂದು ಬಿಜೆಪಿ ಯುವ ನಾಯಕ, ಬೆಂಗಳೂರು ದಕ್ಷಿಣ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು. ಬಾಗಲಕೋಟೆ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯ ನರಗುಂದದಲ್ಲಿ…

View More ಮೋದಿ ತಾಕತ್ ಇರುವ ಪ್ರಧಾನಿ

ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಏ.23ರಂದು ನಡೆಯಲಿರುವ ಮತದಾನ ಹಿನ್ನೆಲೆ ಭಾನುವಾರ ಸಂಜೆ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದೆ. ಕ್ಷೇತ್ರದಲ್ಲಿ ಎರಡು ವಾರಗಳಿಂದ ಪ್ರಮುಖ ಎರಡು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಮತದಾರರ ಮನ ಮುಟ್ಟಲು…

View More ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ

ಹಿಂದು ಸಮಾಜ ಒಡೆಯುವವರಿಗೆ ತಕ್ಕ ಶಾಸ್ತಿ

ನರಗುಂದ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಜನರಿಗೆ ತೃಪ್ತಿ ತಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿಂದೂ ಸಮಾಜದವರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದರು. ಬಾಯಿಗೆ ಬಂದಂತೆ ಮಾತನಾಡಿ ಕಳೆದ ವಿಧಾನಸಭೆಯಲ್ಲಿ ಚಾಮುಂಡೇಶ್ವರಿ…

View More ಹಿಂದು ಸಮಾಜ ಒಡೆಯುವವರಿಗೆ ತಕ್ಕ ಶಾಸ್ತಿ

ನೆಹರು ಕುಟುಂಬದಿಂದ ಭಾರತಕ್ಕೆ ಬಡತನ

ಗದಗ: ಶ್ರೀಮಂತ ಭಾರತ ಕಟ್ಟೋಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014ರಲ್ಲಿ ಆಶೀರ್ವಾದ ಮಾಡಿದ್ದೀರಿ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಅವರನ್ನು ಗೆಲ್ಲಿಸಬೇಕು. ಈ…

View More ನೆಹರು ಕುಟುಂಬದಿಂದ ಭಾರತಕ್ಕೆ ಬಡತನ

ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್​ ನೀಡುವುದು ಬಿಜೆಪಿಯಲ್ಲಿ ಮಾತ್ರ: ತೇಜಸ್ವಿ ಸೂರ್ಯ

ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ನಾನು ಮೋದಿ ಟೀಶರ್ಟ್ ಧರಿಸಿ, ಪಾಂಪ್ಲೆಂಟ್ ಹಂಚುತ್ತಿದ್ದೆ. ಅಬ್ ಕೀ ಬಾರ್ ಮೋದಿ ಸರ್ಕಾರ್ ಅಂಥಾ ಘೋಷಣೆ ಹಾಕ್ತಿದ್ದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನ ಹುಡುಕಿ ಅಭ್ಯರ್ಥಿ ಮಾಡುವಂಥದ್ದು ಮೋದಿ…

View More ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್​ ನೀಡುವುದು ಬಿಜೆಪಿಯಲ್ಲಿ ಮಾತ್ರ: ತೇಜಸ್ವಿ ಸೂರ್ಯ

ಮೋದಿ ಬಿಟ್ಟರೆ ಪರ್ಯಾಯ ಇಲ್ಲ

ಬೆಂಗಳೂರು: ಪ್ರಧಾನಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಏಕೈಕ ವ್ಯಕ್ತಿ ನರೇಂದ್ರ ಮೋದಿ. ಅವರನ್ನು ಬಿಟ್ಟರೆ ಪರ್ಯಾಯ ಅಭ್ಯರ್ಥಿ ಯಾರೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವೇಶ್ವರಪುರದ ಶ್ರೀ ಸಂಭವ್​ನಾಥ್…

View More ಮೋದಿ ಬಿಟ್ಟರೆ ಪರ್ಯಾಯ ಇಲ್ಲ

ತೇಜಸ್ವಿ ಸೂರ್ಯನನ್ನು ಅಮಾವಾಸ್ಯೆ ಎಂದು ಕೂಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಟೀಕಿಸಿದ್ದಾರೆ. ನಗರದಲ್ಲಿ ಮಂಗಳವಾರ…

View More ತೇಜಸ್ವಿ ಸೂರ್ಯನನ್ನು ಅಮಾವಾಸ್ಯೆ ಎಂದು ಕೂಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ತೇಜಸ್ವಿ ಸೂರ್ಯ ಪರ ಅಮಿತ್ ಷಾ ರೋಡ್ ಶೋ: ರಸ್ತೆಯುದ್ದಕ್ಕೂ ರಾರಾಜಿಸಿದ ಕೇಸರಿ ಬಾವುಟ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ರೋಡ್​ ಶೋ ನಡೆಸಿ ಮತಯಾಚನೆ ಮಾಡಿದರು. ಸಂಜೆ ಏಳುಗಂಟೆಗೇ ಆಗಮಿಸಬೇಕಿದ್ದ ಅಮಿತ್​ ಷಾ ಬರುವುದು ತಡವಾಗಿದ್ದರಿಂದ ಸಾರ್ವಜನಿಕ ಭಾಷಣ ಮಾಡದೆ ರೋಡ್ ಶೋ…

View More ತೇಜಸ್ವಿ ಸೂರ್ಯ ಪರ ಅಮಿತ್ ಷಾ ರೋಡ್ ಶೋ: ರಸ್ತೆಯುದ್ದಕ್ಕೂ ರಾರಾಜಿಸಿದ ಕೇಸರಿ ಬಾವುಟ