ದಸರಾ ಮಹೋತ್ಸವಕ್ಕೆ ಚಾಲನೆ

ತುಮಕೂರು: ನಗರದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಸಿದ್ಧತೆಗೆ ಚಾಲನೆ ಸಿಕ್ಕಿದೆ. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರು ದಸರಾ ಸಮಿತಿ ವತಿಯಿಂದ ಅ.7, 8ರಂದು ನಡೆಯವ ದಸರಾ ಮಹೋತ್ಸವ ಹಾಗೂ ವಿಜಯದಶಮಿ ಕಾರ್ಯಕ್ರಮದ ಅಂಗವಾಗಿ…

View More ದಸರಾ ಮಹೋತ್ಸವಕ್ಕೆ ಚಾಲನೆ

ಗಾಂಧೀಜಿ ತತ್ವ ಪಾಲಿಸಿದರೆ ಆಚರಣೆ ಸಾರ್ಥಕ

ತುಮಕೂರು: ಮಹಾತ್ಮರ ಜನ್ಮದಿನವನ್ನು ಆಚರಣೆಗಷ್ಟೇ ಸೀಮಿತಗೊಳಿಸಬಾರದು. ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಆಚರಣೆ ಸಾರ್ಥಕವಾಗಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ನಗರದ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ…

View More ಗಾಂಧೀಜಿ ತತ್ವ ಪಾಲಿಸಿದರೆ ಆಚರಣೆ ಸಾರ್ಥಕ

ಸ್ಮಾರ್ಟ್ ಸಿಟಿ ಏನಾಗುತ್ತೋ ಏನೋ?.

ತುಮಕೂರು: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಗಮನಿಸಿದರೆ ಆತಂಕವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದರು. ಎಪಿಎಂಸಿ ಆವರಣದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಶುಕ್ರವಾರ ಉದ್ಯಮಿಗಳೊಂದಿಗೆ ಸಂವಾದ ನಡೆಸಿದ…

View More ಸ್ಮಾರ್ಟ್ ಸಿಟಿ ಏನಾಗುತ್ತೋ ಏನೋ?.

ದಿಬ್ಬೂರು ಆಶ್ರಯ ಮನೆಗಳ ಮಾರಾಟ!

ತುಮಕೂರು: ನಗರದಲ್ಲಿ ನಡೆಯುತ್ತಿರುವ ಸಾವಿರಾರು ಕೋಟಿ ರೂಪಾಯಿ ಮೊತ್ತದ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಅವ್ಯವಸ್ಥೆಯಿಂದ ಸಾರ್ವಜನಿಕರು ಅನುಭವಿಸುತ್ತಿರುವ ಯಾತನೆ, ಅಮಾನಿಕೆರೆ, ರಾಯಗಾಲುವೆ ಒತ್ತುವರಿ ಹಾಗೂ ಬಡವರ ಹೆಸರಲ್ಲಿ ಪಡೆದಿರುವ ದಿಬ್ಬೂರು ಆಶ್ರಯ ಮನೆಗಳನ್ನೇ ‘ಮಾರಾಟ’…

View More ದಿಬ್ಬೂರು ಆಶ್ರಯ ಮನೆಗಳ ಮಾರಾಟ!

ಬುಡ ಸಮೇತ ಬಿದ್ದ ಬೇವಿನಮರ

ತುಮಕೂರು: ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಗುರುವಾರ ಮಧ್ಯಾಹ್ನ ಬೃಹತ್ ಗಾತ್ರದ ಬೇವಿನ ಮರ ಬಿದ್ದು, ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಬೆಳಗ್ಗೆ 11.45ರಲ್ಲಿ ತರಗತಿಗಳು ನಡೆಯುವಾಗಲೇ ಮರ ಬಿದ್ದಿದ್ದು, ಅಟೆಂಡರ್ ಬಬಿತಾ ಅವರಿಗೆ…

View More ಬುಡ ಸಮೇತ ಬಿದ್ದ ಬೇವಿನಮರ

ಉತ್ತರೆ ಆರ್ಭಟಕ್ಕೆ ಕೆರೆ-ಕಟ್ಟೆಗಳಿಗೆ ಜೀವಕಳೆ

ತುಮಕೂರು: ಜಿಲ್ಲೆಯಾದ್ಯಂತ ಉತ್ತರೆ ಮಳೆ ಉತ್ತಮವಾಗಿ ಸುರಿದಿದ್ದು 24 ಗಂಟೆಯಲ್ಲಿ ಸರಾಸರಿ 48.51 ಮಿ.ಮೀ., ನಷ್ಟು ಭರ್ಜರಿ ಮಳೆಯಾಗಿದೆ. ಬರಪೀಡಿತ ಪ್ರದೇಶ ಪಾವಗಡ ತಾಲೂಕಿನಲ್ಲಿ ಅತಿಹೆಚ್ಚು ಸರಾಸರಿ 99.8 ಮಿ.ಮೀ., ಮಳೆಯಾದರೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ…

View More ಉತ್ತರೆ ಆರ್ಭಟಕ್ಕೆ ಕೆರೆ-ಕಟ್ಟೆಗಳಿಗೆ ಜೀವಕಳೆ

ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳು

ತುಮಕೂರು: ತಮ್ಮ ಜೀವವನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರು ದೇಶದ ಸೈನಿಕರಿಗೆ ಸಮಾನರು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಣ್ಣಿಸಿದರು. ನಗರದ ಬಾಲಭವನದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ…

View More ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳು

ಮಳೆಗೆ ನಲುಗಿದ ಜನತೆ

ತುಮಕೂರು: ನಗರದಲ್ಲಿ ಮಳೆಯ ಅರ್ಭಟ ಜೋರಾಗಿದೆ. ಸೋಮವಾರ ಸಂಜೆ 4ಕ್ಕೆ ಆರಂಭವಾದ ಮಳೆ ನಿರಂತರವಾಗಿ 2 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಅನಿರೀಕ್ಷಿತ ಭಾರಿ ಮಳೆಗೆ ನಗರವಾಸಿಗಳು ಪರದಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಲ್ಲಿ…

View More ಮಳೆಗೆ ನಲುಗಿದ ಜನತೆ

ದಸರಾದಲ್ಲಿ ಶ್ರೀಗಳ ಸ್ತಬ್ಧಚಿತ್ರ

ತುಮಕೂರು: ಶತಮಾನ ಕಂಡ ಮಹಾಸಂತ, ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಸ್ಮರಣೆಯೊಂದಿಗೆ ಸಮಗ್ರಕೃಷಿ ಪದ್ಧತಿ ಮೂಲಕ ರೈತನ ಉನ್ನತಿ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಸ್ತಬ್ಧಚಿತ್ರ ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆಯನ್ನು…

View More ದಸರಾದಲ್ಲಿ ಶ್ರೀಗಳ ಸ್ತಬ್ಧಚಿತ್ರ

ಕಮ್ಮಾರರಿಗೆ ಸೌಕರ್ಯ ಕೊಡಿ

ತುಮಕೂರು: ಆರ್ಥಿಕವಾಗಿ ಹಿಂದುಳಿದ, ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೊಳಗಾದ ಅನೇಕ ಸಮುದಾಯಗಳಿಗೆ ನ್ಯಾಯ, ಸವಲತ್ತು ಸಿಗುತ್ತಿಲ್ಲ. ಸರ್ಕಾರಗಳಿಂದಲೂ ಅಂತಹ ಸಮಾಜ ಗುರುತಿಸುವ ಕೆಲಸ ಆಗಿಲ್ಲ ಎಂದು ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ.ಕೊಟ್ರೇಶ್ ಅಭಿಪ್ರಾಯಪಟ್ಟರು. ಸಿದ್ಧಗಂಗಾ ಮಠದಲ್ಲಿ ಡಿ.ದೇವರಾಜ…

View More ಕಮ್ಮಾರರಿಗೆ ಸೌಕರ್ಯ ಕೊಡಿ