ಕೈಯೋ, ಕಮಲವೋ ಮದನ್ ಗೊಂದಲ

ಶಿವಮೊಗ್ಗ: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರೊಂದಿಗೆ ಮುನಿಸಿಕೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಆರ್.ಮದನ್ ಮುಂದಿನ ರಾಜಕೀಯ ಭವಿಷ್ಯ ಗೊಂದಲಕ್ಕೆ ಸಿಲುಕಿದೆ. ಯಾವ ಪಕ್ಷ ಸೇರಲಿ ಎಂಬ ಇಕ್ಕಟ್ಟಿಗೆ ಮದನ್…

View More ಕೈಯೋ, ಕಮಲವೋ ಮದನ್ ಗೊಂದಲ

ವಿರೋಧದ ಮಧ್ಯೆ ಮರಗಳ ಹನನಕ್ಕೆ ಸಮ್ಮತಿ

ತೀರ್ಥಹಳ್ಳಿ: ತೀರ್ಥಹಳ್ಳಿ-ಮಲ್ಪೆ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಲುವಾಗಿ ಮರಗಳ ಕಡಿತಲೆ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮೇಗರವಳ್ಳಿಯಲ್ಲಿ ಕರೆಯಲಾಗಿದ್ದ ಸಾರ್ವಜನಿಕ ಆಕ್ಷೇಪಣೆ ಮತ್ತು ಅಹವಾಲು ಸಭೆಯಲ್ಲಿ ಪರಿಸರವಾದಿಗಳ ವಿರೋಧದ ನಡುವೆಯೂ ಮರಗಳನ್ನು ಕಡಿಯುವುದಕ್ಕೆ ಸಮ್ಮತಿ…

View More ವಿರೋಧದ ಮಧ್ಯೆ ಮರಗಳ ಹನನಕ್ಕೆ ಸಮ್ಮತಿ

ಮಲೆನಾಡ ಜನರು ಭೂಕಂಪನಕ್ಕೆ ಭಯಪಡುವ ಅಗತ್ಯವಿಲ್ಲ

ಶಿವಮೊಗ್ಗ: ಕಳೆದ ತಿಂಗಳು ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕು ಗಡಿ ಭಾಗದ ಕೆಲವೆಡೆ ಸಂಭವಿಸಿದ ಲಘು ಭೂಕಂಪನದ ಕುರಿತು ಅಧ್ಯಯನ ನಡೆಸಿದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಆ ಭಾಗವನ್ನು ಅತೀ ಕಡಿಮೆ…

View More ಮಲೆನಾಡ ಜನರು ಭೂಕಂಪನಕ್ಕೆ ಭಯಪಡುವ ಅಗತ್ಯವಿಲ್ಲ

ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಣೆ

ತೀರ್ಥಹಳ್ಳಿ: ರೈತರ ಹಿತಕ್ಕಾಗಿಯೇ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಡಿಸಿಸಿ ಬ್ಯಾಂಕ್​ನಿಂದ ಈ ವರ್ಷ ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 512 ಕೋಟಿ ರೂ. ರೈತರ ಸಾಲ ಮನ್ನಾ ಆಗಿದ್ದು ತಾಲೂಕಿನಲ್ಲಿ…

View More ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಣೆ

ಮಂಗನಕಾಯಿಲೆಗೆ ಮತ್ತೊಂದು ಬಲಿ

ತೀರ್ಥಹಳ್ಳಿ: ಮಂಗನ ಕಾಯಿಲೆಯಿಂದ ತಾಲೂಕಿನಲ್ಲಿ ಎರಡನೇ ಸಾವು ಸಂಭವಿಸಿದೆ. ಕೆಎಫ್​ಡಿ ಸೋಂಕಿನಿಂದ ಬಳಲುತ್ತಿದ್ದ ಕುಕ್ಕೆ ಬಾಂಡ್ಯ ಗ್ರಾಪಂ ವ್ಯಾಪ್ತಿಯ ರಾಜು (55) ಎಂಬುವವರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಜು ಅವರು ಕಳೆದ ಒಂದು ತಿಂಗಳಿನಿಂದ…

View More ಮಂಗನಕಾಯಿಲೆಗೆ ಮತ್ತೊಂದು ಬಲಿ

ಮರಳು ಗಣಿಗಾರಿಕೆಗೆ ಬೆದರಿದ ಟಾರ್ ಮಹಶೀರ್

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಚಿಬ್ಬಲಗುಡ್ಡೆ ಜಿಲ್ಲೆಯ ಪ್ರಮುಖ ಧಾರ್ವಿುಕ ಹಾಗೂ ಪ್ರವಾಸಿ ತಾಣಗಣಲ್ಲೊಂದು. ಇಲ್ಲಿನ ತುಂಗೆಯ ಮಡಿಲಲ್ಲಿ ಅಪರೂಪದ ತಳಿಯ ಮೀನು ಪ್ರವಾಸಿಗರ ಮುಖ್ಯ ಆಕರ್ಷಣೆಗಳಲ್ಲೊಂದು. ಆದರೆ ಈ ಮೀನು ಸಂತತಿಗೆ ಈಗ ಕಂಟಕ…

View More ಮರಳು ಗಣಿಗಾರಿಕೆಗೆ ಬೆದರಿದ ಟಾರ್ ಮಹಶೀರ್

ಆತ್ಮಸಾಕ್ಷಿ, ಸಂತೋಷವೇ ಪ್ರಜಾಪ್ರಭುತ್ವದ ಸೌಂದರ್ಯ

ತೀರ್ಥಹಳ್ಳಿ: ಸ್ವಾತಂತ್ರ್ಯ ಹೋರಾಟ ನಡೆದಿದ್ದು ಸ್ವರಾಜ್ಯವೆಂಬ ಪರಿಕಲ್ಪನೆಯಲ್ಲಿಯೇ ಹೊರತು ಪ್ರಜಾಪ್ರಭುತ್ವಕ್ಕಾಗಿ ಅಲ್ಲ. ವೈಯಕ್ತಿಕ ಹಕ್ಕು ಪ್ರಬಲವಾದಾಗ ಡೆಮಾಕ್ರಸಿ ಪ್ರಬಲವಾಗಿರುತ್ತದೆ. ಆತ್ಮಸಾಕ್ಷಿ ಮತ್ತು ಸಂತೋಷಗಳೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಮಣಿಪಾಲ್ ಅಕಾಡೆಮಿ ಪ್ರಾಧ್ಯಾಪಕ ಡಾ. ನಂದಕಿಶೋರ್…

View More ಆತ್ಮಸಾಕ್ಷಿ, ಸಂತೋಷವೇ ಪ್ರಜಾಪ್ರಭುತ್ವದ ಸೌಂದರ್ಯ

ಹಿನ್ನೀರು ಪ್ರದೇಶದಲ್ಲಿ ಒಮ್ಮೆ ಮಾತ್ರ ಭೂಕಂಪನ

ತೀರ್ಥಹಳ್ಳಿ: ತೀರ್ಥಹಳ್ಳಿ ಮತ್ತು ಹೊಸನಗರ ಭಾಗದ ಹಿನ್ನೀರು ಪ್ರದೇಶದಲ್ಲಿ ಒಮ್ಮೆ ಮಾತ್ರ ಭೂಮಿ ಕಂಪಿಸಿದ್ದು ನಂತರದಲ್ಲಿ ಅಂತಹ ಯಾವುದೆ ಘಟನೆ ಸಂಭವಿಸಿಲ್ಲ. ಈ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಸ್ಪಷ್ಟಪಡಿಸಿದ್ದಾರೆ.…

View More ಹಿನ್ನೀರು ಪ್ರದೇಶದಲ್ಲಿ ಒಮ್ಮೆ ಮಾತ್ರ ಭೂಕಂಪನ

ಅಡಕೆ ತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ

ತೀರ್ಥಹಳ್ಳಿ: ಪಟ್ಟಣದ ಕುಶಾವತಿಯ ತುಂಗಾನದಿ ದಂಡೆಯಲ್ಲಿರುವ ಅಡಕೆ ತೋಟದಲ್ಲಿ ಭಾನುವಾರ ಮುಂಜಾನೆ ನಾಲ್ಕು ಕಾಡುಕೋಣ ಕಾಣಿಸಿಕೊಂಡಿದ್ದವು. ಕಾಡುಕೋಣಗಳು ಅಡಕೆ ತೋಟದಲ್ಲಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ತುಂಗಾನದಿ ದಡದಲ್ಲಿ ಸೇರಿದ್ದರು. ಜನರನ್ನು ಕಂಡ ಕಾಡುಕೋಣಗಳು…

View More ಅಡಕೆ ತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ

ಅರಣ್ಯ ಇಲಾಖೆ ಚೆಲ್ಲಾಟವೇ ಸಮಸ್ಯೆ

ತೀರ್ಥಹಳ್ಳಿ: ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಹೆಸರಲ್ಲಿ ಅರಣ್ಯ ಇಲಾಖೆ ಜನಸಾಮಾನ್ಯರೊಂದಿಗೆ ಚೆಲ್ಲಾಟವಾಡುತ್ತಿದ್ದು ಮಲೆನಾಡು ಜಿಲ್ಲೆಗಳಿಗೆ ಸೀಮಿತವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕು ಒಕ್ಕಲಿಗರ ಸಂಘದಿಂದ ತುಡ್ಕಿ…

View More ಅರಣ್ಯ ಇಲಾಖೆ ಚೆಲ್ಲಾಟವೇ ಸಮಸ್ಯೆ