ಉರುಳಿಗೆ ಸಿಲುಕಿ ಚಿರತೆ ಸಾವು

ತಿಪಟೂರು: ಈಚನೂರು ಸಮೀಪದ ಲೋಕೇಶ್ ಎಂಬುವರ ತೋಟದಲ್ಲಿ ಶುಕ್ರವಾರ ರಾತ್ರಿ ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ 5 ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಉರುಳಿನಿಂದ ಬಿಡಿಸಿಕೊಳ್ಳಲು ಚಿರತೆ ಒದ್ದಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಶನಿವಾರ…

View More ಉರುಳಿಗೆ ಸಿಲುಕಿ ಚಿರತೆ ಸಾವು

ಬಿರುಗಾಳಿ, ಮಳೆಗೆ ನೆಲಕಚ್ಚಿದ ಮರಗಳು

ತಿಪಟೂರು : ನಗರದಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಮೇತ ಸುರಿದ ಮಳೆಗೆ ಬಿ.ಎಚ್.ರಸ್ತೆ, ಇಂದಿರಾನಗರ ಸೇರಿ ಹಲವೆಡೆ ಮರಗಳು ಧರೆಗುರುಳಿವೆ. ಅಲ್ಪ ಮಳೆ ಮತ್ತು ಬೃಹತ್ ಪ್ರಮಾಣದ ಗಾಳಿ ಬೀಸಿದ ಪರಿಣಾಮ ಬಿ.ಎಚ್.ರಸ್ತೆಯ ತ್ರಿಮೂರ್ತಿ ಚಿತ್ರಮಂದಿರದಿಂದ…

View More ಬಿರುಗಾಳಿ, ಮಳೆಗೆ ನೆಲಕಚ್ಚಿದ ಮರಗಳು

ಟ್ರಾ್ಕ್ಟರ್ ಪಲ್ಟಿಯಾಗಿ ಐವರ ಸಾವು

ತುಮಕೂರು : ತಿಪಟೂರು ತಾಲೂಕು ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಿಂದ ಕೆಳಗಿಳಿಯುತ್ತಿದ್ದ ಟ್ರಾ್ಯಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಐವರು ಮೃತಪಟ್ಟು, 15 ಜನ ಗಾಯಗೊಂಡಿದ್ದಾರೆ. ಟ್ರಾ್ಯಕ್ಟರ್ ಚಾಲಕ ಶಿವಲಿಂಗಯ್ಯ(50), ಶಂಕರಮ್ಮ(45), ದೊಡ್ಡನಿಂಗಯ್ಯ(48), ಭುವನ್(7), ಕುಪ್ಪೂರು ಗ್ರಾಮದ…

View More ಟ್ರಾ್ಕ್ಟರ್ ಪಲ್ಟಿಯಾಗಿ ಐವರ ಸಾವು

ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್​​ ಪಲ್ಟಿ : ನಾಲ್ವರ ದುರ್ಮರಣ

ತೂಮಕೂರು: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್​​ಪಲ್ಟಿಯಾದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ತಿಪಟೂರು ತಾಲೂಕಿನ ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ಘಟನೆ ನಡೆದಿದ್ದು ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರೆ, 12 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ‌…

View More ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್​​ ಪಲ್ಟಿ : ನಾಲ್ವರ ದುರ್ಮರಣ

ಹೊನ್ನವಳ್ಳಿ ಗ್ರಾಮಸ್ಥರಿಂದ ಮತ ಬಹಿಷ್ಕಾರ

ತಿಪಟೂರು: ಎಲ್ಲ ಹಳ್ಳಿಗಳಿಗೆ ನೀರು ಹರಿಸುವ ಭರವಸೆ ನೀಡಿದ ಶಾಸಕರು ರಾಜಕೀಯ ಮಾಡಿದ್ದಾರೆ. ಗೆದ್ದ ಬಳಿಕ ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಮಂಗಳವಾರ ಹೊನ್ನವಳ್ಳಿ ಗ್ರಾಪಂ ಕಚೇರಿ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಂದಾಜು 100…

View More ಹೊನ್ನವಳ್ಳಿ ಗ್ರಾಮಸ್ಥರಿಂದ ಮತ ಬಹಿಷ್ಕಾರ

ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಉಡುಪಿ: ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ, ತುಮಕೂರು ಜಿಲ್ಲೆ ತಿಪಟೂರು ನಿವಾಸಿ ಕೀರ್ತನ್ ಸಿಂಹ(22) ಎಂಬುವರು ಮಂಗಳವಾರ ಮಲ್ಪೆಯಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಅಂತಿಮ ಬಿಇ ಪರೀಕ್ಷೆ ಮುಗಿಸಿದ್ದ ಕಾಲೇಜಿನ…

View More ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ತಿಪಟೂರು ಎಪಿಎಂಸಿ ಗದ್ದುಗೆ ಕೈ ಪಾಲು

ತಿಪಟೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಡೇನೂರು ಲಿಂಗರಾಜು ಆಯ್ಕೆಯಾಗಿದ್ದಾರೆ. ಅಧಿಕಾರ ಹಂಚಿಕೆ ಒಪ್ಪದದಂತೆ ಕಾಂಗ್ರೆಸ್​ನ ಕೆ.ಎಚ್.ರವೀಶ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 16 ಸದಸ್ಯ ಬಲವುಳ್ಳ ಎಪಿಂಎಸಿ ಅಧ್ಯಕ್ಷ ಸ್ಥಾನಕ್ಕೆ…

View More ತಿಪಟೂರು ಎಪಿಎಂಸಿ ಗದ್ದುಗೆ ಕೈ ಪಾಲು

ಮುಂದುವರಿದ ರೈತರ ಹೋರಾಟ

ತಿಪಟೂರು: ನಗರದ ರಾಷ್ಟ್ರೀಯ ಹೆದ್ದಾರಿ 206ರ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಜ.11 ರಿಂದ ಧರಣಿ ಆರಂಭಿಸಿರುವ ರೈತರ ಹೋರಾಟ ಬುಧವಾರವೂ ಮುಂದುವರೆದಿದೆ. ಪುಡಿಗಾಸು ಪರಿಹಾರ ನೀಡಿ ರೈತರಿಂದ ವಶಪಡಿಸಿಕೊಂಡ ಜಮೀನಿನಲ್ಲಿ ಕೋಟ್ಯಂತರ ವೆಚ್ಚ ಮಾಡಿ…

View More ಮುಂದುವರಿದ ರೈತರ ಹೋರಾಟ

ಬಾಲಗಂಗಾಧರನಾಥಶ್ರೀ ಚಿರಸ್ಮರಣೀಯ

ತಿಪಟೂರು: ಕೆಳಸ್ತರದ ವರ್ಗದಿಂದ ಉನ್ನತ ವರ್ಗದವರಿಗೂ ಸರ್ವ ರೀತಿಯ ಶೈಕ್ಷಣಿಕ ಸೌಲಭ್ಯ ಒದಗಿಸಿದ ಬಾಲಗಂಗಾಧರನಾಥ ಸ್ವಾಮೀಜಿ ಜಗತ್ತಿನಾದ್ಯಂತ ಚಿರಸ್ಮರಣೀಯರಾಗಿದ್ದರು ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು. ದಸರೀಘಟ್ಟದ ಶ್ರೀ…

View More ಬಾಲಗಂಗಾಧರನಾಥಶ್ರೀ ಚಿರಸ್ಮರಣೀಯ

ಕೈ ನಾಯಕರಿಗೆ ಕಾರ್ಯಕರ್ತರ ಕ್ಲಾಸ್

ತಿಪಟೂರು: ನಗರದ ಗುರುಕುಲಾನಂದಾಶ್ರಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ತಿಪಟೂರು ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೈಕಮಾಂಡ್ ವಿರುದ್ಧ ಕಾರ್ಯಕರ್ತರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದರು. ವಿಧಾನಸಭಾ ಚುನಾವಣೆ ವೇಳೆ ಕಡೇ ಕ್ಷಣದಲ್ಲಿ ಪಕ್ಷದ ಸದಸ್ಯರೇ…

View More ಕೈ ನಾಯಕರಿಗೆ ಕಾರ್ಯಕರ್ತರ ಕ್ಲಾಸ್