ಕರ್ತವ್ಯ ನಿರ್ಲಕ್ಷ್ಯ: ಸಚಿವ, ಕೋಲ್ಕತ ಮೇಯರ್ ಆಗಿದ್ದ ಸೋವನ್​ ಚಟರ್ಜಿ ರಾಜೀನಾಮೆ

ಪಶ್ಚಿಮ ಬಂಗಾಳ: ಕೋಲ್ಕತ ಮೇಯರ್​ ಕೂಡ ಆಗಿರುವ ವಸತಿ ಮತ್ತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಖಾತೆ ಸಚಿವ ಸೋವನ್​ ಚಟರ್ಜಿಯವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆದೇಶದ ಮೇರೆಗೆ ತಮ್ಮ ಎಲ್ಲ ಸ್ಥಾನಗಳಿಗೆ…

View More ಕರ್ತವ್ಯ ನಿರ್ಲಕ್ಷ್ಯ: ಸಚಿವ, ಕೋಲ್ಕತ ಮೇಯರ್ ಆಗಿದ್ದ ಸೋವನ್​ ಚಟರ್ಜಿ ರಾಜೀನಾಮೆ

ಮಹಾ ಮೈತ್ರಿಗಾಗಿ ನಾಯ್ಡು- ಮಮತಾ ಬ್ಯಾನರ್ಜಿ ಭೇಟಿ: ಘಟಬಂಧನಕ್ಕೆ ದೀದಿ ಅನಿವಾರ್ಯವೇಕೆ ಗೊತ್ತಾ?

ದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಹಾ ಮೈತ್ರಿ ಕೂಟ ಸಂಘಟಿಸಲು ಶ್ರಮಿಸುತ್ತಿರುವ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇದೇ 19ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ.…

View More ಮಹಾ ಮೈತ್ರಿಗಾಗಿ ನಾಯ್ಡು- ಮಮತಾ ಬ್ಯಾನರ್ಜಿ ಭೇಟಿ: ಘಟಬಂಧನಕ್ಕೆ ದೀದಿ ಅನಿವಾರ್ಯವೇಕೆ ಗೊತ್ತಾ?

ಬಿಜೆಪಿ ಬೆಂಬಲಿಸಿದ್ದಕ್ಕೆ ಮಹಿಳೆಗೆ ಒದ್ದು, ಹಲ್ಲೆ ಮಾಡಿದ ತೃಣಮೂಲ ಕಾಂಗ್ರೆಸಿಗರು

ಕೋಲ್ಕತ: ಪ್ರತಿಭಟನೆ ವೇಳೆ ಬಿಜೆಪಿಯನ್ನು ಬೆಂಬಲಿಸಿದ ಮಹಿಳೆಗೆ ತೃಣಮೂಲ ಕಾಂಗ್ರೆಸ್​ ನಾಯಕರು ಅಮಾನವೀಯವಾಗಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸರು ಕೆಲ ಮೀಟರ್​ಗಳಷ್ಟು ದೂರದಲ್ಲಿರುವಾಗಲೇ ಆಕೆ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು, ನಂತರ…

View More ಬಿಜೆಪಿ ಬೆಂಬಲಿಸಿದ್ದಕ್ಕೆ ಮಹಿಳೆಗೆ ಒದ್ದು, ಹಲ್ಲೆ ಮಾಡಿದ ತೃಣಮೂಲ ಕಾಂಗ್ರೆಸಿಗರು

ಟಿಎಂಸಿ-ಬಿಜೆಪಿ ಕಾರ್ಯಕರ್ತರ ಗಲಾಟೆಯಲ್ಲಿ 3 ವರ್ಷದ ಬಾಲಕನ ತಲೆಗೆ ಗುಂಡೇಟು

ಕೋಲ್ಕತಾ: ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ 3 ವರ್ಷದ ಬಾಲಕನ ತಲೆಗೆ ಗುಂಡೇಟು ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪಶ್ಚಿಮ ಬಂಗಾಳದ ಮಾಲ್ಡಾದ ಸ್ಥಳೀಯ…

View More ಟಿಎಂಸಿ-ಬಿಜೆಪಿ ಕಾರ್ಯಕರ್ತರ ಗಲಾಟೆಯಲ್ಲಿ 3 ವರ್ಷದ ಬಾಲಕನ ತಲೆಗೆ ಗುಂಡೇಟು

ವಲಸೆ, ಬದಲಾಯ್ತು ಕೈವರಸೆ

ನವದೆಹಲಿ: ಅಕ್ರಮ ವಲಸಿಗರ ವಿಚಾರದಲ್ಲಿ ಇಬ್ಬಗೆಯ ನಿಲುವು ಪ್ರದರ್ಶಿಸಿ, ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕರಡು ಪಟ್ಟಿ ವಿರುದ್ಧ ತಿರುಗಿಬಿದ್ದಿದ್ದ ಕಾಂಗ್ರೆಸ್, ಚುನಾವಣಾ ಲಾಭನಷ್ಟಗಳ ಲೆಕ್ಕಾಚಾರದ ಬಳಿಕ ದಿಢೀರ್ ನಿಲುವು ಬದಲಿಸಿ ಹೊಸ…

View More ವಲಸೆ, ಬದಲಾಯ್ತು ಕೈವರಸೆ

ಪಶ್ಚಿಮ ಬಂಗಾಳಕ್ಕೆ ಹೊಸ ತಲೆನೋವು!

ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ 2 ಕೋಟಿಗಿಂತಲೂ ಅಧಿಕ. ಈ ಪೈಕಿ ಅತಿ ಹೆಚ್ಚು ಜನ ಅಂದರೆ 55 ಲಕ್ಷ ಜನರು ನೆಲೆಸಿರುವುದು ಪಶ್ಚಿಮ ಬಂಗಾಳದಲ್ಲಿ! ಅಸ್ಸಾಂನಲ್ಲಿ ನೆಲೆಸಿರುವ ಬಾಂಗ್ಲಾದೇಶಿಯರಿಗಿಂತಲೂ 15 ಲಕ್ಷ…

View More ಪಶ್ಚಿಮ ಬಂಗಾಳಕ್ಕೆ ಹೊಸ ತಲೆನೋವು!

ಎನ್​ಆರ್​ಸಿ ವಿವಾದ: ಅಸ್ಸಾಂಗೆ ನಿಯೋಗ ಕಳಿಸಲು ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ನಿರ್ಧಾರ

ಕೋಲ್ಕತಾ: ಅಸ್ಸಾಂನಲ್ಲಿರುವ ಅಕ್ರಮ ವಲಸಿಗರು ಮತ್ತು ಬಾಂಗ್ಲಾ ಮುಸ್ಲಿಮರನ್ನು ಪ್ರತ್ಯೇಕಿಸಲು ಕೇಂದ್ರ ಸರ್ಕಾರ ಪ್ರಕಟಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ)ಯ ಅಂತಿಮ ಕರಡಿಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್​ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್…

View More ಎನ್​ಆರ್​ಸಿ ವಿವಾದ: ಅಸ್ಸಾಂಗೆ ನಿಯೋಗ ಕಳಿಸಲು ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ನಿರ್ಧಾರ