ಶ್ರೀಲಂಕಾ ಸ್ಪೋಟಕ್ಕೆ 10 ಕನ್ನಡಿಗರು ಬಲಿ: ಪತ್ತೆಯಾಗುತ್ತಿಲ್ಲ ಇಬ್ಬರ ಗುರುತು

ಬೆಂಗಳೂರು/ನೆಲಮಂಗಲ: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ 8 ಕನ್ನಡಿಗರು ಮೃತಪಟ್ಟಿರುವುದು ದೃಢಪಟ್ಟಿದ್ದು, ಗುರುತು ಪತ್ತೆಯಾಗದ ಮತ್ತೆರಡು ಶವಗಳೂ ರಾಜ್ಯದವರದ್ದೇ ಅಲ್ಲವೇ ಎಂಬ ಗೊಂದಲ ಹುಟ್ಟಿಕೊಂಡಿದೆ. ಮತ್ತೊಂದೆಡೆ ಐವರು ಕನ್ನಡಿಗರ ಮೃತದೇಹಗಳು…

View More ಶ್ರೀಲಂಕಾ ಸ್ಪೋಟಕ್ಕೆ 10 ಕನ್ನಡಿಗರು ಬಲಿ: ಪತ್ತೆಯಾಗುತ್ತಿಲ್ಲ ಇಬ್ಬರ ಗುರುತು

ರಾಜ್ಯಕ್ಕೂ ಲಂಕಾ ಸೂತಕ: ಆತ್ಮಾಹುತಿ ದಾಳಿಗೆ 7 ಕನ್ನಡಿಗರು ಬಲಿ, ಇನ್ನೂ ಹಲವರು ನಾಪತ್ತೆ

ಬೆಂಗಳೂರು/ನೆಲಮಂಗಲ/ತುಮಕೂರು: 290 ಜನರನ್ನು ಬಲಿಪಡೆದುಕೊಂಡು ವಿಶ್ವವನ್ನೇ ಬೆಚ್ಚಿಬೀಳಿಸಿರುವ ಶ್ರೀಲಂಕಾ ಸರಣಿ ಆತ್ಮಾಹುತಿ ದಾಳಿಯ ಸಾವಿನ ಸೂತಕ ಕರ್ನಾಟಕಕ್ಕೂ ತಟ್ಟಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಪ್ರಚಾರ ಮುಗಿಸಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ರಾಜ್ಯದ ಐವರು…

View More ರಾಜ್ಯಕ್ಕೂ ಲಂಕಾ ಸೂತಕ: ಆತ್ಮಾಹುತಿ ದಾಳಿಗೆ 7 ಕನ್ನಡಿಗರು ಬಲಿ, ಇನ್ನೂ ಹಲವರು ನಾಪತ್ತೆ

ಲಂಕಾದಲ್ಲಿ ತುರ್ತು ಪರಿಸ್ಥಿತಿ: ಸರಣಿ ಸ್ಪೋಟದ ಸಾವಿನ ಸಂಖ್ಯೆ 290ಕ್ಕೆ ಏರಿಕೆ, 87 ಡಿಟೊನೇಟರ್ ಪತ್ತೆ

ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾವನ್ನು ನಲುಗಿಸಿರುವ ಸರಣಿ ಬಾಂಬ್ ಸ್ಪೋಟಕ್ಕೆ ಬಲಿಯಾದವರ ಸಂಖ್ಯೆ 290ಕ್ಕೆ ಏರಿಕೆಯಾಗಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೋಮವಾರ ಮಧ್ಯರಾತ್ರಿಯಿಂದ ರಾಷ್ಟ್ರಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಭಯೋತ್ಪಾದನೆ ಹತ್ತಿಕ್ಕುವ ಉದ್ದೇಶದಿಂದ ಈ ಕ್ರಮ…

View More ಲಂಕಾದಲ್ಲಿ ತುರ್ತು ಪರಿಸ್ಥಿತಿ: ಸರಣಿ ಸ್ಪೋಟದ ಸಾವಿನ ಸಂಖ್ಯೆ 290ಕ್ಕೆ ಏರಿಕೆ, 87 ಡಿಟೊನೇಟರ್ ಪತ್ತೆ

ಶ್ರೀಲಂಕಾ ಸ್ಫೋಟದ ಹಿಂದೆ ತೌಹೀದ್ ಜಮಾತ್ ಕೈವಾಡ: 24 ಜನರ ಬಂಧನ; ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ?

ನೆಗಂಬೋ: ಸರಣಿ ಬಾಂಬ್​ ಸ್ಫೋಟದ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್​ ಸಿರಿಸೇನಾ ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೆ ದೇಶದಾದ್ಯಂತ ಭದ್ರತೆಯನ್ನು ಬಿಗಿಪಡಿಸಲಾಗಿದೆ. ಆದರೂ,…

View More ಶ್ರೀಲಂಕಾ ಸ್ಫೋಟದ ಹಿಂದೆ ತೌಹೀದ್ ಜಮಾತ್ ಕೈವಾಡ: 24 ಜನರ ಬಂಧನ; ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ?

ಗುರುನಾಥ ಕುಲಕರ್ಣಿಗೆ ಸಹಾಯಹಸ್ತ

ಧಾರವಾಡ: ತುರ್ತು ಪರಿಸ್ಥಿತಿ, ಅಯೋಧ್ಯೆ ಹೋರಾಟ ಮತ್ತು ಹುಬ್ಬಳ್ಳಿ ಧ್ವಜ ಹೋರಾಟದಲ್ಲಿ ಪಾಲ್ಗೊಂಡು ಜನ ಸಂಘ, ಬಿಜೆಪಿ ಕಟ್ಟಿ ಬೆಳೆಸಲು ಸಾಕಷ್ಟು ಶ್ರಮಿಸಿದ್ದ, ಸದ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಗುರುನಾಥ ಕುಲಕರ್ಣಿ ಅವರಿಗೆ ನೆರವು…

View More ಗುರುನಾಥ ಕುಲಕರ್ಣಿಗೆ ಸಹಾಯಹಸ್ತ

ಪತ್ರಿಕಾ ರಂಗಕ್ಕೆ ತುರ್ತು ಪರಿಸ್ಥಿತಿ

ಹುಬ್ಬಳ್ಳಿ: ಪತ್ರಕರ್ತರು ಹಿಂದೆಂದಿಗಿಂತಲೂ ಇಂದು ಹೆಚ್ಚು ಆತಂಕ, ಭಯದ ವಾತಾವರಣದಲ್ಲಿ ಕೆಲಸ ಮಾಡಬೇಕಾಗಿದೆ, ಸಾಮಾಜಿಕ ಮಾಧ್ಯಮಗಳು ಪ್ರಬಲವಾಗುತ್ತಿದ್ದು, ಟೀಕೆ, ಟಿಪ್ಪಣೆಗಳು ಸಹ ದೊಡ್ಡದಾಗುತ್ತಿವೆ ಎಂದು ಔಟ್​ಲುಕ್ ಪತ್ರಿಕೆಯ ಹಿಂದಿನ ಸಂಪಾದಕ, ಮೈಸೂರಿನ ಕೃಷ್ಣಪ್ರಸಾದ ಅಭಿಪ್ರಾಯಪಟ್ಟರು.…

View More ಪತ್ರಿಕಾ ರಂಗಕ್ಕೆ ತುರ್ತು ಪರಿಸ್ಥಿತಿ