ತುಂಬಿ ಹರಿಯುತ್ತಿದೆ ಬೆಣ್ಣಿಹಳ್ಳ

ನವಲಗುಂದ: ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಹಾಗೂ ನವಲಗುಂದ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಗುರುವಾರ ರಾತ್ರಿ ಸá-ರಿದ ಭಾರಿ ಮಳೆಯಿಂದಾಗಿ ಬೆಣ್ಣಿಹಳ್ಳ ನೀರು ತುಂಬಿ ಹರಿಯುತ್ತಿದೆ. ಇದೇ ರೀತಿಯ ಮಳೆ ಬಿಟ್ಟು ಬಿಡದೇ ಸುರಿದರೆ ಬೆಣ್ಣಿಹಳ್ಳದಲ್ಲಿ…

View More ತುಂಬಿ ಹರಿಯುತ್ತಿದೆ ಬೆಣ್ಣಿಹಳ್ಳ

ಕಿಂಡಿ ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿ

|ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಉಡುಪಿ ಜಿಲ್ಲೆಯ ಹೆಚ್ಚಿನ ಕಡೆ ತೀವ್ರ ಜಲಕ್ಷಾಮದಿಂದ ಜನ ಕುಡಿಯುವ ನೀರಿಗೆ ತೊಂದರೆಪಡುತ್ತಿದ್ದಾರೆ. ಆದರೆ ಕುಂದಾಪುರ ತಾಲೂಕಿನ 74ನೇ ಉಳ್ಳೂರು ಗ್ರಾಮ ಚಿಟ್ಟೆ ಹಾಗೂ ಕಟ್ಟಿನಬೈಲು ಎಂಬಲ್ಲಿ ಕಿಂಡಿ…

View More ಕಿಂಡಿ ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿ

ನಾಯರ್‌ಕೆರೆ ಶೋಚನೀಯ ಸ್ಥಿತಿ

| ಅವಿನ್ ಶೆಟ್ಟಿ ಉಡುಪಿ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿ ಹೊಸ ರೂಪ ಪಡೆದುಕೊಂಡಿದ್ದ ಅಜ್ಜರಕಾಡು ಬ್ರಹ್ಮಗಿರಿಯ ನಾಯರ್‌ಕೆರೆ ಮತ್ತೆ ಹಿಂದಿನ ಶೋಚನೀಯ ಸ್ಥಿತಿಗೆ ತಲುಪುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ದುಸ್ಥಿತಿಯಲ್ಲಿದ್ದ ನಾಯರ್‌ಕೆರೆಯನ್ನು…

View More ನಾಯರ್‌ಕೆರೆ ಶೋಚನೀಯ ಸ್ಥಿತಿ

ತುಂಬಿ ಹರಿಯುತ್ತಿರುವ ವರದೆ

ಹಾವೇರಿ: ಜಿಲ್ಲೆಯಲ್ಲಿ ಹಳ್ಳ, ಕೆರೆಗಳು ತುಂಬಿ ಹರಿಯುವಷ್ಟು ಮಳೆಯಾಗದೇ ಇದ್ದರೂ ಮಲೆನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಹರಿದಿರುವ ವರದಾ ಹಾಗೂ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ವರದಾ ನದಿಯಲ್ಲಿ ಇದೀಗ…

View More ತುಂಬಿ ಹರಿಯುತ್ತಿರುವ ವರದೆ