ಮರಳು ಸಂಗ್ರಹವಿದ್ದರೂ ವಿತರಣೆ ಇಲ್ಲ

ರಾಣೆಬೆನ್ನೂರ: ಹಾವೇರಿಯಲ್ಲಿ ಇತ್ತೀಚೆಗೆ ಜರುಗಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಚಿವ ರಾಜಶೇಖರ ಪಾಟೀಲ ಅವರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಮರಳು ವಿತರಣೆ ಸ್ಥಗಿತಕ್ಕೆ ಕಾರಣವಾಗಿದ್ದಾರೆ…

View More ಮರಳು ಸಂಗ್ರಹವಿದ್ದರೂ ವಿತರಣೆ ಇಲ್ಲ

ಮಾಮೂಲಿ ಇಲ್ಲ, ಮರಳೂ ಇಲ್ಲ!

ರಾಣೆಬೆನ್ನೂರ: ತುಂಗಭದ್ರಾ ನದಿಪಾತ್ರದಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಗುತ್ತಿಗೆದಾರರು ಮರಳು ಗಣಿಗಾರಿಕೆ ನಡೆಸಿದ ಪರಿಣಾಮ ಹಾಗೂ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗೆ ಮಾಮೂಲಿ ನೀಡದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಮರಳು ವಿತರಣೆ ಸ್ಥಗಿತಗೊಳಿಸಲಾಗಿದೆ.…

View More ಮಾಮೂಲಿ ಇಲ್ಲ, ಮರಳೂ ಇಲ್ಲ!

ಶರವೇಗದ ನಾಟಿ ಕಾರ್ಯ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕೃಷಿಕರು ಕೃಷಿ ಬದುಕಿನಿಂದ ದೂರ ಸರಿಯುತ್ತಿರುವ ಈ ಕಾಲದಲ್ಲಿ ಕಾರ್ಕಳ ತಾಲೂಕಿನ ಸಂಕಲಕರಿಯ ಸುಧಾಕರ ಸಾಲ್ಯಾನ್‌ರ ನಾಲ್ಕು ಎಕರೆ ಕೃಷಿ ಭೂಮಿಯನ್ನು ಗಂಗಾವತಿ ಮೂಲದ ೨೨ ಮಹಿಳೆಯರು ಒಂದೇ ದಿನದಲ್ಲಿ…

View More ಶರವೇಗದ ನಾಟಿ ಕಾರ್ಯ

ಇಂದಿನಿಂದ ತುಂಗಭದ್ರಾ ಹೂಳಿನ ಜಾತ್ರೆ

ಪುರುಷೋತ್ತಮಗೌಡ ದರೂರು ಹೇಳಿಕೆ 3 ಜೆಸಿಬಿ, 25 ಟ್ರಾೃಕ್ಟರ್ ಬಳಕೆ ಬಳ್ಳಾರಿ: ಹೊಸಪೇಟೆ ಬಳಿ ತುಂಗಭದ್ರಾ ಜಲಾಶಯದಲ್ಲಿ ಹೂಳು ತೆರವು ಕಾರ್ಯಕ್ರಮಕ್ಕೆ ಮೇ 30 ರಂದು ಬೆಳಗ್ಗೆ 10ಕ್ಕೆ ಚಾಲನೆ ನೀಡಲಾಗುವುದು ಎಂದು ತುಂಗಭದ್ರಾ…

View More ಇಂದಿನಿಂದ ತುಂಗಭದ್ರಾ ಹೂಳಿನ ಜಾತ್ರೆ

ನದಿಯಲ್ಲಿನ ಅನಧಿಕೃತ ರಸ್ತೆ ತೆರವಿಗೆ ಸೂಚನೆ

ರಾಣೆಬೆನ್ನೂರ: ತಾಲೂಕಿನ ಐರಣಿ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರಕ್ಕೆ ಗುರುವಾರ ಜಿಲ್ಲಾಧಿಕಾರಿ ಕೃಷ್ಣ ಭಾಜಪೈ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅನಧಿಕೃತ ರಸ್ತೆ ನಿರ್ಮಾಣ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ…

View More ನದಿಯಲ್ಲಿನ ಅನಧಿಕೃತ ರಸ್ತೆ ತೆರವಿಗೆ ಸೂಚನೆ

ನೀರಿಗೆ ಬರ, ದಂಧೆಕೋರರಿಗೆ ವರ!

ಮುಂಡರಗಿ: ತುಂಗಭದ್ರಾ ನದಿ ನೀರು ಬರಿದಾಗುತ್ತಿದ್ದಂತೆ ಮರಳು ದಂಧೆಕೋರರು ಕಾನೂನು, ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಮನಬಂದಂತೆ ತುಂಗಭದ್ರೆಯ ಒಡಲು ಬಗೆದು ಹಗಲು ದರೋಡೆ ಮಾಡುತ್ತಿದ್ದಾರೆ. ನದಿಯಲ್ಲಿ ಈಗ ನೀರು ಕಡಿಮೆಯಾಗಿದ್ದು, ಟಿಪ್ಪರ್ ಹಾಗೂ…

View More ನೀರಿಗೆ ಬರ, ದಂಧೆಕೋರರಿಗೆ ವರ!

ಅಹೋರಾತ್ರಿ ಧರಣಿಗೆ ಸಾಣೇಹಳ್ಳಿ ಶ್ರೀ ಬೆಂಬಲ

ಬ್ಯಾಡಗಿ: ತಾಲೂಕಿನ ಆಣೂರು ಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆ ಬಜೆಟ್​ನಲ್ಲಿ ಘೊಷಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಗುರುವಾರ 2ನೇ ದಿನ ಪೂರೈಸಿದ್ದು, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯರು ಆಗಮಿಸಿ ಬೆಂಬಲಿಸಿದರು.…

View More ಅಹೋರಾತ್ರಿ ಧರಣಿಗೆ ಸಾಣೇಹಳ್ಳಿ ಶ್ರೀ ಬೆಂಬಲ

ಮರಳಿನ ಹಗಲು ದರೋಡೆ ಅವ್ಯಾಹತ!

ಮೃತ್ಯುಂಜಯ ಕಲ್ಮಠ ಗದಗ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಿತಿಮೀರಿದೆ. ಹಗಲು ಹೊತ್ತಿನಲ್ಲಿಯೇ ನೀರೊಳಗೆ ಇಳಿಯುವ ಜೆಸಿಬಿ ಯಂತ್ರಗಳು (ಅರ್ಥ್ ಮೂವಿಂಗ್ ಮಶೀನ್) ನದಿ ಪಾತ್ರದ ಒಡಲನ್ನು ಹಂತ ಹಂತವಾಗಿ ಬಗೆಯುತ್ತಿವೆ. ಆದರೆ…

View More ಮರಳಿನ ಹಗಲು ದರೋಡೆ ಅವ್ಯಾಹತ!

ಪಾಲಿಕೆಗೆ ಸವಾಲಾದ ನೀರು ಪೂರೈಕೆ ನಿರ್ವಹಣೆ

ರಮೇಶ ಜಹಗೀರದಾರ್ ದಾವಣಗೆರೆ: ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ನಿಂತಿದ್ದು ನಗರದ ಕುಡಿವ ನೀರಿನ ಪೂರೈಕೆ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದ 20 ವಾರ್ಡ್‌ಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನದಿಯಲ್ಲಿ…

View More ಪಾಲಿಕೆಗೆ ಸವಾಲಾದ ನೀರು ಪೂರೈಕೆ ನಿರ್ವಹಣೆ

ತುಂಗಭದ್ರೆ ತಟದಲ್ಲಿ ಸಂಕ್ರಾಂತಿ ಸಂಭ್ರಮ

ಹರಿಹರ: ನಗರದ ಹೊರವಲಯದ ತುಂಗಭದ್ರ ನದಿ ದಡದಲ್ಲಿ ಮಂಗಳವಾರ ಸಾವಿರಾರು ಜನರು, ನದಿಸ್ನಾನ ಮಾಡಿ, ಗಂಗಾ ಪೂಜೆ ನೆರವೇರಿಸಿ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂಕ್ರಾಂತಿ ಆಚರಿಸಿ, ಮನೆಯಿಂದ ತಂದಿದ್ದ ತರಾವರಿ ಅಡುಗೆಯನ್ನು ಸಾಮೂಹಿಕವಾಗಿ ಸವಿದು…

View More ತುಂಗಭದ್ರೆ ತಟದಲ್ಲಿ ಸಂಕ್ರಾಂತಿ ಸಂಭ್ರಮ