ಕೃವಿವಿಗೆ ಬಂದಿಳಿದ ನಿರ್ವಾತ ಪ್ಯಾಕಿಂಗ್ ಯಂತ್ರ

ವಿಕ್ರಮ ನಾಡಿಗೇರ ಧಾರವಾಡ;ಕೃಷಿ ವಿಶ್ವ ವಿದ್ಯಾಲಯ ಸಂಶೋಧಿಸಿದ್ದ ನಿರ್ವಾತ ತಂತ್ರಜ್ಞಾನವನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಸಾಲಿನ ಆಯವ್ಯಯದಲ್ಲಿ ಕೃವಿವಿಗೆ ಘೊಷಿಸಿದ್ದ ಅನುದಾನ ಬಿಡುಗಡೆಯಾಗಿದ್ದು, ಒಟ್ಟು 6 ಯಂತ್ರಗಳು ಕೃವಿವಿಗೆ ಆಗಮಿಸಿವೆ.…

View More ಕೃವಿವಿಗೆ ಬಂದಿಳಿದ ನಿರ್ವಾತ ಪ್ಯಾಕಿಂಗ್ ಯಂತ್ರ

ಮೊದಲು ತಿಳಿವಳಿಕೆ, ನಂತರ ದಂಡ ವಸೂಲಿ

ಧಾರವಾಡ: ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ವಿುಕರು, ಸಾರ್ವಜನಿಕರನ್ನು ಕೊಂಡೊಯ್ಯುವುದು ಅಪರಾಧ. ಈ ಕುರಿತು ವಾಹನ ಚಾಲಕರು, ಮಾಲೀಕರು, ಕಾರ್ವಿುಕರು ಮತ್ತು ಸಾರ್ವಜನಿಕರಿಗೆ ಸಂಚಾರಿ ಠಾಣೆ ಪೊಲೀಸರಿಂದ ನಗರದಲ್ಲಿ ಮಂಗಳವಾರ ತಿಳಿವಳಿಕೆ ನೀಡಲಾಯಿತು. ಜಿಲ್ಲಾಧಿಕಾರಿ…

View More ಮೊದಲು ತಿಳಿವಳಿಕೆ, ನಂತರ ದಂಡ ವಸೂಲಿ

ಢವಳೇಶ್ವರ ಗ್ರಾಮ ವ್ಯಸನಮುಕ್ತ ಘೊಷಣೆ

ಮಹಾಲಿಂಗಪುರ: ಸಮೀಪದ ಢವಳೇಶ್ವರ ಗ್ರಾಮವನ್ನು ನ.1 ರಿಂದ ತಂಬಾಕುಮುಕ್ತ ಹಾಗೂ ವ್ಯಸನಮುಕ್ತ ಗ್ರಾಮವನ್ನಾಗಿ ಢವಳೇಶ್ವರ ಗ್ರಾಪಂ ಘೊಷಿಸಿದ್ದು, ಗ್ರಾಮದಲ್ಲಿನ ಎಲ್ಲ ಪಾನ್​ಬೀಡಾ, ಕಿರಾಣಿ ಅಂಗಡಿಗಳಿಗೆ ತೆರಳಿ ತಂಬಾಕು ಹಾಗೂ ಸಾರಾಯಿ ಮಾರದಂತೆ ತಿಳಿವಳಿಕೆ ನೀಡಲಾಯಿತು.…

View More ಢವಳೇಶ್ವರ ಗ್ರಾಮ ವ್ಯಸನಮುಕ್ತ ಘೊಷಣೆ