ವಾಕ್, ಶ್ರವಣದೋಷವುಳ್ಳವರಿಗೆ ನೆರವು

ದಾವಣಗೆರೆ: ವಾಕ್ ಮತ್ತು ಶ್ರವಣದೋಷವುಳ್ಳವರಿಗೆ ಹೆಚ್ಚು ಅನುಕೂಲತೆ ಕಲ್ಪಿಸಲು ಕಾನೂನು ತಿದ್ದುಪಡಿಗೆ ಸದನದಲ್ಲಿ ಗಮನ ಸೆಳೆಯುವುದಾಗಿ ಶಾಸಕ ಎಸ್.ಎ.ರವೀಂದ್ರನಾಥ್ ಭರವಸೆ ನೀಡಿದರು. ಜಿಲ್ಲಾ ಕಿವುಡರ ಸಂಘದಿಂದ ನಗರದ ಐಎಂಎ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ…

View More ವಾಕ್, ಶ್ರವಣದೋಷವುಳ್ಳವರಿಗೆ ನೆರವು

ಕಾರ್ಮಿಕರ ಸಂಘದ ಸದಸ್ಯರ ಪ್ರತಿಭಟನೆ

ದಾವಣಗೆರೆ: ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ವರ್ಗಾವಣೆ ವಾಪಸ್ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಸದಸ್ಯರು ಬುಧವಾರ…

View More ಕಾರ್ಮಿಕರ ಸಂಘದ ಸದಸ್ಯರ ಪ್ರತಿಭಟನೆ

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಟೋ ಚಾಲಕರು ಆಗ್ರಹ

ಕೊಪ್ಪಳ: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ವಾಪಸ್ ಪಡೆಯುವುದು ಹಾಗೂ ಆಟೋ ಚಾಲಕರಿಗೆ ವಿವಿಧ ಸೌಲಭ್ಯ ನೀಡುವಂತೆ ಒತ್ತಾಯಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್‌ ಯೂನಿಯನ್ ಪದಾಧಿಕಾರಿಗಳು ನಗರದ ಕೇಂದ್ರ ಬಸ್ ನಿಲ್ದಾಣ…

View More ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಟೋ ಚಾಲಕರು ಆಗ್ರಹ

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ರಾಯಚೂರು ವಕೀಲರ ಸಂಘ ಒತ್ತಾಯ

ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು, ಶುಕ್ರವಾರ ಪ್ರತಿಭಟನೆ ನಡೆಸಿ ಎಡಿಸಿ ಗೋವಿಂದರೆಡ್ಡಿ ಮೂಲಕ ಪ್ರಧಾನಿಗೆ ಮನವಿ…

View More ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ರಾಯಚೂರು ವಕೀಲರ ಸಂಘ ಒತ್ತಾಯ

ಪರಿಷ್ಕೃತ ಜುಲ್ಮಾನೆ ದರ ಅನ್ವಯ ಸ್ಕೂಟಿ ಮಾಲೀಕರಿಗೆ ಬಿತ್ತು 23 ಸಾವಿರ ರೂ. ದಂಡ; ಕೊನೆಗೆ ಸ್ಕೂಟರೂ ಜಪ್ತಿ !

ಗುರುಗ್ರಾಮ: ಸಂಚಾರ ನಿಯಮಗಳ ಉಲ್ಲಂಘನೆಯನ್ನು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೇಂದ್ರ ಮೋಟಾರು ವಾಹನ ಕಾಯ್ದೆಗಳಿಗೆ ತಿದ್ದುಪಡಿ ತಂದು ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ಜುಲ್ಮಾನೆ ಮೊತ್ತವನ್ನು ಹತ್ತಾರು ಪಟ್ಟು ಹೆಚ್ಚಿಸಿದೆ. ಈ…

View More ಪರಿಷ್ಕೃತ ಜುಲ್ಮಾನೆ ದರ ಅನ್ವಯ ಸ್ಕೂಟಿ ಮಾಲೀಕರಿಗೆ ಬಿತ್ತು 23 ಸಾವಿರ ರೂ. ದಂಡ; ಕೊನೆಗೆ ಸ್ಕೂಟರೂ ಜಪ್ತಿ !

ಹೊನ್ನಾವರದಲ್ಲಿ ಆಧಾರ್ ತಿದ್ದುಪಡಿಗೆ ಹೆಣಗಾಟ

ವಿಜಯವಾಣಿ ಸುದ್ದಿಜಾಲ ಹೊನ್ನಾವರ: ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ವೃದ್ಧಾಪ್ಯ ವೇತನ ಪಡೆಯುವವರೆಗೆ ಎಲ್ಲ ವ್ಯವಹಾರಗಳಲ್ಲೂ ಆಧಾರ್ ಕಾರ್ಡ್ ಮಹತ್ವದ್ದಾಗಿದೆ. ಆದರೆ, ಸರ್ಕಾರದ ನಿರ್ಲಕ್ಷದಿಂದಾಗಿ ಜನರು ಆಧಾರ್ ಕಾರ್ಡ್ ಪಡೆಯಲು, ತಿದ್ದುಪಡಿ ಮಾಡಿಸಲು ಹಗಲು…

View More ಹೊನ್ನಾವರದಲ್ಲಿ ಆಧಾರ್ ತಿದ್ದುಪಡಿಗೆ ಹೆಣಗಾಟ

ಆಧಾರ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ತಾಲೂಕಿನ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಸಂಘಟನೆಯ ತಾಲೂಕು…

View More ಆಧಾರ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ನಿದ್ದೆಗೆಡಿಸಿದ ಆಧಾರ್ ತಿದ್ದುಪಡಿ

ಹುಬ್ಬಳ್ಳಿ:ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ನೋಂದಣಿ ಮಾಡಿಸಬೇಕೆಂದರೆ ಅಂಚೆ ಕಚೇರಿಯಲ್ಲಿ ರಾತ್ರಿಯಿಂದಲೇ ಪಾಳಿ ಹಚ್ಚಬೇಕು. ಅಂದಾಗ ನಿಮಗೆ ಬೆಳಗ್ಗೆ ಅರ್ಜಿ ದೊರೆಯುತ್ತದೆ. ಪಾಳಿ ವೇಳೆ ಸ್ಪರ್ಧೆ ಇದ್ದರೆ ಮುಗೀತು. ಮತ್ತೊಂದು ರಾತ್ರಿ ಪಾಳಿಗೆ…

View More ನಿದ್ದೆಗೆಡಿಸಿದ ಆಧಾರ್ ತಿದ್ದುಪಡಿ

ಅನ್ನದಾತರ ಸಮಸ್ಯೆ ಬಗೆಹರಿಸಿ

ಮೊಳಕಾಲ್ಮೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ರೈತರ ಸಾಲಮನ್ನಾ ವಿಚಾರದಲ್ಲಿ ವಿರೋಧಿ ನೀತಿ ಅನುಸರಿಸುತ್ತಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡೆ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು. ಕೆಇಬಿ…

View More ಅನ್ನದಾತರ ಸಮಸ್ಯೆ ಬಗೆಹರಿಸಿ

ರೈತರ ಅರೆಬೆತ್ತಲೆ ಪ್ರತಿಭಟನೆ

ಹುನಗುಂದ: ಭೂಸ್ವಾೀನ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ರಾಷ್ಟ್ರೀಯ ಹೆದ್ದಾರಿ (50) ಸಂಚಾರ ತಡೆದು ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ…

View More ರೈತರ ಅರೆಬೆತ್ತಲೆ ಪ್ರತಿಭಟನೆ