ಗುಡಿಸಲಿಗೆ ಬೆಂಕಿ, ಅಪಾರ ನಷ್ಟ

ತಿಕೋಟಾ: ತಾಲೂಕಿನ ಕಳ್ಳಕವಟಿ ಗ್ರಾಮದ ಅನೀಲ ಸೂರಡಿ ಅವರ ತೋಟದಲ್ಲಿ ಬುಧವಾರ ಗುಡಿಸಲಿಗೆ ಬೆಂಕಿ ತಗುಲು ಅಪಾರ ನಷ್ಟವಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು ಗುಡಿಸಲು ಭಸ್ಮಗೊಂಡಿದೆ. ಟಿವಿ, ಬಟ್ಟೆ, ಹಾಸಿಗೆ , ದೈನಂದಿನ…

View More ಗುಡಿಸಲಿಗೆ ಬೆಂಕಿ, ಅಪಾರ ನಷ್ಟ

ಅಪರಾಧಿಗೆ ಜೀವಾವಧಿ ಶಿಕ್ಷೆ

ವಿಜಯಪುರ: ಮಹಿಳೆಯೊಬ್ಬಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಂಚಿ ಕೊಲೆ ಮಾಡಿರುವ ಅಪರಾಧಿಗೆ ವಿಜಯಪುರ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಕನಮಡಿ ಗ್ರಾಮದ ಶೇಖರ ಬಾಬಾಸಾಹೇಬ…

View More ಅಪರಾಧಿಗೆ ಜೀವಾವಧಿ ಶಿಕ್ಷೆ

ಪಾತರಗಿತ್ತಿ ಹಳ್ಳದ ಸೇತುವೆ ಕುಸಿತ

ತಿಕೋಟಾ: ಕರ್ನಾಟಕ-ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ನಿರ್ವಿುಸಿದ ಸೇತುವೆಯೊಂದು ಆರೇ ವರ್ಷದಲ್ಲಿ ಮುರಿದು ಬಿದ್ದಿದೆ. ವಿಜಯಪುರ-ಅಥಣಿ ಮಾರ್ಗದ ರತ್ನಾಪುರ ಕ್ರಾಸ್ ಬಳಿ ಪಾತರಗಿತ್ತಿ ಹಳ್ಳಕ್ಕೆ ಅಡ್ಡಲಾಗಿ ನಿರ್ವಿುಸಿದ ಬೃಹತ್ ಸೇತುವೆ ಸೋಮವಾರ ಮಧ್ಯಾಹ್ನ…

View More ಪಾತರಗಿತ್ತಿ ಹಳ್ಳದ ಸೇತುವೆ ಕುಸಿತ

ತಿಕೋಟಾದಲ್ಲಿ ಗಮನಸೆಳೆದ ಶ್ವಾನಗಳ ಓಟದ ಸ್ಪರ್ಧೆ

ತಿಕೋಟಾ: ಗಣೇಶೋತ್ಸವ ನಿಮಿತ್ತ ಪಟ್ಟಣದ ತಿಕೋಟಾ ಕಾ ರಾಜಾ ಗಜಾನನ ಮಹಾಮಂಡಳಿ, ಮಹಾತ್ಮ ಗಾಂಧಿ ಬಳಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ವಾನಗಳ ಓಟದ ಸ್ಪರ್ಧೆ ಜನಾಕರ್ಷಿಸಿತು. ರಾಜ್ಯ ವಿವಿಧೆಡೆ ಸೇರಿ ಮಹಾರಾಷ್ಟ್ರ ರಾಜ್ಯದಿಂದ 15 ಶ್ವಾನಗಳು…

View More ತಿಕೋಟಾದಲ್ಲಿ ಗಮನಸೆಳೆದ ಶ್ವಾನಗಳ ಓಟದ ಸ್ಪರ್ಧೆ

ಇಂದಿನಿಂದ ತಿಕೋಟಾದಲ್ಲಿ ಉರುಸ್

ತಿಕೋಟಾ: ತಿಕೋಟಾ ಪಟ್ಟಣದಲ್ಲಿ ಸೆ.1ರಿಂದ ಮೂರು ದಿನ ಹಾಜಿಮಸ್ತಾನ್​ರ ಉರುಸ್ ನಡೆಯಲಿದೆ. ಸೆ.1ರಂದು ರಾಮರಾವ ದೇಸಾಯಿ ಅವರ ಮನೆಯಿಂದ ವಾದ್ಯಮೇಳದೊಂದಿಗೆ ಗಂಧ ತರಲಾಗುವುದು. ಸೆ.2 ರಂದು ಡಾ.ಮಲ್ಲನಗೌಡ ಪಾಟೀಲರ ಮನೆಯಿಂದ ನೈವೇದ್ಯ ಹಾಗೂ ವಸ್ತ್ರ (ಗಲೀಫ್)…

View More ಇಂದಿನಿಂದ ತಿಕೋಟಾದಲ್ಲಿ ಉರುಸ್

ಕೊಡವ ಸಂತ್ರಸ್ತರಿಗೆ ಕೂಡಿಟ್ಟ ಹಣ

ವಿಜಯಪುರ: ಭೀಕರ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿರುವ ಕೊಡಗಿನ ಸಂತ್ರಸ್ತರ ನೆರವಿಗೆ ಧಾವಿಸುವ ಮೂಲಕ 10 ವರ್ಷದ ಬಾಲಕಿಯೋರ್ವಳು ಮಾನವೀಯ ಕಳಕಳಿ ಪ್ರದರ್ಶಿಸಿದ್ದಾಳೆ. ಇಲ್ಲಿನ ನೂತನ ತಿಕೋಟಾ ತಾಲೂಕು ವ್ಯಾಪ್ತಿಯ ದದಾಮಟ್ಟಿ ಗ್ರಾಮದ ಬಾಲಕಿ ಕೂಡಿಟ್ಟ…

View More ಕೊಡವ ಸಂತ್ರಸ್ತರಿಗೆ ಕೂಡಿಟ್ಟ ಹಣ

ಮಿನಿ ಲಾರಿ ಪಲ್ಟಿ, ಓರ್ವ ಸಾವು

ವಿಜಯಪುರ: ಜಿಲ್ಲೆಯ ತಿಕೋಟಾ ಬಳಿ ಸೋಮವಾರ ಸಂಜೆ ಮಿನಿ ಲಾರಿ ಪಲ್ಟಿಯಾಗಿ ಜತ್ತ ತಾಲೂಕಿನ ಔದಿ ಗ್ರಾಮದ ದಾದಾಸಾಹೇಬ ಕೇದಾರ (30) ಸಾವಿಗೀಡಾಗಿದ್ದಾನೆ. ಬಿಜ್ಜರಗಿಯಿಂದ ತಿಕೋಟಾ ಮಾರ್ಗವಾಗಿ ಬರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.…

View More ಮಿನಿ ಲಾರಿ ಪಲ್ಟಿ, ಓರ್ವ ಸಾವು