ದಲಿತ ಮುಖಂಡರ ಮಿಂಚಿನ ಪ್ರತಿಭಟನೆ

ವಡಗೇರಾ: ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಏಕಾಏಕಿ ಡಾ.ಬಿ.ಆರ್. ಅಂಬೇಡ್ಕರ್ ನಾಮಫಲಕ ತೆರವುಗೊಳಿಸಿದ್ದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ್ ಸ್ವಾಭಿಮಾನಿ ಸಮಿತಿ ಪದಾಧಿಕಾರಿಗಳು ಗುರುವಾರದಿಂದ ಶುಕ್ರವಾರ ಮಧ್ಯಾಹ್ನವರೆಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.…

View More ದಲಿತ ಮುಖಂಡರ ಮಿಂಚಿನ ಪ್ರತಿಭಟನೆ

ತೆರವಿಗೆ ಸುಪ್ರೀಂನಿಂದ ಐದೇ ತಿಂಗಳ ಗಡುವು

ಕಾರವಾರ:ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಜಿಲ್ಲೆಯ 65 ಸಾವಿರ ಜನರಲ್ಲೀಗ ತೆರವಿನ ಭೀತಿ ಶುರುವಾಗಿದೆ.ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತವಾದ ಅರ್ಜಿದಾರರ ಅತಿಕ್ರಮಣವನ್ನು…

View More ತೆರವಿಗೆ ಸುಪ್ರೀಂನಿಂದ ಐದೇ ತಿಂಗಳ ಗಡುವು

ಬೆಳಗಾವಿ: ಬ್ಯಾರಿಕೇಡ್ ತೆರವಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

ಬೆಳಗಾವಿ : ನಗರದ ಟಿಳಕವಾಡಿಯ ರೈಲ್ವೆ ಮೊದಲ ಗೇಟ್ ಬಳಿ ರಸ್ತೆಗೆ ಹಾಕಿರುವ ಬ್ಯಾರಿಕೇಡ್ ತೆರುವುಗೊಳಿಸುವಂತೆ ಆಗ್ರಹಿಸಿ ಶನಿವಾರ ಸ್ಥಳೀಯ ನಿವಾಸಿಗಳು, ಹಿರಿಯ ನಾಗರಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗೋಗಟೆ ವೃತ್ತದ ಬಳಿ…

View More ಬೆಳಗಾವಿ: ಬ್ಯಾರಿಕೇಡ್ ತೆರವಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

ದಾರ್ಶನಿಕರ ನಾಮಫಲಕ ತೆರವಿಗೆ ಆಕ್ರೋಶ

ಹೂವಿನಹಡಗಲಿ (ಬಳ್ಳಾರಿ): ತಾಲೂಕಿನ ಹಿರೇಹಡಗಲಿಯಲ್ಲಿ ದಾರ್ಶನಿಕರ ನಾಮಫಲಕಗಳನ್ನು ತಾಲೂಕಾಡಳಿತ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಾನಾ ಸಮುದಾಯದ ಮುಖಂಡರು ಸೋಮವಾರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಗ್ರಾಮದ ರಸ್ತೆ ಬದಿ, ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ, ಕಿತ್ತೂರು ರಾಣಿ…

View More ದಾರ್ಶನಿಕರ ನಾಮಫಲಕ ತೆರವಿಗೆ ಆಕ್ರೋಶ