ನಮಗೆ ಮೈತ್ರಿ ಸಹವಾಸ ಬೇಡವೇ ಬೇಡ, ಪಕ್ಷದ ವರಿಷ್ಠರು ನನ್ನನ್ನು ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ: ಶಾಸಕ ಗೌರಿಶಂಕರ್​

ತುಮಕೂರು: ಸಿಎಂ ಎಚ್​.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ. ನಮಗೆ ಈ ಮೈತ್ರಿ ಸಹವಾಸ ಬೇಡವೇ ಬೇಡ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ…

View More ನಮಗೆ ಮೈತ್ರಿ ಸಹವಾಸ ಬೇಡವೇ ಬೇಡ, ಪಕ್ಷದ ವರಿಷ್ಠರು ನನ್ನನ್ನು ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ: ಶಾಸಕ ಗೌರಿಶಂಕರ್​

ಗೆದ್ದಿರುವ ಎಲ್ಲ ಸಂಸತ್​ ಸದಸ್ಯರು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಹೃತ್ಪೂರ್ವಕ ಅಭಿನಂದನೆಗಳು: ಎಚ್​ಡಿಡಿ

ಬೆಂಗಳೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಸೋಲನುಭವಿಸಿದ್ದರೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹತಾಶರಾಗಿಲ್ಲ. ಫೀನಿಕ್ಸ್​ ಹಕ್ಕಿಯಂತೆ ಮತ್ತೆ ಪುಟಿದೇಳುವ ಉತ್ಸಾಹದಲ್ಲೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಎಲ್ಲ ಸಂಸತ್​ ಸದಸ್ಯರು ಮತ್ತು ವಿಶೇಷವಾಗಿ…

View More ಗೆದ್ದಿರುವ ಎಲ್ಲ ಸಂಸತ್​ ಸದಸ್ಯರು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಹೃತ್ಪೂರ್ವಕ ಅಭಿನಂದನೆಗಳು: ಎಚ್​ಡಿಡಿ

ನಿಡಗಲ್ಲು ದೇವಾಲಯದಲ್ಲಿ ಪ್ರಸಾದ ಸೇವಿಸಿ ಒಬ್ಬ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ವೀರಭದ್ರಸ್ವಾಮಿ ದೇವಾಲಯದಲ್ಲಿ ಪ್ರಸಾದ ಸೇವಿಸಿ ಒಬ್ಬ ಬಾಲಕ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಬಾಲಕ ವೀರಭದ್ರ (11) ಮೃತ. ತೀವ್ರ ಅಸ್ವಸ್ಥರಾಗಿರುವ ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್,…

View More ನಿಡಗಲ್ಲು ದೇವಾಲಯದಲ್ಲಿ ಪ್ರಸಾದ ಸೇವಿಸಿ ಒಬ್ಬ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮೇ 22ರಿಂದ 29ರವೆರೆಗೆ ಬೆಂಗಳೂರು-ಶಿವಮೊಗ್ಗ ನಡುವೆ ರೈಲು ಓಡಾಟ ಸ್ಥಗಿತ

ಬೆಂಗಳೂರು: ತುಮಕೂರಿನಲ್ಲಿ ರೈಲ್ವೆ ಹಳಿ ಡಬ್ಲಿಂಗ್​ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗ-ಬೆಂಗಳೂರು ಮಧ್ಯೆ ಒಂದು ವಾರ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮೇ 22ರಿಂದ 29ರವರೆಗೆ ತುಮಕೂರು-ಗುಬ್ಬಿ ಮಾರ್ಗದಲ್ಲಿ ಡಬ್ಲಿಂಗ್ ಕಾಮಗಾರಿ…

View More ಮೇ 22ರಿಂದ 29ರವೆರೆಗೆ ಬೆಂಗಳೂರು-ಶಿವಮೊಗ್ಗ ನಡುವೆ ರೈಲು ಓಡಾಟ ಸ್ಥಗಿತ

ಸರಣಿ ಅಪಘಾತದಲ್ಲಿ 25 ಜನರಿಗೆ ಗಾಯ

ತುಮಕೂರು: ಸಮೀಪದ ಊರುಕೆರೆ ಬಳಿ ರಾ.ಹೆ. 48ರಲ್ಲಿ ಮಂಗಳವಾರ ಬೆಳಗ್ಗೆ ಕಾರು, ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ 25ಕ್ಕೂ ಅಧಿಕ ಮಂದಿಗೆ ತೀವ್ರ ಪೆಟ್ಟಾಗಿದ್ದು, ಇಬ್ಬರ ಕಾಲು ತುಂಡಾಗಿದೆ. ಕಾರಿನಲ್ಲಿದ್ದ…

View More ಸರಣಿ ಅಪಘಾತದಲ್ಲಿ 25 ಜನರಿಗೆ ಗಾಯ

ತೆರಿಗೆ ಸಂಗ್ರಹಕ್ಕೆ ‘ಹ್ಯಾಂಡ್​ಹೆಲ್ಡ್’

ತುಮಕೂರು : ಮತ್ತಷ್ಟು ಸಾರ್ವಜನಿಕ ಸ್ನೇಹಿಯಾಗಲು ದಿಟ್ಟ ಹೆಜ್ಜೆ ಇಟ್ಟಿರುವ ಮಹಾನಗರ ಪಾಲಿಕೆ, ಸುಗಮ ಹಾಗೂ ಚುರುಕು ತೆರಿಗೆ ಸಂಗ್ರಹಣೆಗೆ ‘ಹ್ಯಾಂಡ್ ಹೆಲ್ಡ್’ ಪರಿಚಯಿಸಿದೆ. (ಅಛ್ಟಟಜಿಛ ಉಈಇ ಕಣಖ ಅlಜ್ಞಿಟ್ಞಛಿ ಏಅಘಈಏಉಔಈ ಞಚ್ಚಜಜ್ಞಿಛಿ) ಯಂತ್ರ ಸಾರ್ವಜನಿಕರ…

View More ತೆರಿಗೆ ಸಂಗ್ರಹಕ್ಕೆ ‘ಹ್ಯಾಂಡ್​ಹೆಲ್ಡ್’

ಕೋಟಿ ಸಸಿ ನಾಟಿಗೆ ಸಿದ್ಧತೆ

ತುಮಕೂರು: ಜೂನ್ 5ರ ವಿಶ್ವ ಪರಿಸರ ದಿನ ಜಿಲ್ಲೆಯಲ್ಲಿ 1 ಕೋಟಿ ಸಸಿ ನೆಡುವ ಮೂಲಕ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್’ ದಾಖಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ…

View More ಕೋಟಿ ಸಸಿ ನಾಟಿಗೆ ಸಿದ್ಧತೆ

ಸಹಜ ಕೃಷಿಯತ್ತ ಹಸಿರುಕ್ರಾಂತಿ ಹರಿಕಾರರು

ತುಮಕೂರು : ಹಸಿರು ಕ್ರಾಂತಿ ಮೂಲಕ ದೇಶದ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆದಿದ್ದ ಪಂಜಾಬ್ ರೈತರು ಇಂದು ಮತ್ತೆ ಸಹಜ ಕೃಷಿಯತ್ತ ಸಾಗುತ್ತಿದ್ದಾರೆ. ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್​ನಲ್ಲಿರುವ ಪ್ರಗತಿಪರ ಕೃಷಿಕ ರವೀಶ್…

View More ಸಹಜ ಕೃಷಿಯತ್ತ ಹಸಿರುಕ್ರಾಂತಿ ಹರಿಕಾರರು

ಬಹುತ್ವ ಭಾರತಕ್ಕೆ ಬುದ್ಧ ತತ್ವ ಅವಶ್ಯ

ತುಮಕೂರು : ಬಹು ಸಂಸ್ಕೃತಿಯ ಭಾರತದಲ್ಲಿ ಬೌದ್ಧ ಧರ್ಮದ ಅವಶ್ಯಕತೆಯಿದೆ. ಮೈತ್ರಿ ಮತ್ತು ಕಾರುಣ್ಯದಿಂದ ಜಾತಿ, ಧರ್ಮ ಮೀರಿದ ಸಂದೇಶ ಬೌದ್ಧ ಧರ್ಮ ನೀಡುತ್ತಿದೆ ಎಂದು ಮಹಾಬೋಧಿ ಸೊಸೈಟಿ ಕಾರ್ಯದರ್ಶಿ ಆನಂದ ಬಂತೇಜಿ ಅಭಿಪ್ರಾಯಪಟ್ಟರು.…

View More ಬಹುತ್ವ ಭಾರತಕ್ಕೆ ಬುದ್ಧ ತತ್ವ ಅವಶ್ಯ

ವೈಜ್ಞಾನಿಕ ನೆಲೆಯಲ್ಲಿ ಆಧ್ಯಾತ್ಮ ನೋಡಿ

ತುಮಕೂರು: ಆಧ್ಯಾತ್ಮದ ದೃಷ್ಟಿಯಿಂದ ಬ್ರಹ್ಮಾಂಡ, ವೈಜ್ಞಾನಿಕ ದೃಷ್ಟಿಯಿಂದ ವಿಶ್ವ ಅಂತ ಬಳಸುತ್ತೇವೆ. ಸೃಷ್ಟಿ, ಸ್ಥಿತಿ, ಲಯ ಅಂಶಗಳಿಂದ ಇಡೀ ವಿಶ್ವದ ಚಟುವಟಿಕೆ ನಡೆಯುತ್ತದೆ. ಆದ್ದರಿಂದ ಆಧ್ಯಾತ್ಮವನ್ನು ವೈಜ್ಞಾನಿಕವಾದ ನೆಲೆಯಲ್ಲಿ ನೋಡಬೇಕಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ…

View More ವೈಜ್ಞಾನಿಕ ನೆಲೆಯಲ್ಲಿ ಆಧ್ಯಾತ್ಮ ನೋಡಿ