ಹುಂಡಿಯಲ್ಲಿ 6.10 ಲಕ್ಷ ರೂ. ಲಭ್ಯ

ಕಲಾದಗಿ: ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರ ತುಳಸಿಗೇರಿಯ ಹನುಮಂತ ದೇವರ ದೇವಸ್ಥಾನದಲ್ಲಿನ ಹುಂಡಿಗಳಲ್ಲಿದ್ದ ಹಣವನ್ನು ಗುರುವಾರ ಎಣಿಕೆ ಮಾಡಲಾಯಿತು. 6,10,001 ರೂಪಾಯಿ ಲಭ್ಯವಾಗಿದೆ. ದೇವಾಲಯದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಮೋಹನ ನಾಗಠಾಣ ನೇತೃತ್ವದಲ್ಲಿ ದೇವಾಲಯದ…

View More ಹುಂಡಿಯಲ್ಲಿ 6.10 ಲಕ್ಷ ರೂ. ಲಭ್ಯ

ಆರಿದ್ರ ಅಬ್ಬರಕ್ಕೆ ಕೋಡಿ ಹರಿದ ತುಳಸಿಗೇರಿ ಕೆರೆ

ಕಲಾದಗಿ: ಎರಡು ವರ್ಷಗಳಿಂದ ಹನಿ ನೀರಿಲ್ಲದೆ ಭಣಗುಡುತ್ತಿದ್ದ ಸಮೀಪದ ತುಳಸಿಗೇರಿಯ ಬೃಹತ್ ಕೆರೆ ಭಾನುವಾರ ಸುರಿದ ಆರಿದ್ರ ಮಳೆಗೆ ತುಂಬಿ ತುಳುಕುತ್ತಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ. ಗ್ರಾಮದ ಮೇಲ್ಭಾಗದ ಸೀಮಿಕೇರಿ, ಶೆಲ್ಲಿಕೇರಿ ಪ್ರದೇಶ ಹಾಗೂ…

View More ಆರಿದ್ರ ಅಬ್ಬರಕ್ಕೆ ಕೋಡಿ ಹರಿದ ತುಳಸಿಗೇರಿ ಕೆರೆ

ಹೆದ್ದಾರಿಯಲ್ಲಿ ಹೊತ್ತಿ ಉರಿದ ಬೈಕ್

ಕಲಾದಗಿ: ಕಲಾದಗಿ-ತುಳಸಿಗೇರಿ ನಡುವೆ ಸಂಶಿಕ್ರಾಸ್ ಬಳಿ ರಾಯಚೂರು-ಬೆಳಗಾವಿ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಬೈಕ್ ಸವಾರ ತುಳಸಿಗೇರಿಯ ರಾಘವೇಂದ್ರ ಅರ್ಜುನಪ್ಪ ಮೂಡಲವರ(35)ಗಾಯಗೊಂಡಿದ್ದು,…

View More ಹೆದ್ದಾರಿಯಲ್ಲಿ ಹೊತ್ತಿ ಉರಿದ ಬೈಕ್

ವೈದ್ಯರಿಂದ ಹಾಲು ಕೊಡುವ ಕುರಿಮರಿ ಪರಿಶೀಲನೆ

ಕಲಾದಗಿ: ಹುಟ್ಟಿದ ಮೂರೇ ದಿನದಲ್ಲಿ ಹಾಲು ಕೊಡುತ್ತಿರುವ ಕುರಿಮರಿಯನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ತಂಡ ಮಂಗಳವಾರ ಪರಿಶೀಲಿಸಿತು. ತುಳಸಿಗೇರಿಯ ಹನುಮಂತ ದಾಸಣ್ಣವರ ಅವರ ಮನೆಗೆ ಭೇಟಿ ನೀಡಿದ ಇಲಾಖೆಯ…

View More ವೈದ್ಯರಿಂದ ಹಾಲು ಕೊಡುವ ಕುರಿಮರಿ ಪರಿಶೀಲನೆ

ಹಾಲು ಹಿಂಡುವ 3 ದಿನದ ಆಡಿನ ಮರಿ!

ಕಲಾದಗಿ: ಯಾವುದೇ ಪ್ರಾಣಿ ಪ್ರಸವದ ನಂತರ ಹಾಲು ಕೊಡುವುದು ಸಾಮಾನ್ಯ. ಆದರೆ, ಇಲ್ಲೊಂದು ಆಡಿನ ಮರಿ ಹುಟ್ಟಿದ ಮೂರೇ ದಿನದಲ್ಲಿ ಹಾಲು ಕೊಡುವ ಮೂಲಕ ಪಶುವೈದ್ಯ ಲೋಕವೇ ಅಚ್ಚರಿ ಪಡುವಂತೆ ಮಾಡಿದೆ! ಹೌದು, ಸಮೀಪದ…

View More ಹಾಲು ಹಿಂಡುವ 3 ದಿನದ ಆಡಿನ ಮರಿ!