ಮರಳು ಫಿಲ್ಟರ್ ದಂಧೆ ಜೋರು

ರಾಣೆಬೆನ್ನೂರ :ನದಿಪಾತ್ರದಲ್ಲಿ ನೈಸರ್ಗಿಕವಾಗಿ ದೊರೆಯುವ ಮರಳನ್ನು ಮಾರಾಟ ಮಾಡಲು ಸರ್ಕಾರ ಗುತ್ತಿಗೆದಾರರಿಗೆ ಟೆಂಡರ್ ನೀಡಿದೆ. ಆದರೆ ಬಹುತೇಕರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಫಿಲ್ಟರ್ ಮೂಲಕ ನದಿಪಾತ್ರದಿಂದ ಮರಳು ತೆಗೆಯುತ್ತಿದ್ದಾರೆ. ತಾಲೂಕಿನ ಐರಣಿ,…

View More ಮರಳು ಫಿಲ್ಟರ್ ದಂಧೆ ಜೋರು

ಚರಂಡಿ ಪಾಲಾಗುತ್ತಿದೆ ನೀರು!

ಗದಗ:ಗದಗ-ಬೆಟಗೇರಿ ಅವಳಿನಗರದಲ್ಲಿ ನಾಲ್ಕಾರು ದಿನಗಳಿಗೊಮ್ಮೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದು ಖುಷಿಯ ಸಂಗತಿ. ಆದರೆ, ಪೈಪ್​ಗಳು ಒಡೆದು ಅಪಾರ ಪ್ರಮಾಣದ ನೀರು ಸೋರಿಕೆಯಾಗಿ ಚರಂಡಿ ಪಾಲಾಗುತ್ತಿದೆ. ಕರ್ನಾಟಕ ನಗರ ಮೂಲಸೌಕರ್ಯ ಹಾಗೂ…

View More ಚರಂಡಿ ಪಾಲಾಗುತ್ತಿದೆ ನೀರು!

ಬತ್ತಿದ ನದಿಯಲ್ಲಿ ಜಲಚರಗಳು ವಿಲವಿಲ

ಮೊಸಳೆ ಪ್ರತ್ಯಕ್ಷ, ಆತಂಕದಲ್ಲಿ ಗ್ರಾಮಸ್ಥರು ಸಿರಗುಪ್ಪ: ತುಂಗಭದ್ರಾ ನದಿ ಬತ್ತಿರುವುದರಿಂದ ಮೊಸಳೆ, ನೀರುನಾಯಿ ಸೇರಿ ವಿವಿಧ ಜಲಚರಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಂಚನಗುಡ್ಡ ಹತ್ತಿರ ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೆಂಚನಗುಡ್ಡ, ದೇಶನೂರು ಹತ್ತಿರದ ಹರಿಗೋಲು…

View More ಬತ್ತಿದ ನದಿಯಲ್ಲಿ ಜಲಚರಗಳು ವಿಲವಿಲ

ಖಾಲಿಯಾಗುತ್ತಿದೆ ತುಂಗಭದ್ರೆಯ ಒಡಲು, ಮೂರೂವರೆ ಟಿಎಂಸಿ ಅಡಿ ಸಂಗ್ರಹ ಬಿರು ಬಿಸಿಲಿಗೆ ಆವಿಯಾಗುತ್ತಿದೆ ಜಲ ನೀರಿಗೆ ಸಂಕಷ್ಟ ?

ಹುಡೇಂ ಕೃಷ್ಣಮೂರ್ತಿ ಹೊಸಪೇಟೆತ್ರಿವಳಿ ಜಿಲ್ಲೆಗಳ ಜೀವನಾಡಿ ತುಂಗಭದ್ರೆಯ ಒಡಲು ದಿನೇ ದಿನೆ ಖಾಲಿಯಾಗುತ್ತಿದ್ದು, ಕುಡಿವ ನೀರಿಗೂ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಲಾಶಯದಲ್ಲಿ ಪ್ರಸ್ತುತ ಮೂರೂವರೆ ಟಿಎಂಸಿ ಅಡಿಗಿಂತ ಕಡಿಮೆ ನೀರಿನ ಸಂಗ್ರಹವಿದೆ. ಕುಡಿವ…

View More ಖಾಲಿಯಾಗುತ್ತಿದೆ ತುಂಗಭದ್ರೆಯ ಒಡಲು, ಮೂರೂವರೆ ಟಿಎಂಸಿ ಅಡಿ ಸಂಗ್ರಹ ಬಿರು ಬಿಸಿಲಿಗೆ ಆವಿಯಾಗುತ್ತಿದೆ ಜಲ ನೀರಿಗೆ ಸಂಕಷ್ಟ ?

15 ದಿನವಾದ್ರೂ ಪೂರೈಕೆಯಾಗದ ತುಂಗಭದ್ರಾ ನೀರು

ಲಕ್ಷ್ಮೇಶ್ವರ: ಪಟ್ಟಣಕ್ಕೆ ಸರಬರಾಜಾಗುವ ತುಂಗಭದ್ರಾ ನದಿ ನೀರು ಕಳೆದ 15 ದಿನಗಳಿಂದಲೂ ಪೂರೈಕೆಯಾಗದ್ದರಿಂದ ಜನತೆ ಟ್ಯಾಂಕರ್ ನೀರು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮೇವುಂಡಿ ಜಾಕ್​ವೆಲ್​ನಿಂದ ತುಂಗಭದ್ರಾ…

View More 15 ದಿನವಾದ್ರೂ ಪೂರೈಕೆಯಾಗದ ತುಂಗಭದ್ರಾ ನೀರು

ನನೆಗುದಿಗೆ ಬಿದ್ದ ಕ್ಯಾಂಟೀನ್ ಕಾಮಗಾರಿ

ಮುಂಡರಗಿ: ಪಟ್ಟಣದ ತುಂಗಭದ್ರಾ ನದಿ ನೀರು ಸಂಸ್ಕರಣ ಘಟಕ ಆವರಣದಲ್ಲಿ ನಿರ್ವಣಗೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಮೂರು ತಿಂಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಕೆ.ಇ.ಎಫ್. ಇನ್ಪ್ರಾಸ್ಟ್ರ ಕ್ಚರ್ ಪ್ರೖೆ.ಲಿ. ಕಂಪನಿಯಿಂದ ಇಂದಿರಾ…

View More ನನೆಗುದಿಗೆ ಬಿದ್ದ ಕ್ಯಾಂಟೀನ್ ಕಾಮಗಾರಿ

ಕೇಳೋರಿಲ್ಲ ಕುಡಿಯುವ ನೀರಿನ ಗೋಳು

ವಿಜಯವಾಣಿ ಸುದ್ದಿಜಾಲ ಗುತ್ತಲ ತುಂಗಭದ್ರಾ ನದಿ ಬತ್ತಿ ಹೋಗಿದೆ. ಇದರೊಂದಿಗೆ ನೀರು ಪೂರೈಕೆಯ ಯಂತ್ರಗಳೂ ಸುಟ್ಟು ಹೋಗಿದ್ದು, ಪಟ್ಟಣದ ಜನತೆ ಒಂದು ವಾರದಿಂದ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ. ತುಂಗಭದ್ರಾ ನದಿಯಲ್ಲಿ ನೀರು ಬತ್ತಿ ಸುಮಾರು…

View More ಕೇಳೋರಿಲ್ಲ ಕುಡಿಯುವ ನೀರಿನ ಗೋಳು

ಜೀವಜಲಕ್ಕಾಗಿ ಜಿಲ್ಲೆಯಾದ್ಯಂತ ಹಾಹಾಕಾರ!

ವಿಜಯವಾಣಿ ಸುದ್ದಿಜಾಲ ಹಾವೇರಿ ಲೋಕಸಭೆ ಚುನಾವಣೆ ಕೆಲಸದಲ್ಲಿ ಅಧಿಕಾರಿಗಳು ಬ್ಯುಸಿ ಆಗಿದ್ದಾರೆ. ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಆಯ್ಕೆಯಾದರೂ ಜನರ ಸೇವೆ ಮಾಡಲು ಸದಸ್ಯರಿಗೆ ಇನ್ನೂ ಅಧಿಕಾರ ಭಾಗ್ಯ ಸಿಕ್ಕಿಲ್ಲ. ಇದರ ಬಿಸಿ ಮಾತ್ರ…

View More ಜೀವಜಲಕ್ಕಾಗಿ ಜಿಲ್ಲೆಯಾದ್ಯಂತ ಹಾಹಾಕಾರ!

ತುಂಗಭದ್ರಾ ನದಿಗೆ ನೀರು ಹರಿಸಲು ಆಗ್ರಹ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ತುಂಗಭದ್ರಾ ನದಿಗೆ ಶಿವಮೊಗ್ಗ ಭದ್ರಾ ಜಲಾಶಯದಿಂದ ನೀರು ಹರಿಸಲು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ರೈತ…

View More ತುಂಗಭದ್ರಾ ನದಿಗೆ ನೀರು ಹರಿಸಲು ಆಗ್ರಹ

ತುಂಗೆ ನೀರಿಗಾಗಿ ಕಾಯುತ್ತಿವೆ ಕೆರೆ

ಮುಂಡರಗಿ: ತುಂಗಭದ್ರಾ ನದಿಯಿಂದ ವಿವಿಧ ಕೆರೆ ತುಂಬಿಸುವಂತಹ ಜಾಲವಾಡಗಿ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭ ವಿಳಂಬವಾಗುತ್ತಿದ್ದು, ರೈತರಲ್ಲಿ ನಿರಾಸೆ ಮೂಡಿಸಿದೆ. ಈ ಯೋಜನೆ ಆರಂಭಿಸಿದರೆ ಮುಂಡರಗಿ, ಶಿರಹಟ್ಟಿ, ಗದಗ ತಾಲೂಕಿನ ಅಂದಾಜು 20…

View More ತುಂಗೆ ನೀರಿಗಾಗಿ ಕಾಯುತ್ತಿವೆ ಕೆರೆ