ಸಿಎಂ ಯಡಿಯೂರಪ್ಪ ಅವರಿಂದ ಬರಪೀಡಿತ ಜಿಲ್ಲೆಗಳಿಗೆ ಭೇಟಿ : ತುಮಕೂರು ಜಿಲ್ಲೆಯಿಂದ ಬರಪ್ರವಾಸ ಆರಂಭ

ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಶನಿವಾರದಿಂದ (ಸೆ.28) ಪ್ರವಾಸ ಆರಂಭಿಸಿದ್ದಾರೆ. ತುಮಕೂರು, ಮೈಸೂರು, ಶಿವಮೊಗ್ಗ, ಚಿತ್ರದುರ್ಗ ಸೇರಿ ಬರಪೀಡಿತ ಜಿಲ್ಲೆಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಒಂದು ವಾರ ಪರಿಶೀಲನೆ…

View More ಸಿಎಂ ಯಡಿಯೂರಪ್ಪ ಅವರಿಂದ ಬರಪೀಡಿತ ಜಿಲ್ಲೆಗಳಿಗೆ ಭೇಟಿ : ತುಮಕೂರು ಜಿಲ್ಲೆಯಿಂದ ಬರಪ್ರವಾಸ ಆರಂಭ

ಕೆಎಸ್​ಆರ್​ಟಿಸಿ ಬಸ್​ ಹಾಗೂ ಲಾರಿ ನಡುವೆ ಅಪಘಾತ: ಸ್ಥಳದಲ್ಲೇ ಬಸ್​ ಚಾಲಕನ ಸಾವು

ಹಿರಿಯೂರು: ತಾಲೂಕಿನ ಕಪಿಲೆಹಟ್ಟಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್​ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಪ್ರೇಮನಾಥ್​ (53) ಮೃತ ಚಾಲಕ. 6 ಮಂದಿ…

View More ಕೆಎಸ್​ಆರ್​ಟಿಸಿ ಬಸ್​ ಹಾಗೂ ಲಾರಿ ನಡುವೆ ಅಪಘಾತ: ಸ್ಥಳದಲ್ಲೇ ಬಸ್​ ಚಾಲಕನ ಸಾವು

ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಉಡುಪಿ: ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ, ತುಮಕೂರು ಜಿಲ್ಲೆ ತಿಪಟೂರು ನಿವಾಸಿ ಕೀರ್ತನ್ ಸಿಂಹ(22) ಎಂಬುವರು ಮಂಗಳವಾರ ಮಲ್ಪೆಯಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಅಂತಿಮ ಬಿಇ ಪರೀಕ್ಷೆ ಮುಗಿಸಿದ್ದ ಕಾಲೇಜಿನ…

View More ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಮೂಲ ಸ್ಥಾನಕ್ಕೆಪಶು ಚಿಕಿತ್ಸಾಲಯ ಶಿಫ್ಟ್

ಕುಷ್ಟಗಿ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಮಣಿಕುಪ್ಪೆ ಗ್ರಾಮಕ್ಕೆ ಸ್ಥಳಾಂತರಿಸಲಾಗಿದ್ದ ಪಶು ಚಿಕಿತ್ಸಾಲಯವನ್ನು ಹುದ್ದೆ ಸಮೇತ ಕುಷ್ಟಗಿ ತಾಲೂಕಿನ ತುಗ್ಗಲದೋಣಿ ಗ್ರಾಮಕ್ಕೆ ಸ್ಥಳಾಂತರಿಸಿ ಸರ್ಕಾರ ಆದೇಶಿಸಿದೆ. ಕಳೆದ 3ವರ್ಷದ ಹಿಂದೆಯೇ ತುಗ್ಗಲದೋಣಿ ಗ್ರಾಮಕ್ಕೆ ಮಂಜೂರಾಗಿದ್ದ…

View More ಮೂಲ ಸ್ಥಾನಕ್ಕೆಪಶು ಚಿಕಿತ್ಸಾಲಯ ಶಿಫ್ಟ್

ಜಿಪಂ ಸದಸ್ಯೆ ಸೇರಿ ಐವರ ಸ್ಥಿತಿ ಗಂಭೀರ

ಹೊಸದುರ್ಗ: ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮಾನಂಗಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುರುವಾರ ಸಂಜೆ ಸಂಭವಿಸಿದ ಕಾರು ಅಪಘಾತದಲ್ಲಿ ತಾಲೂಕಿನ ಬಾಗೂರು ಕ್ಷೇತ್ರದ ಜಿಪಂ ಸದಸ್ಯೆ ವಿಶಾಲಾಕ್ಷಿ, ಪತಿ ನಟರಾಜ್ ಸೇರಿದಂತೆ…

View More ಜಿಪಂ ಸದಸ್ಯೆ ಸೇರಿ ಐವರ ಸ್ಥಿತಿ ಗಂಭೀರ

ಪತ್ರಕರ್ತರ ಬಸ್‌ಪಾಸ್ ದುರ್ಬಳಕೆ

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪತ್ರಕರ್ತರ ಬಸ್‌ಪಾಸ್ ತೋರಿಸಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದು, ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ಳೂಡಿ ಗ್ರಾಮದ ಪೂರ್ವಾಚಾರಿ ಸಿಕ್ಕುಬಿದ್ದ ವ್ಯಕ್ತಿ. ಹರಿಹರಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಸಂಸ್ಥೆಯ…

View More ಪತ್ರಕರ್ತರ ಬಸ್‌ಪಾಸ್ ದುರ್ಬಳಕೆ