ಮುಂದಿನ ಬಾರಿ ಮುನ್ಸೂಚನೆ ನೀಡದೆ, ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗುತ್ತೇವೆ ಎಂದ ತೃಪ್ತಿ

ಮುಂಬೈ: ಈ ಬಾರಿ ನಾವು ಶಬರಿಮಲೆಗೆ ಹೋಗುವುದಕ್ಕೂ ಮೊದಲು ಘೋಷಣೆ ಮಾಡಿಕೊಂಡಿದ್ದೆವು. ಆದರೆ, ಮುಂದಿನ ಬಾರಿ ಹೋಗುವಾಗ ಸದ್ದಿಲ್ಲದೆ ಹೋಗುತ್ತೇವೆ. ಗೆರಿಲ್ಲಾ ತಂತ್ರ ಅನುಸರಿಸುತ್ತೇವೆ. ಪೊಲೀಸರೂ ನಮಗೆ ಬೆಂಬಲ ನೀಡಲಿದ್ದಾರೆ ಎಂದು ಪುಣೆ ಮೂಲದ…

View More ಮುಂದಿನ ಬಾರಿ ಮುನ್ಸೂಚನೆ ನೀಡದೆ, ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗುತ್ತೇವೆ ಎಂದ ತೃಪ್ತಿ

ಅಯ್ಯಪ್ಪ ಭಕ್ತರ ಪ್ರತಿಭಟನೆಗೆ ಮಣಿದ ತೃಪ್ತಿ ದೇಸಾಯಿ

ಕಾಸರಗೋಡು: ಶಬರಿಮಲೆಯಲ್ಲಿ 41 ದಿನ ನಡೆಯುವ ಮಂಡಲ ಮಾಸ ಪೂಜಾ ಮಹೋತ್ಸವಕ್ಕಾಗಿ ಶುಕ್ರವಾರ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ದೇವಾಲಯದೊಳಗೆ ಮಹಿಳೆಯರ ಪ್ರವೇಶ ವಿರುದ್ಧ ನಿರೀಕ್ಷೆಯಂತೆ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಅಯ್ಯಪ್ಪನ ದರ್ಶನಕ್ಕಾಗಿ ಬಂದಿದ್ದ ಭೂಮಾತಾ…

View More ಅಯ್ಯಪ್ಪ ಭಕ್ತರ ಪ್ರತಿಭಟನೆಗೆ ಮಣಿದ ತೃಪ್ತಿ ದೇಸಾಯಿ

ಬಂದ ದಾರಿಗೆ ಸುಂಕವಿಲ್ಲವೆಂದು ಏರ್​ಪೋರ್ಟ್​ನಿಂದಲೇ ವಾಪಸ್​ ಹೊರಟ ತೃಪ್ತಿ ದೇಸಾಯಿ

ಕೊಚ್ಚಿ: ಶಬರಿಮಲೆ ದೇವಸ್ಥಾನಕ್ಕೆ ತೆರಳಲು ಕೇರಳಕ್ಕೆ ಆಗಮಿಸಿದ್ದ ಭೂ ಮಾತಾ ಬ್ರಿಗೇಡ್ ಸ್ಥಾಪಕಿ ತೃಪ್ತಿ ದೇಸಾಯಿ ಕೊಚ್ಚಿ ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪುಣೆಗೆ ತೆರಳಲು ನಿರ್ಧರಿಸಿದ್ದಾರೆ. ಶಬರಿಮಲೆಗೆ ತೆರಳಲು ತೃಪ್ತಿ ದೇಸಾಯ…

View More ಬಂದ ದಾರಿಗೆ ಸುಂಕವಿಲ್ಲವೆಂದು ಏರ್​ಪೋರ್ಟ್​ನಿಂದಲೇ ವಾಪಸ್​ ಹೊರಟ ತೃಪ್ತಿ ದೇಸಾಯಿ

ಅಯ್ಯಪ್ಪನ ದರ್ಶನಕ್ಕೆಂದು ಕೇರಳಕ್ಕೆ ಬಂದ ತೃಪ್ತಿ ದೇಸಾಯಿಯನ್ನು ಕರೆದೊಯ್ಯಲು ಆಟೋ, ಟ್ಯಾಕ್ಸಿ ಚಾಲಕರೂ ಒಪ್ಪಲಿಲ್ಲ

ಕೊಚ್ಚಿ: ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪನ ದೇಗುಲಕ್ಕೆ ತೆರಳಲೆಂದು ಪುಣೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಶುಕ್ರವಾರ ಬೆಳಗ್ಗೆ 4.30ಕ್ಕೆ ಪುಣೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ…

View More ಅಯ್ಯಪ್ಪನ ದರ್ಶನಕ್ಕೆಂದು ಕೇರಳಕ್ಕೆ ಬಂದ ತೃಪ್ತಿ ದೇಸಾಯಿಯನ್ನು ಕರೆದೊಯ್ಯಲು ಆಟೋ, ಟ್ಯಾಕ್ಸಿ ಚಾಲಕರೂ ಒಪ್ಪಲಿಲ್ಲ

ಶಬರಿಮಲೆ ಪ್ರವೇಶಕ್ಕೆ ತೃಪ್ತಿ ಸಜ್ಜು, ಪ್ರಾಣ ಕೊಟ್ಟರೂ ಪ್ರವೇಶಕ್ಕೆ ಬಿಡುವುದಿಲ್ಲ ಎಂದ ಹೋರಾಟಗಾರ

ನವದೆಹಲಿ: ಪುಣೆ ಮೂಲದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ವಾರ್ಷಿಕ ಎರಡು ತಿಂಗಳು ಯಾತ್ರಿಗಳಿಗಾಗಿ ಅಯ್ಯಪ್ಪ ತೇಗುಲ ತೆರೆಯುವ ವೇಳೆ ನ. 17 ರಂದು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯೋಜನೆ…

View More ಶಬರಿಮಲೆ ಪ್ರವೇಶಕ್ಕೆ ತೃಪ್ತಿ ಸಜ್ಜು, ಪ್ರಾಣ ಕೊಟ್ಟರೂ ಪ್ರವೇಶಕ್ಕೆ ಬಿಡುವುದಿಲ್ಲ ಎಂದ ಹೋರಾಟಗಾರ

ಶಬರಿಮಲೆ ವಿವಾದ: ಪ್ರಧಾನಿ ಮೋದಿ ಭೇಟಿಗೆ ಮುಂದಾಗಿದ್ದ ತೃಪ್ತಿ ದೇಸಾಯಿರನ್ನು ಬಂಧಿಸಿದ ಪೊಲೀಸರು

ನವದೆಹಲಿ: ಶಬರಿಮಲೆಗೆ ಮಹಿಳೆಯ ಪ್ರವೇಶ ವಿಚಾರವಾಗಿ ಭುಗಿಲೆದ್ದಿರುವ ಅಸಮಾಧಾನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಶಿರಡಿಗೆ ಹೊರಡಲು ಮುಂದಾಗಿದ್ದ ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರನ್ನು ಮನೆಯ ಬಾಗಿಲಲ್ಲೇ ತಡೆದ…

View More ಶಬರಿಮಲೆ ವಿವಾದ: ಪ್ರಧಾನಿ ಮೋದಿ ಭೇಟಿಗೆ ಮುಂದಾಗಿದ್ದ ತೃಪ್ತಿ ದೇಸಾಯಿರನ್ನು ಬಂಧಿಸಿದ ಪೊಲೀಸರು

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಶೀಘ್ರವೇ ಪ್ರವೇಶಿಸುತ್ತೇವೆ: ತೃಪ್ತಿ ದೇಸಾಯಿ

ತಿರುವನಂತಪುರಂ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ಕೇರಳದಲ್ಲಿ ಅಯ್ಯಪ್ಪ ಭಕ್ತರ ಪ್ರತಿಭಟನೆ ತೀವ್ರಗೊಂಡಿದ್ದು, ಶೀಘ್ರವೇ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವುದಾಗಿ ಭೂ ಮಾತಾ ಬ್ರಿಗೇಡ್ ಸ್ಥಾಪಕಿ…

View More ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಶೀಘ್ರವೇ ಪ್ರವೇಶಿಸುತ್ತೇವೆ: ತೃಪ್ತಿ ದೇಸಾಯಿ