ಬದುಕು ಕಟ್ಟಿಕೊಟ್ಟ ಕುಂಬಾರಿಕೆ ಕಲೆ, ಮಣ್ಣಿನಲ್ಲಿ ತಯಾರಾಗುತ್ತವೆ ವಿವಿಧ ಕಲಾಕೃತಿಗಳು

ತಿ.ನರಸೀಪುರ: ವೃತ್ತಿ ಯಾವುದೇ ಆದರೂ ಬದುಕು ರೂಪಿಸಿಕೊಳ್ಳುವ ಛಲವಿರಬೇಕು. ಇಲ್ಲೊಬ್ಬರು ಬಡ ಕುಟುಂಬದಲ್ಲಿ ಹುಟ್ಟಿ ಬದುಕು ಕಟ್ಟಿಕೊಳ್ಳಲು ಆರಿಸಿಕೊಂಡಿದ್ದು ಕುಂಬಾರಿಕೆ. ಶ್ರಮವಿದ್ದಲ್ಲಿ ಜೀವನಕ್ಕೆ ನೆಲೆ ಸಿಗುತ್ತದೆಂಬ ಆಶಾಭಾವನೆಯಿಂದ ಕರಕ್ಕೆ ಮಣ್ಣನ್ನು ಅಂಟಿಸಿಕೊಂಡು ಕೌಶಲ್ಯ ತೋರಿಸುವ…

View More ಬದುಕು ಕಟ್ಟಿಕೊಟ್ಟ ಕುಂಬಾರಿಕೆ ಕಲೆ, ಮಣ್ಣಿನಲ್ಲಿ ತಯಾರಾಗುತ್ತವೆ ವಿವಿಧ ಕಲಾಕೃತಿಗಳು

ಬಣ್ಣಾರಿ ಮಾರಿಯಮ್ಮ ದೇಗುಲದಲ್ಲಿ ಕೊಂಡೋತ್ಸವ

ತಿ.ನರಸೀಪುರ: ಪಟ್ಟಣದ ಚಾಮರಾಜನಗರ ಮುಖ್ಯ ರಸ್ತೆಯಲ್ಲಿರುವ ಶ್ರೀಬಣ್ಣಾರಿ ಮಾರಿಯಮ್ಮನವರ 74 ನೇ ವರ್ಷದ ಮಹೋತ್ಸವ ಅಂಗವಾಗಿ ಮಂಗಳವಾರ ಮುಂಜಾನೆ ದೇವಾಲಯದ ಮುಂಭಾಗದಲ್ಲಿ ಕೊಂಡೋತ್ಸವ ನಡೆಯಿತು. ಉತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ, ಪೂಜೆ, ಅರ್ಚನೆಗಳು…

View More ಬಣ್ಣಾರಿ ಮಾರಿಯಮ್ಮ ದೇಗುಲದಲ್ಲಿ ಕೊಂಡೋತ್ಸವ

ಬಿಎಸ್ಪಿಗೂ ಅಂಬೇಡ್ಕರ್‌ಗೂ ಸಂಬಂಧವಿಲ್ಲ

ತಿ.ನರಸೀಪುರ: ಬಹುಜನ ಸಮಾಜ ಪಕ್ಷಕ್ಕೂ, ಭಾರತ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಹೇಳಿದರು. ತಾಲೂಕಿನ ಮೂಗೂರು ಗ್ರಾಮದಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ…

View More ಬಿಎಸ್ಪಿಗೂ ಅಂಬೇಡ್ಕರ್‌ಗೂ ಸಂಬಂಧವಿಲ್ಲ

ಜೀರ್ಣೋದ್ಧಾರ ಕಾಮಗಾರಿ ವಿಳಂಬ

ತಿ.ನರಸೀಪುರ: ಶ್ರೀಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಪ್ರತಿಭಟನೆ ಮಾಡುವುದು ಅನಿವಾರ್ಯವೆಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಸ್ವಾಮಿನಾಥ್‌ಗೌಡ ಎಚ್ಚರಿಸಿದರು. ಹಳೇ ತಿರುಮಕೂಡಲಿನಲ್ಲಿರುವ ಶ್ರೀಅಗಸ್ತೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ 2018…

View More ಜೀರ್ಣೋದ್ಧಾರ ಕಾಮಗಾರಿ ವಿಳಂಬ

ಕಬಿನಿ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ

ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರ ಪ್ರತಿಭಟನೆ ತಿ.ನರಸೀಪುರ: ಕಬಿನಿ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆಯ ಕಾರಿಫ್ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಪಟ್ಟಣದ…

View More ಕಬಿನಿ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ

ಯೋಧರ ರಕ್ಷಣೆಗೆ ಅಗತ್ಯ ಸೌಲಭ್ಯ ಒದಗಿಸಿ

ತಿ.ನರಸೀಪುರ: ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತ ವೀರ ಯೋಧರ ರಕ್ಷಣೆ ಹಾಗೂ ಅವರ ಕುಟುಂಬಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರ ಅವರಿಗೆ ಆತ್ಮ ಸ್ಥೈರ್ಯ ತುಂಬಬೇಕು ಎಂದು ನಾಗರಿಕ ಸೇವಾ ವೇದಿಕೆ ಕಾರ್ಯದರ್ಶಿ…

View More ಯೋಧರ ರಕ್ಷಣೆಗೆ ಅಗತ್ಯ ಸೌಲಭ್ಯ ಒದಗಿಸಿ

ಮಹಾತ್ಮರು, ಸಂತರ ವಿಜೃಂಭಣೆಯ ಪುರಪ್ರವೇಶ

ತಿ.ನರಸೀಪುರ:   ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 11ನೇ ಕುಂಭಮೇಳದ ಎರಡನೇ ದಿನವಾದ ಸೋಮವಾರ ಸಂಜೆ ಮಹಾತ್ಮರು, ಸಂತರ ಪುರ ಪ್ರವೇಶ ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದಿಂದ ವಿಶ್ವಕರ್ಮ ಬೀದಿ, ಪ್ರಾಥಮಿಕ ಶಾಲೆ ರಸ್ತೆ, ಭಗವಾನ್…

View More ಮಹಾತ್ಮರು, ಸಂತರ ವಿಜೃಂಭಣೆಯ ಪುರಪ್ರವೇಶ

ವರದಕ್ಷಿಣೆಗಾಗಿ ಪತ್ನಿ ಹತ್ಯೆಗೈದ ಪತಿ

ತಿ.ನರಸೀಪುರ: ವರದಕ್ಷಿಣೆಗಾಗಿ ಪತಿ ಹಾಗೂ ಕುಟುಂಬ ಸದಸ್ಯರು ತಮ್ಮ ಪುತ್ರಿಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಮೃತಳ ತಾಯಿ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ತಿ.ನರಸೀಪುರ ತಾಲೂಕಿನ ಬೈರಾಪುರ ಗ್ರಾಮದ ನಿವಾಸಿ ಎಲ್.ಚೈತ್ರಾಶ್ರಿ(26)ಯನ್ನು…

View More ವರದಕ್ಷಿಣೆಗಾಗಿ ಪತ್ನಿ ಹತ್ಯೆಗೈದ ಪತಿ

ಮೂಗೂರು ಜಾತ್ರೆಗೆ ತೆರೆ

ತಿ.ನರಸೀಪುರ: ಮೂಗೂರು ಗ್ರಾಮದ ಶ್ರೀತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಕಡೇ ದಿನವಾದ ಶುಕ್ರವಾರ ವೈಮಾಳಿಗೆ ಉತ್ಸವ ಧಾರ್ಮಿಕ ವಿಧಿವಿಧಾನದೊಂದಿಗೆ ಸಾಂಪ್ರದಾಯಕವಾಗಿ ನೆರವೇರಿತು. ವೈಮಾಳಿಗೆ ಉತ್ಸವದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ವಿವಿಧ…

View More ಮೂಗೂರು ಜಾತ್ರೆಗೆ ತೆರೆ

ಸಂವಿಧಾನ ಶಿಲ್ಪಿಯ ಬಗ್ಗೆ ತಿಳಿಸಿರಿ

ತಿ.ನರಸೀಪುರ: ಸಂವಿಧಾನದ ಆಶಯಗಳು ಹಾಗೂ ಅದನ್ನು ರೂಪಿಸಿದ ಶಿಲ್ಪಿಯ ಬಗ್ಗೆ ಶಾಲಾ ಹಂತದಲ್ಲಿ ಅರಿವು ಮೂಡಿಸುವ ದಿಕ್ಕಿನಲ್ಲಿ ಶ್ರಮಿಸಬೇಕು ಎಂದು ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ…

View More ಸಂವಿಧಾನ ಶಿಲ್ಪಿಯ ಬಗ್ಗೆ ತಿಳಿಸಿರಿ